General Knowledge Question and Answers
🌸'ಗೋಲ್' ಎಂಬ ಆತ್ಮ ಕಥೆಯನ್ನು ಬರೆದವರು
ಉತ್ತರ:- ಮೇಜರ್ ಧ್ಯಾನಚಂದ್
🌸'ಜೀವನವೇ ಚಲನೆ' ಎಂದು ಹೇಳಿದವರು
ಉತ್ತರ:- ಪ್ರಸಿದ್ಧ ಫಿಜಿಕಲ್ ಕಲ್ಟರಿಸ್ಟ್ ಯುಜಿನ್ ಸ್ಯಾಂಡೊ
🌸ಯೋಗ ಪದ ಸಂಸ್ಕೃತ ಮೂಲಧಾತುವಾದ ಈ ಪದದಿಂದ ಬಂದಿದೆ
ಉತ್ತರ: - ಯುಜ್
🌸ಬ್ಯಾಕ್ ಸ್ಟ್ರೋಕ್ ಎಂಬ ಪದ ಉಪಯೋಗಿಸುವ ಕ್ರೀಡೆ
ಉತ್ತರ: - ಈಜು
🌸ಮಲ್ಲಕಂಬ ಈ ದೇಶದ ಕ್ರೀಡೆ
ಉತ್ತರ:- ಭಾರತ
🌸ಇಂಗ್ಲಿಷ್ ಕಾಲುವೆ ಈಜಿದ ಅಂಗವಿಕಲ ವ್ಯಕ್ತಿ
ಉತ್ತರ:- ರೆಹಮಾನ್ ವೈದ್ಯ
🌸ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕೆ ಚಳವಳಿ ಪ್ರಾರಂಭವಾದದ್ದು
ಉತ್ತರ:-1947
🌸ಬ್ರಿಟಿಷರ ವಿರುದ್ಧದ ಬಿರ್ಸಾನ ಮುಂದಾಳತ್ವದಲ್ಲಿ ನಡೆದ ದಂಗೆ
ಉತ್ತರ:- ಮುಂಡಾ ದಂಗೆ
🌸ಜಸ್ಟಿಸ್ ಪಕ್ಷವು ಬ್ರಾಹ್ಮಣೇತರ ಚಳುವಳಿಯನ್ನು ಈ ರಾಜ್ಯದಲ್ಲಿ ಪ್ರಾರಂಭಿಸಿತು
ಉತ್ತರ- ಮದರಾಸ್
🌸ರಾಸ್ ಬಿಹಾರಿ ಬೋಷ್ ಅಧ್ಯಕ್ಷತೆವಹಿಸಿದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ
ಉತ್ತರ:- ಸೂರತ್
🌸ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು
ಉತ್ತರ:- ಚಿತ್ತರಂಜನ್ ದಾಸ್
🌸ಜವಹರ್‌ಲಾಲ್ ನೆಹರೂರವರ ಅಧ್ಯಕ್ಷತೆಯಲ್ಲಿ ನಡೆದ ಲಾಹೋರ್ ಕಾಂಗ್ರೆಸ್ ಅಧಿವೇಶನ ಇದಕ್ಕಾಗಿ ಬ್ರಿಟಿಷ್ ಸರಕಾರವನ್ನು ಒತ್ತಾಯಿಸಿತು
ಉತ್ತರ:- ಪೂರ್ಣ ಸ್ವರಾಜ್
🌸ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಒಕ್ಕೂಟವನ್ನು ಪ್ರಾರಂಭಿಸಿದವರು
ಉತ್ತರ: - ಗಾಂಧೀಜಿ
🌸ಅಖಿಲ ಭಾರತ ಕಿಸಾನ್ ಸಭೆಯ ಮೊದಲ ಅಧಿವೇಶನ ನಡೆದ ಸ್ಥಳ
ಉತ್ತರ:- ಲಕ್ನೋ
🌸ಆರ್.ಪಿ.ಎ. ನ ದಂಗೆ (1946) ಒಂದು
ಉತ್ತರ:- ನೌಕಾಮುಷ್ಕರ
🌸 ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪನೆಯ ಕಾಲದಲ್ಲಿ ಭಾರತದ ವೈಸ್‌ರಾಯ್
ಉತ್ತರ:- ಡಫರಿನ್
🌸ಭಾರತಕ್ಕೆ ಒಕ್ಕೂಟ ಸರಕಾರವನ್ನು ಶಿಫಾರಸ್ಸು ಮಾಡಿದ ಕಾಯಿದೆ
ಉತ್ತರ-1935 ರ ಕಾಯಿದೆ
🌸1857ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ವರ್ಣಿಸಿದ ಮೊದಲ ಲೇಖಕರು
ಉತ್ತರ:- ವಿ ಡಿ ಸಾವರ್ಕರ್
🌸ವಾಟರ್ ಪೋಲೋ ಕ್ರೀಡೆ ಆರಂಭವಾದದ್ದು
ಉತ್ತರ:- 1860
🌸ಈಜು ಕೊಳದ ಸಾಮಾನ್ಯ ಆಕಾರ
ಉತ್ತರ:- ಆಯತ
🌸ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ
ಉತ್ತರ:- ನೀಲ್ ಆರ್ಮ್ ಸ್ಟ್ರಾಂಗ್
🌸ಶಿಲಾಯುಗದ ಕಾಲದಿಂದಲೂ ಅಸ್ತಿತ್ವದಲ್ಲಿರುವ ಕ್ರೀಡೆ
ಉತ್ತರ:- ಧನುರ್ ವಿದ್ಯೆ
🌸ಲಿಬರೋ ಈ ಆಟಕ್ಕೆ ಪ್ರಸಿದ್ಧರಾಗಿದ್ದಾರೆ
ಉತ್ತರ:- ವಾಲಿಬಾಲ್
🌸ವಾಲಿಬಾಲ್ ಆಟ ಆರಂಭಗೊಂಡಿದ್ದು
ಉತ್ತರ:-1895
🌸 ಫುಟ್‌ಬಾಲ್ ಮೊದಲು ಆರಂಭಗೊಂಡ ದೇಶ
ಉತ್ತರ:- ಚೀನಾ
🌸'ಕಾರ್ನರ್ ಕಿಕ್' ಎಂಬ ಪದವನ್ನು ಈ ಕ್ರೀಡೆಯಲ್ಲಿ ಬಳಸುತ್ತಾರೆ
ಉತ್ತರ:- ಫುಟ್‌ಬಾಲ್
🌸ಬ್ರೆಜಿಲ್‌ನ ರಾಷ್ಟ್ರೀಯ ಕ್ರೀಡೆ
ಉತ್ತರ:- ಫುಟ್‌ಬಾಲ್
🌸ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲನೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದವರು
ಉತ್ತರ: - ಡಬ್ಲ್ಯೂ ಸಿ ಬ್ಯಾನರ್ಜಿ
🌸 'ಗದರ್' ಪಕ್ಷವೆಂಬ ಕ್ರಾಂತಿಕಾರಿ ರಾಷ್ಟ್ರೀಯ ಸಂಘಟನೆಯ ಕೇಂದ್ರ ಸ್ಥಳ
ಉತ್ತರ:-- ಸ್ಯಾನ್ ಫ್ರಾನ್ಸಿಸ್ಕೊ
🌸ಸ್ವಾತಂತ್ರ್ಯ ಸಂಗ್ರಾಮದ ಗುರಿ 'ಸ್ವರಾಜ್ಯ' ಅಥವಾ 'ಸ್ವಯಂ ಆಡಳಿತ ' ಎಂದು ಘೋಷಿಸಿದ ರಾಷ್ಟ್ರೀಯ ನಾಯಕರು
ಉತ್ತರ:- ಮಹಾತ್ಮ ಗಾಂಧಿ
🌸ಸರ್. ಸೈಯದ್ ಅಹಮದ್ ಖಾನ್‌ರಿಂದ ಪ್ರಾರಂಭಿಸಲ್ಪಟ್ಟ ಚಳವಳಿ
ಉತ್ತರ- ಅಲಿಘಡ್ ಚಳುವಳಿ
🌸 'ಬಾರ್ಡೋಲಿ' ಸತ್ಯಾಗ್ರಹದ ನಾಯಕರು
ಉತ್ತರ:- ಸರ್ದಾರ್ ವಲ್ಲಭಬಾಯಿ ಪಟೇಲ್
🌸 ಫಾರ್ವಡ ಬ್ಲಾಕ್‌ನ್ನು ಸ್ಥಾಪಿಸಿದವರು
ಉತ್ತರ:- ಸುಭಾಷ್ ಚಂದ್ರ ಬೋಸ್
🌸ಬ್ರೂಕ್ ಲ್ಯಾಂಡ್ ಫುಟ್‌ಬಾಲ್ ಕ್ರೀಡಾಂಗಣ ಇರುವುದು
ಉತ್ತರ:-ಇಂಗ್ಲೆಂಡ್
🌸ಪೀಲೆ ಈ ದೇಶದವರು
ಉತ್ತರ:- ಬ್ರೆಜಿಲ್
🌸ಮರಡೋನಾ ಈ ದೇಶದವರು
ಉತ್ತರ:- ಅರ್ಜೆಂಟೀನಾ
🌸ರಾಮಾನುಜನ್ ಟ್ರೋಫಿ ಸಂಬಂಧಿಸಿದ್ದು ಈ ಕ್ರೀಡೆಗೆ
ಉತ್ತರ:- ಟೇಬಲ್ ಟೆನ್ನಿಸ್
🌸ಟೇಬಲ್ ಟೆನ್ನಿಸ್ ಟೇಬಲ್‌ನ ಬಣ್ಣ
ಉತ್ತರ:- ನೀಲಿ
🌸ಟೇಬಲ್ ಟೆನ್ನಿಸ್ ಆರಂಭವಾದ ವರ್ಷ
ಉತ್ತರ:-1880
🌸ಕಬಡ್ಡಿಯಲ್ಲಿ ಪ್ರಥಮ ಅರ್ಜುನ ಪ್ರಶಸ್ತಿ ವಿಜೇತರು
ಉತ್ತರ:- ಹೊನ್ನಪ್ಪ
🌸ಭಾರತ ಕುಸ್ತಿ ಫೆಡರೇಷನ್ ಸ್ಥಾಪಿಸಿದ್ದು
ಉತ್ತರ:- 1948 ದಿಲ್ಲಿ
🌸ಸೈಕ್ಲಿಂಗ್ ಕ್ರೀಡೆ ಜನ್ಮ ತಾಳಿದ್ದು
ಉತ್ತರ:- ಯುರೋಪ್
🌸ಕರ್ನಾಟಕ ಸರಕಾರ ನೀಡುವ ಅತ್ಯುನ್ನತ ಕ್ರೀಡಾ ಪ್ರಶಸ್ತಿ
ಉತ್ತರ:- ಏಕಲವ್ಯ
🌸ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ
ಉತ್ತರ:- ರಾಜೀವಗಾಂಧಿ ಖೇಲ್ ರತ್ನ
🌸 IAAF ಆರಂಭವಾದ ವರ್ಷ
ಉತ್ತರ:- 1912
🌸'Gandhi and Anarchy 2 ರಚಿಸಿದವರು
ಉತ್ತರ:- ಸರ್. ಸಿ. ಶಂಕರನ್ ನಾಯರ್
🌸'The Grand old man of India' ಎಂದು ಇವರನ್ನು ಕರೆಯುತ್ತಾರೆ
ಉತ್ತರ:- ದಾದಾಭಾಯಿ ನವರೋಜಿ
🌸'ಸೈಮನ್ ಆಯೋಗ'ವನ್ನು ಏಕೆ ವಿರೋಧಿಸಲಾಯಿತು?
ಉತ್ತರ:- ಇದರಲ್ಲಿ ಇದ್ದವರೆಲ್ಲಾ ಬಿಳಿಯರು
🌸ಗಾಂಧಿ-ಇರ್ವಿನ್ ಒಪ್ಪಂದದ ಬಗ್ಗೆ ಜವಹರಲಾಲ್ ನೆಹರೂ ಪ್ರತಿಕ್ರಿಯೆ ಹೇಗಿತ್ತು?
ಉತ್ತರ:- ಇದು ಒಂದು ವಿಶ್ವಾಸಘಾತಕ ಒಪ್ಪಂದ ಎಂದು ಅವರು ಭಾವಿಸಿದರು.
🌸'ಭಾರತವನ್ನು ಅರಾಜಕತೆಗೆ ಹಾಗೂ ದೇವರಿಗೆ ಬಿಟ್ಟುಬಿಡಿ' ಎಂದು ಹೇಳಿದವರು ಯಾರು?
ಉತ್ತರ:- ಮಹಾತ್ಮ ಗಾಂಧೀಜಿ
🌸ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ ಯಾರು?
ಉತ್ತರ:- ಲಾರ್ಡ್ ಮೌಂಟ್ ಬ್ಯಾಟನ್
🌸ಭಾರತದ ರಾಷ್ಟ್ರೀಯ ಕಾಂಗ್ರೆಸ್ ಉಗಮದ ' ಸಂರಕ್ಷಣಾ ಕವಾಟ' ಸಿದ್ಧಾಂತವು ಕೆಳಕಂಡ ಯಾವ ಅಂಶದೊಂದಿಗೆ ಸಂಬಂಧ ಪಡೆದಿದೆ?
ಉತ್ತರ:- ಭಾರತದ ವೈಸರಾಯ್ ಅವರ ಮಾರ್ಗದರ್ಶನ ಮತ್ತು ಸಲಹೆ
🌸'ಗ್ಲಿಂಪ್ಲಸ್ ಆಫ್ ವರ್ಲ್ಡ್ ಹಿಸ್ಟರಿ' ಬರೆದವರು ಯಾರು?
ಉತ್ತರ:- ಜವಾಹರ್ ಲಾಲ್ ನೆಹರು
🌸ಜವಹರ್ ಲಾಲ್ ನೆಹರು ರವರ ಜನಿಸಿದ ಸ್ಥಳ
ಉತ್ತರ:- ಉತ್ತರ ಪ್ರದೇಶದ ಅಲಹಾಬಾದ್ 1889
🌸ಮಹಮದ್ ಅಲಿ ಜಿನ್ನರವರ ದ್ವಿ ರಾಷ್ಟ್ರ ಸಿದ್ದಾಂತಕ್ಕೆ ಬೀಜ ಬಿತ್ತಿದ ಮುಸ್ಲಿಂ ಲೀಗ್ ನ ವಾರ್ಷಿಕ ಅಧಿವೇಶನ ನಡೆದ ಸ್ಥಳ
ಉತ್ತರ:- ಲಾಹೋರ್
🌸ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಇದರ ಆಧಾರದ ಮೇಲೆ ಆಯಿತು?
ಉತ್ತರ:- ಮೌಂಟ್ ಬ್ಯಾಟನ್ ಯೋಜನೆ
🌸1857ರಲ್ಲಿ ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದವರಾರು?
ಉತ್ತರ:- ಭೀಮರಾವ್
🌸ಹಾಕಿ ಎಂಬ ಪದ ಈ ಭಾಷೆಯಿಂದ ಬಂದಿದೆ
ಉತ್ತರ:- ಫ್ರೆಂಚ್
🌸ಮೈಕ್ ಟೈಸನ್ ಈ ಕ್ರೀಡೆಗೆ ಸಂಬಂಧಿಸಿದ್ದಾರೆ
ಉತ್ತರ:- ಬಾಕ್ಸಿಂಗ್
🌸ವಾಲಿಬಾಲ್ ಆಟದ ಮೂಲ ಹೆಸರು
ಉತ್ತರ:- ಮಿಂಟಾ ಸೇಂಟ್
🌸ಭಾರತೀಯ ವಾಲಿಬಾಲ್ ಫೆಡರೇಷನ್ ಸ್ಥಾಪನೆಯಾದದ್ದು
ಉತ್ತರ:- 1951
🌸 ಟೆನಿಸ್ ಆಟದ ಮೂಲ ದೇಶ
ಉತ್ತರ:-- ಚೀನಾ
🌸 ಭಾರತದ ರಾಷ್ಟ್ರೀಯ ಕ್ರೀಡೆ
ಉತ್ತರ:- ಹಾಕಿ
15-10
No comments:
Post a Comment
If You Have any Doubts, let me Comment Here