Daily Current Affairs November 2024
🏕ಇತ್ತೀಚೆಗೆ 'ರುಪೇ ಕಾರ್ಡ್' ಅನ್ನು ಎಲ್ಲಿ ಪ್ರಾರಂಭಿಸಲಾಗಿದೆ?
ಉತ್ತರ:- ಮಾಲ್ಡೀವ್ಸ್
🏕ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಎಲ್ಲಿ ಅನುಮೋದನೆ ನೀಡಿದೆ?
ಉತ್ತರ:- ಗುಜರಾತ್
🏕ಹಿಂದೂ ಪುರಾಣಗಳ ಪ್ರಕಾರ, ದೀಪಾವಳಿಯಂದು ಯಾವ ದೇವತೆಯನ್ನು ಪೂಜಿಸಲಾಗುತ್ತದೆ?
ಉತ್ತರ:- ಲಕ್ಷ್ಮಿ ದೇವತೆ
🏕ಭಾರತದ ಮೊದಲ'Writer's village'ಯಾವ ರಾಜ್ಯದಲ್ಲಿ ಉದ್ಘಾಟನೆಯಾಗಿದೆ?
ಉತ್ತರ:- ಉತ್ತರಾಖಂಡ
🏕ವಿಶ್ವದ ಅತ್ಯಂತ ಚಿಕ್ಕ ಹಾರಾಡದ ಸಸ್ತನಿ ಯಾವುದು?
ಉತ್ತರ:- Etruscan Shrew
🏝2024ನೇ ಸಾಲಿನ 8ನೇ ಆವೃತ್ತಿಯ 'ಭಾರತ ಜಲ ಸಪ್ತಾಹ'ವನ್ನು ಕೆಳಗಿನ ಯಾವ ದಿನಾಂಕದಂದು ನವದೆಹಲಿಯಲ್ಲಿ ಆಯೋಜಿಸಲಾಗಿದೆ?
ಉತ್ತರ:- ಸೆಪ್ಟೆಂಬರ್ 17 ರಿಂದ 20 ರವರೆಗೆ
🏝ಇತ್ತೀಚಿಗೆ ಬಿಡುಗಡೆಯಾದ 2024ನೇ ಸಾಲಿನ 'ಎಮ್ಮಿ ಪ್ರಶಸ್ತಿ'ಯಲ್ಲಿ ಕೆಳಗಿನ ಯಾವ ವ್ಯಕ್ತಿಯು ನಾಟಕ ಸರಣಿಯಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಗೆದ್ದಿದ್ದಾರೆ?
ಉತ್ತರ:- ಹಿರೋಯುಕಿ ಸನಡಾ, ಶೋಗನ್
🏝ಇತ್ತೀಚಿಗೆ ಕೆಳಗಿನ ಯಾವ ವ್ಯಕ್ತಿಯು ಸೆಪ್ಟೆಂಬರ್ 2024ರಲ್ಲಿ ಸಶಾಸ್ತ್ರ ಸೀಮಾ ಬಾಲ್ (SSB) ನ ನೂತನ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ?
ಉತ್ತರ:- ಅಮೃತ್ ಮೋಹನ್ ಪ್ರಸಾದ್
🏝ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಸ್ಕೈರ್ ಕಿಲೋಮೀಟರ್ ಅರೇ ಟೆಲಿಸ್ಕೋಪ್ ಯಾವ ದೇಶಗಳಲ್ಲಿ ಸಹ ಇದೆ?
ಉತ್ತರ:- ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ
🏝ಇತ್ತೀಚಿಗೆ ಕೆಳಗಿನ ಯಾವ ದೇಶವು ಅಭಿವೃದ್ದಿಪಡಿಸಿದ ವಿಶ್ವದ ಮೊಟ್ಟ
ಮೊದಲ ಏಕೈಕ ಎಂಪಾಕ್ಸ್ ಲಸಿಕೆ 'MVA-BN' ಅನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ತುರ್ತು ಅನುಮತಿ ನೀಡಿದೆ?
ಉತ್ತರ:- ಸ್ವೀಡನ್
🏝ಇತ್ತೀಚಿಗೆ ಕರ್ನಾಟಕದ ಕೆಳಗಿನ ಯಾವ ಅಕಾಡೆಮಿಯು 2023-24ನೇ ಸಾಲಿನ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿಗಳನ್ನು ಪ್ರಕಟಿಸಿದೆ?
ಉತ್ತರ:- ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
☘ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY), ಯಾವ ಸಚಿವಾಲಯದಿಂದ ಜಾರಿಗೊಳಿಸಲಾಗಿದೆ?
ಉತ್ತರ:- ಗ್ರಾಮೀಣಾಭಿವೃದ್ಧಿ ಸಚಿವಾಲಯ
☘ಇತ್ತೀಚೆಗೆ ಓಮನ್ ಯಾವ ದೇಶದೊಂದಿಗೆ “ಈಸ್ಟರ್ನ್ ಬ್ರಿಡ್ಜ್ Vll & ಅಲ್ ನಜಾ ವಿ ಎಕ್ಸರ್ಸೈಸ್" ಅನ್ನು ಆಯೋಜಿಸುತ್ತದೆ?
ಉತ್ತರ:- ಭಾರತ
☘ದೃಷ್ಟಿಹೀನ ವ್ಯಕ್ತಿಗಳು ಸೇರಿದಂತೆ ವಿಕಲಾಂಗ ವ್ಯಕ್ತಿಗಳಿಗಾಗಿ ವಿಶೇಷವಾಗಿ -------- ವಿನ್ಯಾಸಗೊಳಿಸಿದ ಸ್ಟಾರ್ ಹೆಲ್‌ನಿಂದ ಹೊಸದಾಗಿ ಪ್ರಾರಂಭಿಸಲಾದ ಆರೋಗ್ಯ ವಿಮಾ ಪಾಲಿಸಿಯ ಹೆಸರೇನು?
ಉತ್ತರ:- ಸ್ಪೆಷಲ್ ಕೇರ್ ಗೋಲ್ಡ್
☘ಪ್ರತಿ ವರ್ಷ ವಿಶ್ವಸಂಸ್ಥೆಯು ಯಾವ ದಿನಾಂಕದಂದು ದಕ್ಷಿಣ-ದಕ್ಷಿಣ ಸಹಕಾರದ ಅಂತಾರಾಷ್ಟ್ರೀಯ ದಿನವನ್ನು ಆಚರಿಸುತ್ತದೆ?
ಉತ್ತರ:- ಸೆಪ್ಟೆಂಬರ್ 12
☘ಹವಾಮಾನ ಹೊಂದಾಣಿಕೆ ಮತ್ತು ಸ್ಥಿತಿಸ್ಥಾಪಕತ್ವದಲ್ಲಿ 'ತೇವಭೂಮಿಗಳ ಪಾತ್ರ'ವನ್ನು ಎತ್ತಿ ತೋರಿಸುವ ಉದ್ದೇಶದಿಂದ ಭಾರತದ ಮೊದಲ 'ಟೀಲ್ ಕಾರ್ಬನ್ ಅಧ್ಯಯನ'ವನ್ನು ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಲಾಯಿತು?
ಉತ್ತರ:- ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ
☘2024ನೇ ಸಾಲಿನ 4 ನೇ 'ಗ್ಲೋಬಲ್ ಬಯೋ-ಇಂಡಿಯಾ 2024' ಕಾರ್ಯಕ್ರಮ ಕೆಳಗಿನ ಯಾವ ಸ್ಥಳದಲ್ಲಿ ನಡೆಯಿತು?
ಉತ್ತರ:- ನವದೆಹಲಿ
🏝ಇತ್ತೀಚೆಗೆ ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ ಚಂಡಮಾರುತಕ್ಕೆ ಡಾನಾ ಎಂದು ಯಾವ ದೇಶ ಹೆಸರಿಸಿದೆ?
ಉತ್ತರ:- ಕತಾರ್
🏝ಚೀನಾದ ಬೆಲ್ಟ್ ರೋಡ್ ಇನಿಶಿಯೇಟಿವ್ (BRI) ಅನ್ನು ತಿರಸ್ಕರಿಸಿದ ಭಾರತದ ನಂತರ ಎರಡನೇ BRICS ದೇಶ ಯಾವುದು?
ಉತ್ತರ:- ಬ್ರೆಜಿಲ್
🏝"ಅಂತರರಾಷ್ಟ್ರೀಯ ಇಂಟರ್ನೆಟ್ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 29
🏝ಇತ್ತೀಚೆಗೆ ಸ್ಫೋಟಗೊಂಡ ಮರಾಪಿ ಜ್ವಾಲಾಮುಖಿ ಯಾವ ದೇಶದಲ್ಲಿದೆ?
ಉತ್ತರ:- ಇಂಡೋನೇಷ್ಯಾ
🏝"ವಿಶ್ವ ಜೆಲ್ಲಿ ಮೀನು ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- 03 ನವೆಂಬರ್
🏝(QUAD) ಕ್ವಾಡ್ ನ ಸದಸ್ಯ ರಾಷ್ಟ್ರಗಳು
ಉತ್ತರ:-ಭಾರತ, ಜಪಾನ್, ಅಮೇರಿಕಾ, ಆಸ್ಟ್ರೇಲಿಯಾ
🏝Quadrilateral Security Dialogue (QUAD) ಕ್ವಾಡ್ ಅನ್ನು ರಚಿಸುವ ಕಲ್ಪನೆಯನ್ನು ಮೊದಲು ಪ್ರಸ್ತಾಪಿಸಿದವರು
ಉತ್ತರ:- ಜಪಾನ್‌ನ ಶಿಂಜೋ ಅಬೆ
🏝 ಕ್ವಾಡ್ (QUAD) ನ ಗುರಿ
ಉತ್ತರ:- ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಾದೇಶಿಕ ಭದ್ರತೆ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
🏝ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ-2024ರಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
ಉತ್ತರ:- ಕೇರಳ
🏝ಕುಷ್ಠರೋಗವನ್ನು ತೊಡೆದು ಹಾಕಿದ ವಿಶ್ವದ ಮೊದಲ ದೇಶ ಯಾವುದು?
ಉತ್ತರ:- ಜೋರ್ಡಾನ್
🏝ಇತ್ತೀಚೆಗೆ ಸುದ್ದಿಯಲ್ಲಿದ XEC ರೂಪಾಂತರ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ:- ಕೋವಿಡ್-19
No comments:
Post a Comment
If You Have any Doubts, let me Comment Here