Daily Current Affairs October 2024
🏝ಇತ್ತೀಚೆಗೆ 19ನೇ ದಿವ್ಯ ಕಲಾ ಮೇಳ ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ:- ವಿಶಾಖಪಟ್ಟಣ
🏝ಯಾವ ರಾಜ್ಯವು ಇತ್ತೀಚೆಗೆ 14ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಶಿಪ್ 2024 ಅನ್ನು ಗೆದ್ದಿದೆ?
ಉತ್ತರ:- ಪಂಜಾಬ
🏝ಇತ್ತೀಚೆಗೆ ನಾಡಿ ಉತ್ಸವ 2024 ಎಲ್ಲಿ ಉದ್ಘಾಟನೆಯಾಯಿತು?
ಉತ್ತರ:- ನವದೆಹಲಿ
🏝ಇತ್ತೀಚೆಗೆ ವಿಪತ್ತು ನಿರ್ವಹಣೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರ್ಣ 'ಎಕ್ಸರ್ಸೈಸ್ ಐಕ್ಯ' ಎಲ್ಲಿ ನಡೆಯಿತು?
ಉತ್ತರ:- ಚೆನ್ನೈ
🏝ಬಂದರುಗಳು, ಶಿಪ್ಪಿಂಗ್ ಮತ್ತು ಜಲ ಮಾರ್ಗಗಳ ಸಚಿವಾಲಯವು ಯಾವ ಒಲಂಪಿಕ್ ಪದಕ ವಿಜೇತ ಶೂಟರ್ ಅನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ?
ಉತ್ತರ:- ಮನು ಭಾಕರ್
🏝ಇತ್ತೀಚೆಗೆ ಎನ್‌ಸಿಟಿ ದೆಹಲಿಯ ಹೊಸ ಮುಖ್ಯಮಂತ್ರಿ ಯಾರು?
ಉತ್ತರ:- ಅತಿಶಿ ಮರ್ಲೆನಾ
🌲ಯಾವ ದೇಶವು 'ಫುರುಷರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ 2024' ಗೆದ್ದಿದೆ?
ಉತ್ತರ:- ಭಾರತ
🌲'ನ್ಯಾಷನಲ್ ಆಂಟಿ ಡೋಪಿಂಗ್ ಏಜೆನ್ಸಿ (ನಾಡಾ) ಇಂಡಿಯಾ ಇನ್ಕ್ಲೂಷನ್ ಕಾನ್ಕ್ಲೈವ್' ನ ಎರಡನೇ ಆವೃತ್ತಿಯನ್ನು ಇಲ್ಲಿ ನಡೆಸಲಾಯಿತು?
ಉತ್ತರ:- ನವದೆಹಲಿ
🌲ಸ್ವಚ್ಛತಾ ಹಿ ಸೇವಾ 2024 ಅಭಿಯಾನದ ವಿಷಯ ಯಾವುದು?
ಉತ್ತರ:- ಸ್ವಚ್ಛತಾ – ಸಂಸ್ಕಾರ
🌲ಇತ್ತೀಚೆಗೆ ಜಾಫರ್ ಹಾಸನ್ ಅವರು ಯಾವ ದೇಶದ ಹೊಸ ಪ್ರಧಾನಿಯಾಗಿದ್ದಾರೆ?
ಉತ್ತರ:- ಜೋರ್ಡಾನ್
🌲ವೀನಸ್ ಆರ್ಬಿಟರ್ ಮಿಷನ್ (ವಿಒಎಮ್)ವ ಗಾಗಿ ಕೇಂದ್ರ ಕ್ಯಾಬಿನೆಟ್ ಇತ್ತೀಚೆಗೆ ಅನುಮೋದಿಸಿದ ಒಟ್ಟು ಹಣಕಾಸಿನ ವೆಚ್ಚ ಎಷ್ಟು?
ಉತ್ತರ:- 1236 ಕೋಟಿ
🌲ಇತ್ತೀಚೆಗೆ ಯಾವ ಸಚಿವಾಲಯವು
"ವರ್ಲ್ಡ್ ಫುಡ್ ಇಂಡಿಯಾ 2024” ಕಾರ್ಯಕ್ರಮವನ್ನು ಆಯೋಜಿಸಿದೆ?
ಉತ್ತರ:- ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ
🏝ಯಾವ ರಾಷ್ಟ್ರೀಯ ಉದ್ಯಾನವನವು ಇತ್ತೀಚೆಗೆ "ಭಾರತದ ಎರಡನೇ ಚಿಟ್ಟೆ ವೈವಿಧ್ಯ ಕೇಂದ್ರ" ವಾಗಿ ಹೊರಹೊಮ್ಮಿದೆ?
ಉತ್ತರ:-ಕಾಜಿರಂಗ ರಾಷ್ಟ್ರೀಯ ಉದ್ಯಾನವನ
🏝ಇತ್ತೀಚೆಗೆ,ಯಾವ ರಾಜ್ಯ ಸರ್ಕಾರವು ಸಂಸ್ಕೃತವನ್ನು ಕಡ್ಡಾಯ ವಿಷಯವಾಗಿ ಘೋಷಿಸಲು ತಯಾರಿ ನಡೆಸುತ್ತಿದೆ?
ಉತ್ತರ:- ಉತ್ತರಾಖಂಡ
🏝ಇತ್ತೀಚೆಗೆ,ಭಾರತವು ಯಾವ ದೇಶದೊಂದಿಗೆ $3.5 ಬಿಲಿಯನ್ ಡ್ರೋನ್ ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರ:- USA
🏝ಇತ್ತೀಚೆಗೆ ಯಾರು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ರಾಷ್ಟ್ರೀಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.?
ಉತ್ತರ:- ರಶ್ಮಿಕಾ ಮಂದಣ್ಣ
🏝ಕೋಲ್ಕತ್ತಾ ಬಂದರನ್ನು ಯಾವುದೆಂದು ಮರುನಾಮಕರಣ ಮಾಡಲಾಗಿದೆ
ಉತ್ತರ:- ಶ್ಯಾಮ ಪ್ರಸಾದ್ ಮುಖರ್ಜಿ ಬಂದರು
🍀ರಾಮಗಢ ವಿಷಧಾರಿ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?
ಉತ್ತರ:- ರಾಜಸ್ಥಾನ
🍀ಸುದ್ದಿಯಲ್ಲಿರುವ ಶ್ರೀ ಸಿಂಗೇಶ್ವರ ದೇವಾಲಯವು ಯಾವ ರಾಜ್ಯದಲ್ಲಿದೆ?
ಉತ್ತರ:- ತಮಿಳುನಾಡು
🍀"ಅಂತರರಾಷ್ಟ್ರೀಯ ಹಿಮ ಚಿರತೆ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 23
🍀ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ದುಂಬೂರು ಅಣೆಕಟ್ಟು’ ಯಾವ ರಾಜ್ಯದಲ್ಲಿದೆ?
ಉತ್ತರ:- ತ್ರಿಪುರ
🍀ಇತ್ತೀಚೆಗೆ,ಯಾವ ಸಂಸ್ಥೆಯು ಅಮೆಜಾನ್ ಮರು ಅರಣ್ಯೀಕರಣಕ್ಕೆ ನಿಧಿಯನ್ನು ನೀಡಲು ವಿಶ್ವದ ಮೊದಲ ಕಾರ್ಬನ್ ತೆಗೆಯುವ ಬಾಂಡ್ ಅನ್ನು ಬಿಡುಗಡೆ ಮಾಡಿದೆ?
ಉತ್ತರ:-ವಿಶ್ವ ಬ್ಯಾಂಕ್
No comments:
Post a Comment
If You Have any Doubts, let me Comment Here