Current Affairs November 2024
🏕ದೇಶದ ಮೊದಲ ಏರ್ ಟ್ರೇನ್ ವ್ಯವಸ್ಥೆಯನ್ನು ಯಾವ ವಿಮಾನ ನಿಲ್ದಾನದಲ್ಲಿ ಆರಂಭಿಸಲಾಗುತ್ತಿದೆ?
ಉತ್ತರ:- ದೆಹಲಿ
🏕ಭಾರತ ಮತ್ತು ಯಾವ ದೇಶದ ಮದ್ಯದಲ್ಲಿ Eastern Bridge-7 ಸಮರಾಭ್ಯಾಸ ಜರುಗಿತ್ತು?
ಉತ್ತರ:- ಓಮನ್
🏕Nagar Van Yojane ಯಾವಾಗ ಪ್ರಾರಂಭಿಸಲಾಯಿತು?
ಉತ್ತರ:- 2020
🏕ಯಾವ ದಿನವನ್ನು ಆಯುರ್ವೇದ ದಿನ 2024 ಎಂದು ಆಚರಿಸಲಾಗುತ್ತದೆ?
ಉತ್ತರ:-29 ಅಕ್ಟೋಬರ್
🏕ಮೌಂಟ್ ಫ್ಯೂಜಿ ಇತ್ತೀಚೆಗೆ ಹಿಮರಹಿತವಾಗಿ ಉಳಿದಿದೆ, ಇದು ಯಾವ ದೇಶದಲ್ಲಿದೆ?
ಉತ್ತರ:- ಜಪಾನ್
⛳️ಇತ್ತೀಚೆಗೆ,"4 ನೇ ರಾಷ್ಟ್ರೀಯ ಹಿಂದಿ ವಿಜ್ಞಾನ ಸಮ್ಮೇಳನ 2024" ಎಲ್ಲಿ ನಡೆಯಿತು?
ಉತ್ತರ:- ಭೋಪಾಲ್
⛳️'ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024' ರಲ್ಲಿ ಭಾರತದ ಶ್ರೇಣಿ ಎಷ್ಟು?
ಉತ್ತರ:- 39ನೇ ಸ್ಥಾನ
⛳️ಇತ್ತೀಚೆಗೆ ನಿವೃತ್ತಿ ಘೋಷಿಸಿದ ಅಶ್ವಿನಿ ಪೊನಪ್ಪ ಯಾವ ಕ್ರೀಡೆಗೆ ಸಂಬಂಧಿಸಿದ್ದರು.?
ಉತ್ತರ:- ಬ್ಯಾಡ್ಮಿಂಟನ್
⛳️ಯಾವ ಸಚಿವಾಲಯವು ಇತ್ತೀಚೆಗೆ ಲೋಕಸಭೆಯಲ್ಲಿ 'ಭಾರತೀಯ ವಾಯುಯಾನ್ ವಿಧೇಯಕ್ 2024' ಅನ್ನು ಪರಿಚಯಿಸಿತು?
ಉತ್ತರ:- ನಾಗರಿಕ ವಿಮಾನಯಾನ ಸಚಿವಾಲಯ
⛳️ಇತ್ತೀಚೆಗೆ, 123 ಒಪ್ಪಂದ ಎಂದು ಕರೆಯಲ್ಪಡುವ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಯಾವ ಎರಡು ದೇಶಗಳು ಸಹಿ ಹಾಕಿದವು?
ಉತ್ತರ:- ಸಿಂಗಪುರ ಮತ್ತು ಯುನೈಟೆಡ್ ಸ್ಟೇಟ್ಸ್ (ಯುಎಸ್)
🔺ಇತ್ತೀಚೆಗೆ ಚರ್ಚಿಸಲಾದ 'Unleashed'ಪುಸ್ತಕ ಯಾರಿಗೆ ಸಂಬಂಧಿಸಿದೆ?
ಉತ್ತರ:- Volodymyr Zelensky
🔺ಯಾವ ದೇಶದ ಸರ್ಕಾರವು 16 ವರ್ಷದೊಳಗಿನ ಮಕ್ಕಳನ್ನು ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುತ್ತಿದೆ.?
ಉತ್ತರ:- ಆಸ್ಟ್ರೇಲಿಯನ್
🔺ಇತ್ತೀಚೆಗೆ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಉತ್ತರ:- ನೋಯೆಲ್ ಟಾಟಾ
🔺ಜಾಗತಿಕ ಹಸಿವು ಸೂಚ್ಯಂಕ 2024 ರಲ್ಲಿ ಭಾರತವು ಯಾವ ಸ್ಥಾನವನ್ನು ಪಡೆದುಕೊಂಡಿದೆ?
ಉತ್ತರ:- 105ನೇ ಸ್ಥಾನ
🔺NCPCR ವರದಿಯ ಪ್ರಕಾರ, ಬಾಲ್ಯ ವಿವಾಹದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಯಾವುದು?
ಉತ್ತರ:- ಉತ್ತರ ಪ್ರದೇಶ
💎ದೇಶದ ಮೊದಲ ಏರ್ ಟ್ರೇನ್ ವ್ಯವಸ್ಥೆಯನ್ನು ಯಾವ ವಿಮಾನ ನಿಲ್ದಾನದಲ್ಲಿ ಆರಂಭಿಸಲಾಗುತ್ತಿದೆ?
ಉತ್ತರ:- ದೆಹಲಿ
💎ಭಾರತ ಮತ್ತು ಯಾವ ದೇಶದ ಮದ್ಯದಲ್ಲಿ Eastern Bridge-7 ಸಮರಾಭ್ಯಾಸ ಜರುಗಿತ್ತು?
ಉತ್ತರ:- ಓಮನ್
💎Nagar Van Yojane ಯಾವಾಗ ಪ್ರಾರಂಭಿಸಲಾಯಿತು?
ಉತ್ತರ:- 2020
💎ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ-2024ರಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
ಉತ್ತರ:- ಕೇರಳ
💎ಕುಷ್ಠರೋಗವನ್ನು ತೊಡೆದು ಹಾಕಿದ ವಿಶ್ವದ ಮೊದಲ ದೇಶ ಯಾವುದು?
ಉತ್ತರ:- ಜೋರ್ಡಾನ್
💎ಇತ್ತೀಚೆಗೆ ಸುದ್ದಿಯಲ್ಲಿದ XEC ರೂಪಾಂತರ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ:- ಕೋವಿಡ್-19
📗ಅನುರ ಕುಮಾರ ಡಿಸಾನಾಕೆ ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
ಉತ್ತರ:- ಶ್ರೀಲಂಕಾ
📗ಇತ್ತೀಚೆಗೆ ರಾಜ್ಯದ ಮೊದಲ ಅನಿಲ ಆಧಾರಿತ ಸಂಯುಕ್ತ ಸ್ಥಾವರವನ್ನು ಯಾವ ಸ್ಥಳದಲ್ಲಿ ಸ್ಥಾಪಿಸಲಾಗಿದೆ?
ಉತ್ತರ:- ಯಲಂಹಕ
📗ಇತ್ತೀಚೆಗೆ ಸುದ್ದಿಯಲ್ಲಿದ ಪಿಎಂ ಆಶಾ ಯೋಜನೆ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ:- ರೈತರ ಆದಾಯ ಹೆಚ್ಚಿಸುವುದು
📗ಇತ್ತೀಚೆಗೆ ಸುದ್ದಿಯಲ್ಲಿದ ಆಸ್ಕರ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
ಉತ್ತರ:- ಸಿನಿಮಾ
📗ಅಂತಾರಾಷ್ಟ್ರೀಯ ಶಾಚಿತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಸೆಪ್ಟೆಂಬರ್ 21
📗ಸುದ್ದಿಯಲ್ಲಿ ಕಂಡುಬಂದ “INSPIRE MANAK ಯೋಜನೆಯನ್ನು ಯಾವ ಸಂಸ್ಥೆಗಳು ಜಾರಿಗೆ ತಂದಿವೆ?
ಉತ್ತರ:- ವಿಜ್ಞಾನ & ತಂತ್ರಜ್ಞಾನ ಇಲಾಖೆ,ರಾಷ್ಟ್ರೀಯ ಇನ್ನೋವೇಶನ್ ಫೌಂಡೇಶನ್ (ಭಾರತ)
No comments:
Post a Comment
If You Have any Doubts, let me Comment Here