Daily Current Affairs November 2024
🍁ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಯಾವ ಕಂಪನಿ ತಯಾರಿಸುತ್ತಿದೆ?
ಉತ್ತರ:- ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL)
🍁ವಿಶ್ವದ ಅತಿದೊಡ್ಡ ಹವಳವನ್ನು ಈ ಕೆಳಗಿನ ಸ್ಥಳದಲ್ಲಿ ಇತ್ತೀಚೆಗೆ ಕಂಡುಹಿಡಿಯಲಾಯಿತು
ಉತ್ತರ:- ಸೊಲೊಮನ್ ದ್ವೀಪಗಳು
🍁ವಿಶ್ವದ ಮೊದಲ ಎತ್ತರದ ಪ್ಯಾರಾ ಕ್ರೀಡಾ ಕೇಂದ್ರ ಎಲ್ಲಿದೆ?
ಉತ್ತರ:- ಲೇಹ್, ಲಡಾಖ್
🍁2024 ರ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಥೀಮ್ ಏನು?
ಉತ್ತರ:- Changing Nature of Press
🍁ಇತ್ತೀಚೆಗೆ 'ಬಲಿ ಯಾತ್ರಾ' ಉತ್ಸವ ಎಲ್ಲಿ ಪ್ರಾರಂಭವಾಗಿದೆ?
ಉತ್ತರ:- ಒಡಿಶಾ
⛳️ಇತ್ತೀಚೆಗೆ,ಯಾವ ದೇಶವು ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ISA) ಗೆ ಸೇರಲು 101 ನೇ ಸದಸ್ಯತ್ವ ಪಡೆದಿದೆ?
ಉತ್ತರ:- ನೇಪಾಳ
⛳️ಯಾವ ರಾಜ್ಯವು ಇತ್ತೀಚೆಗೆ 14 ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಶಿಪ್ 2024 ಅನ್ನು ಗೆದ್ದುಕೊಂಡಿತು?
ಉತ್ತರ:- ಪಂಜಾಬ್
⛳️ಇತ್ತೀಚೆಗೆ, ಸಶಸ್ತ್ರ ಸೀಮಾ ಬಾಲ್ (SSB) ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
ಉತ್ತರ:- ಅಮೃತಾ ಮೋಹನ್ ಪ್ರಸಾದ್
⛳️ಇತ್ತೀಚೆಗೆ, "ನಾಡಿ ಉತ್ಸವ 2024" ಎಲ್ಲಿ ಉದ್ಘಾಟನೆಯಾಯಿತು?
ಉತ್ತರ:- ನವದೆಹಲಿ
⛳️Q.‘ಪುರುಷರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ 2024’ ಅನ್ನು ಯಾವ ದೇಶ ಗೆದ್ದಿದೆ?
ಉತ್ತರ:- ಭಾರತ
🍂2025ರ ಏಷ್ಯಾ ಕಪ್ ಪಂದ್ಯಾವಳಿಗಳನ್ನು ಆಯೋಜಿಸುವ ದೇಶ ಯಾವುದು?
ಉತ್ತರ:- ಭಾರತ
🍂ವಿಶ್ವ ಬಾಹ್ಯಾಕಾಶ ಸಪ್ತಾಹ ಆಚರಿಸಲಾದದ್ದು?
ಉತ್ತರ- ಅಕ್ಟೋಬರ್ 4 - 10
🍂ವಿಶ್ವ ಆರೋಗ್ಯ ಸಂಸ್ಥೆ (WHO) ಆನ್ನೇಯ ಏಷ್ಯಾ ವಲಯದ ಪ್ರಾದೇಶಿಕ ಸಮಿತಿಯ 77ನೇ ಅಧಿವೇಶನ ಎಲ್ಲಿ ನಡೆಯಿತು?
ಉತ್ತರ:- ನವದೆಹಲಿ
🍂ಪತ್ತಾಹ್ 2 ಹೆಸರಿನ ಹೈಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಾವ ದೇಶ ಅಭಿವೃದ್ಧಿಪಡಿಸಿತು?
ಉತ್ತರ:- ಇರಾನ್
🍂ರಾಷ್ಟ್ರೀಯ ವನ್ಯಜೀವಿ ಸಪ್ತಾಹ 2024 ಯಾವಾಗ ಆಚರಿಸಲಾಯಿತು?
ಉತ್ತರ:- ಅಕ್ಟೋಬರ್ 2-8
🍂ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ “ನಿಜುತ್ ಮೊಯಿನಾ ಯೋಜನೆ' ಅನ್ನು ಪ್ರಾರಂಭಿಸಿದೆ?
ಉತ್ತರ:- ಅಸ್ಸಾಂ
⛵️ಶಿಗೆರು ಇಶಿಬಾ ಅವರು ಯಾವ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ?
ಉತ್ತರ:- ಜಪಾನ್
⛵️ಯಾವ ದಿನವನ್ನು ವಿಶ್ವ ಹತ್ತಿ ದಿನ ಎಂದು ಆಚರಿಸಲಾಗುತ್ತವೆ?
ಉತ್ತರ:-7ನೇ ಅಕ್ಟೋಬರ್
⛵️ಭಾರತವು ತನ್ನ ನಾಲ್ಕನೇ ಪರಮಾಣು – ಚಾಲಿತ ಬ್ಯಾಲಿಸ್ಟಿಕ ಕ್ಷಿಪಣಿ ಜಲಾಂತರ್ಗಾಮಿ ಅನ್ನು ಯಾವ ಸ್ಥಳದಲ್ಲಿ ಪ್ರಾರಂಭಿಸಿತು?
ಉತ್ತರ: - ವಿಶಾಖಪಟ್ಟಣಂ
⛵️ಏಷ್ಯಾ-ಪೆಸಿಫಿಕ್ ಆರ್ಥಿಕ ಶೃಂಗಸಭೆ 2024 ಎಲ್ಲಿ ನಡೆಯಿತು?
ಉತ್ತರ:- ಲಿಮಾ,ಪೆರು
⛵️ಅಮೆರಿಕದ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ (NIA) ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
ಉತ್ತರ:- ತುಳಸಿ ಗಬ್ಬಾರ್ಡ್
🏝ನೀರಿನ ಕೊರತೆಯಿಂದಾಗಿ ಇತ್ತೀಚೆಗೆ ಯಾವ ದೇಶವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ?
ಉತ್ತರ:- ಈಕ್ವೆಡಾರ್
🏝ಸುಮಿ ನಾಗಾ ಬುಡಕಟ್ಟು ಮುಖ್ಯವಾಗಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಉತ್ತರ:- ನಾಗಾಲ್ಯಾಂಡ್
🏝"ವಿಶ್ವ ಮಕ್ಕಳ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ನವೆಂಬರ್ 20
🏝"ವಿಶ್ವ ದೂರದರ್ಶನ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ನವೆಂಬರ್ 21
🏝2024 ರ ಜಾಗತಿಕ ಸರಕು ಶೃಂಗಸಭೆಯ ಆತಿಥೇಯ ನಗರ ಯಾವುದು?
ಉತ್ತರ:-ದುಬೈ
☘2024ರ ಆರ್ಥಿಕ ಸ್ವಾತಂತ್ರ್ಯ ವರದಿಯಲ್ಲಿ ಭಾರತದ ಶ್ರೇಣಿ ಎಷ್ಟು?
ಉತ್ತರ:- 84
☘ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯದ ನಷ್ಟವನ್ನು ನಿಭಾಯಿಸಲು ಯಾವ ಸಂಸ್ಥೆಯು ಪ್ರಕೃತಿ ಪುನ:ಸ್ಥಾಪನೆ ಕಾನೂನನ್ನು ಜಾರಿಗೊಳಿಸಿದೆ?
ಉತ್ತರ:- ಯುರೋಪಿಯನ್ ಯೂನಿಯನ್
☘ಇತ್ತೀಚೆಗೆ ನಮೋ ಭಾರತ್ ದಿವಸ್ ಅನ್ನು ಎಲ್ಲಿ ಆಚರಿಸಲಾಯಿತು?
ಉತ್ತರ:- ನವದೆಹಲಿ
☘ಕೊರೊವೈ ಬುಡಕಟ್ಟಿನವರು ಪ್ರಾಥಮಿಕವಾಗಿ ಯಾವ ದೇಶದಲ್ಲಿ ನೆಲೆಸಿದ್ದಾರೆ?
ಉತ್ತರ:- ಇಂಡೋನೇಷ್ಯಾ
☘ಅಖಿಲ ಭಾರತ ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕರ ಸಮ್ಮೇಳನ ಎಲ್ಲಿ ನಡೆಯಿತು?
ಉತ್ತರ:- ಗಾಂಧಿನಗರ
☘ಭಾರತದಲ್ಲಿ ಯುವಕರ ಉದ್ಯೋಗಾವಕಾಶವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಪಾರಂಭಿಸಿದ ಹೊಸ ಯೋಜನೆಯ ಹೆಸರೇನು?
ಉತ್ತರ:- ಪಿ ಎಂ ಇಂಟರ್ನ್ಶಿಪ್ ಯೋಜನೆ
🍊ಇತ್ತೀಚಿನ ಅಧ್ಯಯನ ಪ್ರಕಾರ, ಅತಿಥೇಯ ಸಸ್ಯ ಜಾತಿಗಳ ಅತಿಯಾದ ಶೋಷಣೆಯ ಅಸ್ಸಾಂನ ಕಾಡುಗಳಲ್ಲಿ ಯಾವ ಗುಂಪಿನ ಕೀಟಗಳಿಗೆ ಅಪಾಯವನ್ನುಂಟು ಮಾಡುತ್ತಿದೆ?
ಉತ್ತರ:- ಸ್ವಾಲೋಟೇಲ್ ಚಿಟ್ಟೆಗಳು
🍊ಜಾಗತಿಕ ಹಸಿವು ಸೂಚ್ಯಂಕ -2024ರ ಪ್ರಕಾರ ಭಾರತದ ಸ್ಥಾನ ಎಷ್ಟು?
ಉತ್ತರ:- 105
🍊Nihon Hindakyo ಸಂಸ್ಥೆ ಯಾವ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಗೆದ್ದಿದೆ?
ಉತ್ತರ:- ಶಾಂತಿ
🍊ಇತ್ತೀಚೆಗೆ ಭಾರತವು ಕೆಳಗಿನ ಯಾವ ಸಂಸ್ಥೆಯ ಅಫಿಲಿಯೆಟ್ ಸದಸ್ಯನಾಗಿ ಸೇರಿಕೊಂಡಿದೆ?
ಉತ್ತರ:- International Device Medical Regulators Forum
🍊ಪ್ಲುಟೊ ದ ಯಾವ ಉಪಗ್ರಹದಲ್ಲಿ ಕಾರ್ಬನ್ ಡೈಆಕ್ಸೆಡ್ ಮತ್ತು ಹೈಡೋಜನ್ ಪೆರಾಕ್ಸೆಡ್ ಅನಿಲಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ?
ಉತ್ತರ:- ಚರೋನ್
🍊ವಿಶ್ವ ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: - ಅಕ್ಟೋಬರ್ 5
25-11-24
No comments:
Post a Comment
If You Have any Doubts, let me Comment Here