General Knowledge Question and Answers
ㅤ
🔥 ಏಷ್ಯಾ ಖಂಡ 🔥
🔰ಪ್ರಪಂಚದಲ್ಲಿ ಅತಿ ದೊಡ್ಡ ಖಂಡ.
🔰ಏಷ್ಯ ಖಂಡದಲ್ಲಿ ಒಟ್ಟು 48 ದೇಶಗಳಿವೆ.
🔰ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ – ಏಷ್ಯಾ
🔰ಪ್ರಪಂಚದ ಆಳವಾದ ಸರೋವರವಾದ ಬೈಕಲ್ ಸರೋವರವಿದೆ.
🔰ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಗೋಬಿ ಮರುಭೂಮಿ.
🔰ಗೋಬಿ ಮರಭೂಮಿ ಮಂಗೋಲಿಯಾ ಮತ್ತು ಚೀನಾ ದೇಶದಲ್ಲಿದೆ.
🔰ಏಷ್ಯಾ ಅತಿ ದೊಡ್ಡ ನದಿ – ಯಾಂಗ್ ಟ್ಜೆ
🔰ಏಷ್ಯಾದ ಅತಿ ಎತ್ತರದ ಆಣೆಕಟ್ಟು – ತೆಹರಿ ಆಣೆಕಟ್ಟು
🔰ತೆಹರಿ ಆಣೆಕಟ್ಟನ್ನು ಭಾಗೀರಥಿ ನದಿಗೆ ಕಟ್ಟಲಾಗಿದೆ.
🔰ಏಷ್ಯಾದ ಅತಿ ಉದ್ದದ ಆಣೆಕಟ್ಟು ಹಿರಾಕುಡ್ ಆಣೆಕಟ್ಟು.
🔰ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಶಿವನ ಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರ.
🔰ವಿಪರೀತ ವಾತಾವರಣ, ಮಳೆಯ ಅಭಾವ ಮತ್ತು ಅಲೆಮಾರಿ ದನಗಾಹಿ ಜನ ಈ ಹೇಳಿಕೆ ಮಧ್ಯ ಏಷ್ಯಾದ ಸ್ಟೆಪ್ಪೆಗೆ ಸಂಬಂಧಿಸಿದೆ.
🔰ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು – ಮೌಂಟ್ ಎವರೆಸ್ಟ್
🔰ಏಷ್ಯಾದ ಅತ್ಯಂತ ಕೆಳ ಮಟ್ಟದ ಬಿಂದು – ಮೃತ ಸಮುದ್ರ
🔰ಏಷ್ಯಾ ಖಂಡವನ್ನು ವೈಪರೀತ್ಯಗಳ ಖಂಡ ಎನ್ನುವರು.
🔰 ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ – ಮಾಲ್ಡೀವ್ಸ
*"📚ಸಾಮಾನ್ಯ ಜ್ಞಾನ📚"*
📚ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಮತ್ತು ಮೂಲಭೂತ ಹಕ್ಕುಗಳನ್ನು 'ಸಂವಿಧಾನದ ಆತ್ಮಸಾಕ್ಷಿ' ಎಂದು ಯಾರು ವಿವರಿಸಿದ್ದಾರೆ?
*ಉತ್ತರ:- ಗ್ರಾನ್ವಿಲ್ಲೆ ಆಸ್ಟಿನ್*
📚ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ವಾತಾವರಣದ ಕೆಂಪು ಬಣ್ಣಕ್ಕೆ ಕಾರಣ?
*ಉತ್ತರ:- ಬೆಳಕಿನ ಚದುರುವಿಕೆ*
📚ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಅನ್ನು ಯಾವಾಗ ಸ್ಥಾಪನೆ ಮಾಡಲಾಯಿತು?
*ಉತ್ತರ:- ಡಿಸೆಂಬರ್ 27, 1945*
📚1971ರಲ್ಲಿ ಪಾಕಿಸ್ತಾನದ ಸೆರೆಯಿಂದ ಬಿಡುಗಡೆಯಾಗಿ ಬಾಂಗ್ಲಾದೇಶದ ಅಧ್ಯಕ್ಷರಾದವರು___
*ಉತ್ತರ:- ಶೇಕ್ ಮುಜಿಬರ್ ರೆಹಮಾನ್*
📚ಬಂಡಂಗ್ ಅಧಿವೇಶನ ಯಾವಾಗ ನಡೆಯಿತು?
*ಉತ್ತರ:- 1955*
📚'ಕಣ್ಣಿನ' ಎಂಬ ಪದದ ವಿಭಕ್ತಿ ಪ್ರತ್ಯಯ ___
*ಉತ್ತರ:- ಷಷ್ಠಿ*
📚'ಹೋಗು' ಧಾತುವಿನ ಭೂತಕಾಲದ ಕ್ರಿಯಾಪದ?
*ಉತ್ತರ:- ಹೋಗಿದ್ದನು*
📚ರಾಮಾನುಜಾಚಾರ್ಯರ ಗುರು ಯಾರು?
*ಉತ್ತರ:- ಯಾದವ ಪ್ರಕಾಶ*
📚ನಾಗಾರ್ಜುನ ಸಾಗರ ಜಲಾಶಯ ಇರುವುದು___
*ಉತ್ತರ:- ಆಂಧ್ರಪ್ರದೇಶ*
*"🗒️ಪ್ರಚಲಿತ ವಿದ್ಯಮಾನಗಳು🗒️"*
📋ಇತ್ತೀಚೆಗೆ, 'ವೃದ್ಧರ ಹಕ್ಕುಗಳ' ರಾಷ್ಟ್ರೀಯ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ?
*ಉತ್ತರ:- ನವದೆಹಲಿ*
📋ಇತ್ತೀಚೆಗೆ, ಭಾರತೀಯ ಸೇನೆಯು ಸಶಸ್ತ್ರ ಪಡೆಯ ಯೋಧರು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಿ___ಯನ್ನ ಪ್ರಾರಂಭಿಸಲಾಗಿದೆ.
*ಉತ್ತರ:- ಪ್ರಾಜೆಕ್ಟ್ ನಮನ್*
📋ಇತ್ತೀಚೆಗೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಯ ನೂತನ ಅಧ್ಯಕ್ಷರಾಗಿ ನೇಮಕವಾದವರು ಯಾರು?
*ಉತ್ತರ:- ಜಯ್ ಶಾ*
📋ಇತ್ತೀಚೆಗೆ, ಯಾವ ದೇಶವು ಭಾರತದ ಎರಡನೇ ಅತಿ ದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆದಾರರಾಗಿದ್ದಾರೆ?
*ಉತ್ತರ:-ಯುನೈಟೆಡ್ ಸ್ಟೇಟ್ಸ್*
📋ಭಾರತದಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ಯಾವ ಸಂಸ್ಥೆಯು ಇತ್ತೀಚೆಗೆ $200 ಮಿಲಿಯನ್ ಸಾಲವನ್ನು ಅನುಮೋದಿಸಿದೆ?
*ಉತ್ತರ:- ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್*
📋'ಭೂವೀಕ್ಷಣಾ ಉಪಗ್ರಹ-8 (EOS-8)' ಮಿಷನ್, ಇತ್ತೀಚೆಗೆ ಸುದ್ದಿಯಲ್ಲಿದೆ, ಯಾವ ಬಾಹ್ಯಾಕಾಶ ಸಂಸ್ಥೆಗೆ ಸಂಬಂಧಿಸಿದೆ?
*ಉತ್ತರ:- ಇಸ್ರೋ*
No comments:
Post a Comment
If You Have any Doubts, let me Comment Here