Daily Current Affairs November 2024
🏝ಯಾವ ಸಂಸ್ಥೆಯು 'Exercise AIKA 2024' ಅನ್ನು ನಡೆಸಿದೆ?
ಉತ್ತರ:– ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ
🏝ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ – ಟ್ರಸ್ಟೆಡ್ ಟ್ರಾವೆಲರ್ಸ್ ಪ್ರೋಗ್ರಾಮ್ ಇತ್ತೀಚಿಗೆ ಭಾರತದಲ್ಲಿ ಇನ್ನೂ 20 ವಿಮಾನ ನಿಲ್ದಾಣ ಸಚಿವಾಲಯದ ಇತ್ತೀಚೆಗೆ ವಿಸ್ತರಿಸಲಾಗಿದೆ.ಇದು ಯಾವ ಸಚಿವಾಲಯದ ಉಪಕ್ರಮವಾಗಿದೆ
ಉತ್ತರ: - ಗೃಹ ವ್ಯವಹಾರಗಳ ಸಚಿವಾಲಯ
🏝ಇತ್ತೀಚೆಗೆ ಸುದ್ದಿಯಲ್ಲಿದ ಹಾರಲಾಗದ ಹಕ್ಕಿ ಎಮು ಯಾವ ದೇಶಕ್ಕೆ ಸ್ಥಳೀಯವಾಗಿದೆ?
ಉತ್ತರ:- ಆಸ್ಟ್ರೇಲಿಯಾ
🏝ಭಾರತದ ಮೊದಲ ಸಮಗ್ರ ಕ್ಯಾನ್ಸರ್ ಮಲ್ಟಿ - ಓಮಿಕ್ಸ್ ಡೇಟಾ ಪೋರ್ಟಲ್ ಅನ್ನು ಯಾವ ಸಂಸ್ಥೆಯು ಪ್ರಾರಂಭಿಸಿದೆ?
ಉತ್ತರ:- ಭಾರತೀಯ ಕ್ಯಾನ್ಸರ್ ಜಿನೋಮ್ ಅಟ್ಲಾಸ್
🏝ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಯಾವ ಕ್ಷೇತ್ರದಲ್ಲಿ ತನ್ನ ಕೊಡುಗೆಗಾಗಿ 2024 @ಯುಎನ್ ಇಂಟರ್ ಏಜೆನ್ಸಿ ಟಾಸ್ಕ್ ಪೋರ್ಸ್ ಪ್ರಶಸ್ತಿಯನ್ನು ಸ್ವೀಕರಿಸಿದೆ?
ಉತ್ತರ:- ಸಾಂಕ್ರಾಮಿಕವಲ್ಲದ ರೋಗಗಳು
🏝ಸುದ್ದಿಯಲ್ಲಿದ ಪಲ್ಲಿಕರನೈ ಮಾರ್ಷಲ್ಯಾಂಡ್ ಯಾವ ರಾಜ್ಯದಲ್ಲಿದೆ? ಉತ್ತರ:- ತಮಿಳುನಾಡು
🍀IIFA(ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಕ್ ಅಕಾಡೆಮಿ) 2024ರ ಸಮಾರಂಭದಲ್ಲಿ ಕೆಳಗಿನ ಯಾರಿಗೆ IIFA 2024 ರಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ?
ಉತ್ತರ:-- ಶಾರುಖ್ ಖಾನ್
🍀IIFA(ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಕ್ ಅಕಾಡೆಮಿ) 2024ರ ಸಮಾರಂಭದಲ್ಲಿ ಕೆಳಗಿನ ಚಿತ್ರ IIFA 2024 ರಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ?
ಉತ್ತರ: - ಸಂದೀಪ್ ರೆಡ್ಡಿ ವಂಗಾ ನಿರ್ದೇಶನಡ ಅನಿಮಲ್
🍀IIFA(ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಕ್ ಅಕಾಡೆಮಿ) 2024ರ ಸಮಾರಂಭದಲ್ಲಿ ಕೆಳಗಿನ ಯಾರಿಗೆ IIFA 2024 ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ?
ಉತ್ತರ:- ರಾಣಿ ಮುಖರ್ಜಿ
🍀ಕೇಳಗಿನ ಯಾವ ರಾಜ್ಯವು ಸಿಬಿಐ ತನಿಖೆಯಿಂದ ಮುಕ್ತ ಅನುಮತಿ ವಾಪಸ ಪಡೆದುಕೊಂಡಿಲ್ಲ?
ಉತ್ತರ:- ಮಹಾರಾಷ್ಟ್ರ
🍀ಜಾಗತಿಕ ನಾವಿನ್ಯತೆ ಸೂಚ್ಯಂಕ-2024ರಲ್ಲಿ ಭಾರತದ ಏಷ್ಟನೇ ಸ್ಥಾನ ಪಡೆದುಕೊಂಡಿದೆ?
ಉತ್ತರ:- 39
🍀ಜಾಗತಿಕ ನಾವಿನ್ಯತೆ ಸೂಚ್ಯಂಕ-2024ರಲ್ಲಿ ಟಾಪ ಸ್ಥಾನ ಪಡೆದ ದೇಶಗಳು
ಉತ್ತರ:-1) ಸ್ವಿಟ್ಸರ್ಲೆಂಡ 2) ಸ್ವೀಡನ್ 3) ಯುಎಸ್ 4) ಸಿಂಗಾಪುರ 5) ಯುಕೆ
💐ಭಾರತ ಮತ್ತು ಯಾವ ದೇಶದ ಮಧ್ಯದಲ್ಲಿ KAZIND ಸಮರಾಭ್ಯಾಸ ಜರಗುತ್ತದೆ?
ಉತ್ತರ:- ಕಝಕಿಸ್ತಾನ
💐ಇತ್ತೀಚೆಗೆ ಯಾವ ನಟನಿಗೆ ದಾದ ಸಾಹೇಬ ಪಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ?
ಉತ್ತರ:- ಮಿಥುನ ಚಕ್ರವರ್ತಿ
💐 ಇತ್ತೀಚೆಗೆ ಯುನೆಸ್ಕೋ ಮಾನ್ಯತೆ ಪಡೆದ ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿ ಕೆರೆಮನೆ ಇದು ಯಾವ ರಾಜ್ಯದಾಗಿದೆ?
ಉತ್ತರ:-- ಕರ್ನಾಟಕ
💐ಇತ್ತೀಚೆಗೆ ಸುದ್ದಿಯಲ್ಲಿದ BharatGen ಎಂಬುದು ಒಂದು?
ಉತ್ತರ:- ಎಐನ ವಿಧ
💐ಇತ್ತೀಚೆಗೆ ಪ್ರಾರಂಭಿಸಲಾದ ಕ್ರೂಸ್ ಭಾರತ್ ಮಿಷನ್ ಯಾವ ವರ್ಷಕ್ಕೆ ಕ್ರೂಸ ದಟ್ಟಣೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ?
ಉತ್ತರ:- 2020
💎ಇತ್ತೀಚೆಗೆ ಭೂಮಿಯೊ ಕಿಶಿಡಾ ಯಾವ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ?
ಉತ್ತರ- ಜಪಾನ್
💎ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇತ್ತೀಚೆಗೆ ಯಾವ ಸಂಸ್ಥೆಯೊಂದಿಗೆ ಹವಾಮಾನ ಮತ್ತು ಆರೋಗ್ಯ ಪರಿಹಾರಗಳ ಕಾನ್ಕ್ಲೇವ್ ಅನ್ನು ಉದ್ಘಾಟಿಸಿದೆ?
ಉತ್ತರ:-- ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್
💎ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಜಿವಿತ್ಪುತ್ರಿಕಾ ಉತ್ಸವವನ್ನು ಪ್ರಾಥಮಿಕವಾಗಿ ಭಾರತದ ಯಾವ ಭಾಗದಲ್ಲಿ ಆಚರಿಸಲಾಗುತ್ತದೆ?
ಉತ್ತರ:-ಉತ್ತರ ಮತ್ತು ಪೂರ್ವ ಭಾರತದಲ್ಲಿ
💎ವರ್ಲ್ಡ್ ಟೆಲಿಕಾಂ ಸ್ಟ್ಯಾಂಡರ್ಡೈಸೆಶನ ಅಸೆಂಬ್ಲಿನ ಹೊಸ್ಟ್ ಯಾವ ದೇಶವಾಗಿದೆ?
ಉತ್ತರ:- ಭಾರತ
💎ಇತ್ತೀಚೆಗೆ ಭಾರತೀಯ ಕಲಾ ಮಹೋತ್ಸವದ ಮೊದಲ ಆವೃತ್ತಿಯನ್ನು ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ:- ಸಿಕಂದರಾಬಾದ್
💎ಇತ್ತೀಚೆಗೆ ಸುದ್ದಿಯಲ್ಲಿ Crew - 9 ಮಿಷನ್ ಪ್ರಾರಂಭಿಸಿದ ಸಂಸ್ಥೆಗಳು ಯಾವುವು?
ಉತ್ತರ:-ನಾಸಾ ಮತ್ತು ಸ್ಪೇಸ್ ಎಕ್ಸ್
☘2024ರ ಪ್ರತಿಷ್ಠಿತ ಸಸ್ತ್ರ ರಾಮಾನುಜನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಉತ್ತರ:- ಅಲೆಕ್ಸಾಂಡರ್ ಡನ್
☘ಅತ್ಯತ್ತಮ ಸಾಹಸಿಕ ಪ್ರವಾಸಿ ತಾಣ ಎಂಬ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕುತ್ತೂರು ಗ್ರಾಮ ಯಾವ ಜಿಲ್ಲೆಯಲ್ಲಿದೆ?
ಉತ್ತರ:- ದಕ್ಷಿಣ ಕನ್ನಡ
☘ಇತ್ತೀಚೆಗೆ 'ಭಾರತೀಯ ಕಲಾ ಮಹೋತ್ಸವ'ದ ಮೊದಲ ಆವೃತ್ತಿಯನ್ನು ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ:- ಸಿಕಂದರಾಬಾದ್
☘ಭಾರತ್‌ಜೆನ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮಾವ ಸಂಸ್ಥೆ ಯಾವುದು?
ಉತ್ತರ:- ಐ ಐ ಟಿ ಬಾಂಬೆ
☘ನಗರ ಆಡಳಿತ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
ಉತ್ತರ:- ಕೇರಳ
☘ವಿಶ್ವ ಪ್ರವಾಸೋದ್ಯಮ ದಿನದ ಆಥಿತ್ಯ ದೇಶ
ಉತ್ತರ:- ಜಾರ್ಜಿಯಾ
🐠ಯಾವ ಆಫ್ರಿಕನ್ ದೇಶವು ಇತ್ತೀಚೆಗೆ ಮಾರ್ಬಗ್ ವೈರಸ್‌ನ್ನು ಏಕಾಏಕಿ ವರದಿ ಮಾಡಿದೆ?
ಉತ್ತರ:– ರುವಾಂಡಾ
🐠ಸುದ್ದಿಯಲ್ಲಿ ಕಂಡುಬಂದ ಪೀಚಿ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
ಉತ್ತರ:- ಕೇರಳ
🐠ಇತ್ತೀಚೆಗೆ ಸುದ್ದಿಯಲ್ಲಿದ “Three Gorges Dam' ಚೀನಾದಲ್ಲಿ ಯಾವ ನದಿಯ ಮೇಲೆ ಇದೆ?
ಉತ್ತರ:– ಯಾಂಗಟ್ಜೆ (Yangtze)
🐠ಶಾಸ್ತ್ರೀಯ ಸ್ಥಾನಮಾನ ಪಡೆದ ಒಟ್ಟು ಭಾಷೆಗಳು ಎಷ್ಟು?
ಉತ್ತರ:- 11
🐠ಸಂಶೋಧನೆಯಲ್ಲಿ ಉಲ್ಲೇಖಿಸಲಾದ ಸಕ್ರಿಯ ಗ್ಯಾಲಕ್ಟಿಕ್ ನ್ಯೂಕ್ಲಿಯಸ್‌ಗಳು ಯಾವ ರೀತಿಯ ಖಗೋಳ ವಸ್ತುವಿನಲ್ಲಿ ಕಂಡುಬರುತ್ತವೆ?
ಉತ್ತರ:- ಡ್ವಾರ್ಫ್ ಗ್ಯಾಲಕ್ಸಿಗಳು
🐠ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಕ್ಯಾನರಿ ದ್ವೀಪ ಸಮೂಹವು ಯಾವ ಸಾಗರದಲ್ಲಿವೆ?
ಉತ್ತರ:– ಅಟ್ಲಾಂಟಿಕ ಸಾಗರ್
18-11-2024
No comments:
Post a Comment
If You Have any Doubts, let me Comment Here