General Knowledge Question and Answers
🌸ಕಿಟ್ಟೆಲರ ಕನ್ನಡ-ಇಂಗ್ಲೀಷ್ ಡಿಕ್ಷನರಿಗೆ ಡಾಕ್ಟರೇಟ್ ನೀಡಿದ ವಿಶ್ವವಿದ್ಯಾನಿಲಯ
ಉತ್ತರ:-- ಟ್ಯುಬಿಂಗನ್
🌸ಕಾಂಪೂಷನ ಜೀವನ ಚರಿತ್ರೆ ಬರೆದ ಕನ್ನಡಿಗ
ಉತ್ತರ:- ಎ೦. ಎಸ್. ಪುಟ್ಟಣ್ಣ
🌸'ಪಂಪ ಭಾರತ' ಕೃತಿಯನ್ನು ಮೊದಲು ಪರಿಷ್ಕರಿಸಿ ಪ್ರಕಟಿಸಿದವರು
ಉತ್ತರ:- ಬಿ.ಎಲ್.ರೈಸ್
🌸ಅ.ನ.ಕೃ. ನೆನಪಿಗಾಗಿ ಪ್ರಕಟಿಸಿದ ಕೃತಿ
ಉತ್ತರ:- ಸ್ನೇಹದೀಪ
🌸'ಉಯ್ಯಾಲೆ ಚಿತ್ರಕಥಾ ಲೇಖಕರು
ಉತ್ತರ:- ಚದುರಂಗ
🌸ಜಾನಪದದಲ್ಲಿ ಮೊದಲಿಗೆ ಪಿಎಚ್.ಡಿ ಪಡೆದ ಕನ್ನಡಿಗ
ಉತ್ತರ:- ಬಿ.ಎಸ್.ಗದ್ದುಗಿಮಠ
🌸 "ಹಾಕಿ ಮಾಂತ್ರಿಕ "ಎಂದು ಕರೆಯಲ್ಪಡುವ ಆಟಗಾರ
ಉತ್ತರ:- ಧ್ಯಾನ್ ಚಂದ
🌸ಮೊಟ್ಟ ಮೊದಲ ಏಷ್ಯನ್ ಕ್ರೀಡೆಗಳು ನಡೆದ ಸ್ಥಳ
ಉತ್ತರ:- ದೆಹಲಿ
🌸ಭಾರತದಲ್ಲಿ ಅತ್ಯುತ್ತಮ ತರಬೇತುದಾರನಿಗೆ ಕೊಡುವ ಪ್ರಶಸ್ತಿ
ಉತ್ತರ:- ದ್ರೋಣಾಚಾರ್ಯ ಪ್ರಶಸ್ತಿ
🌸ಭಾರತೀಯ ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರ ವಲಯ ಇರುವುದು ಇಲ್ಲಿ
ಉತ್ತರ:- ಬೆಂಗಳೂರು
🌸ಆಧುನಿಕ ಒಲಿಂಪಿಕ್ ಕ್ರೀಡೆಗಳ ಪಿತಾಮಹ
ಉತ್ತರ:- ಪಿಯರ್ ಡಿ. ಕ್ಯುಬರ್ಟಿನ್
🌸ಒಲಂಪಿಕ್ ಜ್ಯೋತಿಯನ್ನು ಯಾವ ಸ್ಥಳದಿಂದ ತರಲಾಗುತ್ತದೆ ?
ಉತ್ತರ:- ಒಲಿಂಪಿಯ
🌸ಶಾಲಾ ತರಗತಿ ಅಂತರ್ಗತ ಸ್ಪರ್ಧೆಗಳನ್ನು ಹೀಗೆಂದು ಕರೆಯುವರು
ಉತ್ತರ:- ಇಂಟ್ರಾಮುರಲ್ ಸ್ಪರ್ಧೆಗಳು
🌸ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ
ಉತ್ತರ:- August 29th
🌸ಅಂತರಾಷ್ಟ್ರೀಯ ಕ್ರೀಡಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ:- April 6
🌸"ಫ್ಲೋರ್ ಎಕ್ಸರ್‌ಸೈಜ್' ಇದರ ಒಂದು ಭಾಗ
ಉತ್ತರ:- ಜಿಮ್ನಾಸ್ಟಿಕ
🌸"ಬ್ಯಾಲನ್ಸಿಂಗ್ ಬೀಮ್" ಈ ಚಟುವಟಿಕೆಗೆ ಸಂಬಂಧಿಸಿದೆ.
ಉತ್ತರ:- ಜಿಮ್ನಾಸ್ಟಿಕ್
🌸ನಿಚ್ಛಣಿಕೆ ಪದ್ಧತಿಯ ಆಟ ಕೂಟವು ಇದರಲ್ಲಿ ಬರುತ್ತದೆ
ಉತ್ತರ:- ಚಾಲೆಂಜ್
🌸'ಅಕ್ಷರ ಹೊಸ ಕಾವ್ಯ'ದ ಮೂಲಕ ಕಾವ್ಯಕ್ಕೆ ಇಂಬು ಕೊಟ್ಟವರು
ಉತ್ತರ:- ಪಿ.ಲಂಕೇಶ್
🌸"ಕಾವ್ಯದ ಬಗ್ಗೆ ದೊಡ್ಡಕೆ ತಿಳಿದವರೇ ಹೇಳಿ,ಗೊತ್ತೆ ತಿಳಿಸಾರು ನಿಮಗೆ? ಎಂದವರು
ಉತ್ತರ:- ವೈದೇಹಿ
🌸"ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು ನನ್ನ ಜನಗಳು" ಎಂದು ನೋವು ತೋರಿಕೊಂಡವರು
ಉತ್ತರ:- ಸಿದ್ಧಲಿಂಗಯ್ಯ
🌸ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ 'ತಳಿಯ' ತಂಡ ಕಟ್ಟಿದವರು
ಉತ್ತರ: - ಬಿ.ಎಂ.ಶ್ರೀ
🌸'ರಾಮಾಚಾರಿಯ ನೆನಪು' ಕೃತಿ
ಉತ್ತರ:- ಜೀವನ ಚರಿತ್ರೆ
🌸'ನಕ್ಕುನಗಿಸುವಾತ ಸಾವಿರ್ಜನಕ್ತ್ರಾತ' ಎಂದವರು
ಉತ್ತರ:- ಕೈಲಾಸಂ
🌸ವಚನ ಪಿತಾಮಹರೆಂದು ಖ್ಯಾತನಾಮರಾದವರು
ಉತ್ತರ:- ಫ.ಗು.ಹಳಕಟ್ಟಿ
🌸ಬೇಲೂರಿನಲ್ಲಿ ಕೆರೆಯನ್ನು ಕಟ್ಟಿಸಿದವನು
ಉತ್ತರ:- ಪದ್ಮರಸ
🌸ಹಾಸ್ಯ ಸಾಹಿತಿ
ಉತ್ತರ:- ಟಿ.ಸುನಂದಮ್ಮ
🌸'ಭಾಷಾಭೂಷಣ'ದ ಕರ್ತೃ,
ಉತ್ತರ:--2ನೇ ನಾಗವರ್ಮ
🌸ಸತಿಸಪ್ತಮಿ ಎಂಬ ಮಾತು ಯಾವ ಭಾಷೆಯಿಂದ ಎರವಲಾಗಿದೆ?
ಉತ್ತರ:- ಪ್ರಾಕೃತ
🌸 ಶಬ್ದವನ್ನು ದ್ರವ್ಯವೆಂದು ಸ್ವೀಕರಿಸುವವರು
ಉತ್ತರ:- ಜೈನರು
🌸ಕೆಳಗಿನ ಯಾವ ಕಂದಾಯ ವ್ಯವಸ್ಥೆಯನ್ನು 'ಬಂದೋಬಸ್ತ್ ವ್ಯವಸ್ಥೆ' ಎಂದು ಕರೆಯಲಾಗಿದೆ?
ಉತ್ತರ:- ಜಪ್ತಿ
🌸ವಾಂಡಿವಾಷ್ ಕದನದಲ್ಲಿ ಫ್ರೆಂಚರನ್ನು ಸೋಲಿಸಿದವರು ಯಾರು?
ಉತ್ತರ:- ಸರ್ ಐರ್ ಕೂಟ್
🌸ಬಂಗಾಲದಲ್ಲಿ ದ್ವಿಸರ್ಕಾರವನ್ನು ಜಾರಿಯಲ್ಲಿ ತಂದವರು
ಉತ್ತರ:- ರಾಬರ್ಟ್ ಕ್ಲೈವ್
🌸ಕೆಳಗಿನ ಯಾವ ಒಪ್ಪಂದವನ್ನು ಎರಡನೇ ಮರಾಠಾ ಯುದ್ಧದ ನಂತರ ಮಾಡಿಕೊಂಡರು?
ಉತ್ತರ:- ಬೇಸ್ಸಿನ್ ಒಪ್ಪಂದ
🌸ಬಂಗಾಲದ ವಿಭಜನೆಯನ್ನು ರದ್ದು ಮಾಡಿದವರು
ಉತ್ತರ:- ಲಾರ್ಡ್ ಹಾರ್ಡಿಂಜ್
🌸1853ರ ನಂತರದಲ್ಲಿ ದೊಡ್ಡ ಮೊತ್ತದ ಬ್ರಿಟಿಷ್ ಬಂಡವಾಳವನ್ನು ------ನಲ್ಲಿ ತೊಡಗಿಸಿದ್ದರು.
ಉತ್ತರ: - ರೈಲ್ವೆ ಮಾರ್ಗಗಳು
🌸ಸೈಮನ್ ಸಮಿತಿಯ ವಿರುದ್ಧ ನಡೆಸಿದ ಚಳವಳಿಯಲ್ಲಿ ಅಸು ನೀಗಿದೆ ರಾಷ್ಟ್ರೀಯ ಹೋರಾಟಗಾರನಾರು?
ಉತ್ತರ:- ಲಾಲಾ ಲಜಪತ್ ರಾಯ್
🌸--------ನಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಲಾಯಿತು.
ಉತ್ತರ: - ಲಾಹೋರ್
🌸 ------ನಲ್ಲಿ ನಡೆದ ಜಾಗತಿಕ ಧಾರ್ಮಿಕ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರವರು ಭಾಗವಹಿಸಿದ್ದರು.
ಉತ್ತರ:- ಚಿಕಾಗೋ
🌸 1922ರಲ್ಲಿ ಅಸಹಕಾರ ಚಳವಳಿಯನ್ನು -------ನ ಹಿಂಸಾಚಾರ ಘಟನೆಯ ಕಾರಣದಿಂದಾಗಿ ನಿಲ್ಲಿಸಲಾಯಿತು.
ಉತ್ತರ:- ಚೌರಿ ಚೌರ ಘಟನೆ
🌸 "ಪೋಸ್ಟ್ ಡೇಟೆಡ್ ಚೆಕ್" ಎಂದು ------ನ್ನು ಕರೆಯಲಾಗಿದೆ.
ಉತ್ತರ:- ಕ್ರಿಪ್ಸ್ ಆಯೋಗ
🌸ಇತಿಹಾಸಕ್ಕೆ ಬ್ಯಾಬಿಲೋನಿಯನ್ನರ ಮಹತ್ತರವಾದ ಕೊಡುಗೆ
ಉತ್ತರ: - ಹಮ್ಮುರಬಿಯ ಸಂಹಿತೆ
🌸ಧ್ಯಾನದಿಂದ ಈ ಅಂಗ ವ್ಯೂಹಕ್ಕೆ ಲಾಭವಾಗುತ್ತದೆ.
ಉತ್ತರ:- ನರವ್ಯೂಹ
🌸ವಯಸ್ಕರಲ್ಲಿ ಸಾಮಾನ್ಯವಾಗಿ ಇರಬೇಕಾದ ರಕ್ತದೊತ್ತಡವು
ಉತ್ತರ:- 120/80mm of Hg -
🌸ವೈದ್ಯಕೀಯ ತಪಾಸಣೆ ಎಂದರೆ
ಉತ್ತರ:- ಆರೋಗ್ಯದ ಮೌಲ್ಯಮಾಪನ
🌸ಮೂಳೆಗಳಿಗೆ ಬರುವ ರೋಗ
ಉತ್ತರ:- ಪೋಲಿಯೋ
🌸ವಿಷಸೇವಿಸಿದವರಿಗೆ ಮಾಡುವ ಪ್ರಥಮ ಚಿಕಿತ್ಸೆ
ಉತ್ತರ:-ವಾಂತಿ ಮಾಡಿಸುವುದು
🌸ಇವುಗಳಲ್ಲಿ ಯಾವುದು ಜೀವವಾಹಿನಿ ?
ಉತ್ತರ:- ರಕ್ತ ಪರಿಚಲನೆ.
🌸ಇದರಲ್ಲಿ ಯಾವುದು ಅತಿ ಹೆಚ್ಚಿನ ಶಕ್ತಿಯನ್ನು ದೇಹಕ್ಕೆ ಒದಗಿಸುತ್ತದೆ?
ಉತ್ತರ:- ಶರ್ಕರ್ ಪಿಷ್ಠಗಳು
🌸ಕಬ್ಬಿಣಾಂಶದ ಪ್ರಮುಖ ಆಕರಗಳು
ಉತ್ತರ:- ಮೊಟ್ಟೆ, ಮಾಂಸ ಮತ್ತು ತರಕಾರಿಗಳು
🌸ಕೈಫೋಸಿಸ್ ಇದು
ಉತ್ತರ:-ಬೆನ್ನುಮೂಲೆಯ ಅತಿಯಾಗಿ ಹೊರಕ್ಕೆ ಬಾಗಿ ಆಗುವ ಗೂನು
🌸ಮಾನವನ ದೇಹದಲ್ಲಿ ಕೊರಳ ಎಲುಬಿನ ಹೆಸರು
ಉತ್ತರ:- collarbone
🌸ವೈಟಲ್ ಕೆಪಾಸಿಟಿಯನ್ನು ಅಳೆಯುವ ಉಪಕರಣ
ಉತ್ತರ:- ವೆಟ್ ಸ್ಪೈರೋ ಮೀಟರ್
🌸ಮಾನವನ ದೇಹದಲ್ಲಿ ಅತಿಉದ್ದವಾದ ಮೂಳೆ
ಉತ್ತರ:- ತೊಡೆ ಮೂಳೆ (femur)
🌸 ಕರ್ಮಧಾರಯ ಸಮಾಸದ ಭೇದವೆಂದು ಕೇಶಿರಾಜ ಹೇಳುವುದು
ಉತ್ತರ:-- ಗಮಕ
🌸'ಕೆಳದಿಸಮೇತಂ' ಪದದಲ್ಲಿರುವ ಸಮಾಸ
ಉತ್ತರ:- ಅರಿ ಸಮಾಸ
🌸ಅವಧಾರಣವೆಂದರೆ
ಉತ್ತರ:- ನಿರ್ಧಾರ
🌸'Xಕ್' ಎಂಬುದು
ಉತ್ತರ:- ಜಿಹ್ವಾಮೂಲೀಯ
🌸ಪಂಚಮಿ ವಿಭಕ್ತಿಯ ಕೆಲಸವನ್ನು ಮಾಡುವ ಪ್ರತ್ಯಯ
ಉತ್ತರ:- ತೃತೀಯ
🌸ಯಾವುದಾದರೊಂದು ವಸ್ತುವಿನಿಂದ ಬಿಡುಗಡೆ ಹೊಂದುವುದು
ಉತ್ತರ:- ಅಪಾದಾನ
🌸ಅಧಿಕರಣದಲ್ಲಿ ಬರುವ ವಿಭಕ್ತಿ
ಉತ್ತರ:- ಸಪ್ತಮಿ
🌸ಪ್ರಥಮ ಪುರುಷ ಬಹುವಚನ ಪ್ರತ್ಯಯ
ಉತ್ತರ:- ಅರ್
🌸'ಮಾಡಿದಪಂ' ಎಂಬುವುದರಲ್ಲಿರುವ ಕಾಲ
ಉತ್ತರ:- ವರ್ತಮಾನ
27-10-2024
No comments:
Post a Comment
If You Have any Doubts, let me Comment Here