🏵ರಾಷ್ಟ್ರಪತಿ ಬಗ್ಗೆ ಸಂಕ್ಷಿಪ್ತ ಮಾಹಿತ🏵
🌺 "ಭಾರತದ ಮೊದಲ ಪ್ರಜೆ', ಮತ್ತು "ವಾಯುಪಡೆ", "ಭೂಪಡೆ", 'ಜಲ ಪಡೆಯ", ಮಹಾದಂಡ ನಾಯಕರಾಗಿರುತ್ತಾರೆ,
🏵 52ನೇ ವಿಧಿ= "ಭಾರತದ ರಾಷ್ಟ್ರಪತಿ ಹುದ್ದೆಗೆ ಅವಕಾಶ,"
🌺 53 ನೇ ವಿಧಿ= "ರಾಷ್ಟ್ರಪತಿಗಳು ಕಾರ್ಯಾಂಗೀಯ ಅಧಿಕಾರ"
🏵 54 ನೇ ವಿಧಿ=ಚುನಾವಣೆ
🌺 55 ನೇ ವಿಧಿ= ರಾಷ್ಟ್ರಪತಿಗಳ ಚುನಾವಣಾ ವಿಧಾನ ತಿಳಿಸುತ್ತದೆ,
🏵 56ನೇ ವಿಧಿ= "ರಾಷ್ಟ್ರಪತಿಗಳ ಅಧಿಕಾರ ಅವಧಿ 5 ವರ್ಷ".
🌺 57 ನೇ ವಿಧಿ= "ರಾಷ್ಟ್ರಪತಿಗಳ ಮರು ಆಯ್ಕೆ".
🏵 58 ನೇ ವಿಧಿ= "ಅರ್ಹತೆ ಬಗ್ಗೆ.
🌺 59ನೇ ವಿಧಿ= "ರಾಷ್ಟ್ರಪತಿಗೆ ಸಂಬಂಧಿಸಿದ ನಿಬಂಧನೆ ಮತ್ತು ಸಂಬಳ ಸೌಲತ್ತು ನೀಡುತ್ತದೆ",
🏵 60 ನೇ ವಿಧಿ= "ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಇವರಿಗೆ ಪ್ರಮಾಣವಚನ ಬೋಧನೆ".
🌺 61ನೇ ವಿದೆ= "ರಾಷ್ಟ್ರಪತಿಗಳ ಮಹಾಭಿಯೋಗ"( ಸಂಸತ್ತಿನ ಎರಡು ಸದನಗಳ ಸದಸ್ಯರು ಭಾಗವಹಿಸುತ್ತಾರೆ.
🏵 62 ನೇ ವಿಧಿ= ಖಾಲಿ ಹುದ್ದೆಗೆ ಆರು ತಿಂಗಳ ಒಳಗೆ ಚುನಾವಣೆ ಮಾಡಬೇಕು,
🌼ರಾಷ್ಟ್ರಪತಿಗಳ ಅಧಿಕಾರಗಳು🌼
🌺 72 ನೇ ವಿಧಿ= "ರಾಷ್ಟ್ರಪತಿಗಳು ಕ್ಷಮಾದಾನ ಅಧಿಕಾರ,"
🏵 80ನೇ ವಿಧಿ= "ರಾಜ್ಯಸಭೆಗೆ 12ಮಂದಿ ನಾಮಕರಣದ ಅಧಿಕಾರ",
🌺 85 ನೇ ವಿಧಿ= "ಸಂಸತ್ತಿನ ಅಧಿವೇಶನ ಮುಂದೂಡುವ ಮತ್ತು ವಿಸರ್ಜಿಸುವ ಅಧಿಕಾರ"
🏵 86 ನೇ ವಿಧಿ= "ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಅಧಿಕಾರ",
🌺 87 ನೇ ವಿಧಿ= "ಸಾರ್ವತ್ರಿಕ ಚುನಾವಣೆ ನಡೆದ ನಂತರ ಮತ್ತು ಪ್ರತಿವರ್ಷ ಮೊದಲ ಅಧಿವೇಶನ ಉದ್ದೇಶ ಮಾತನಾಡುವ ಅಧಿಕಾರ,"
🏵 108 ನೇ ವಿಧಿ= "ಸಂಸತ್ತಿನ ಜಂಟಿ ಅಧಿವೇಶನ ಕರೆಯುವ ಅಧಿಕಾರ, ಅಧ್ಯಕ್ಷೆಯನ್ನು ಲೋಕಸಭಾ ಸಭಾಪತಿಗಳು ವಯಸುತ್ತಾರೆ",
🌺 111ನೇ ವಿಧಿ= "ವಿಟೋ ಅಧಿಕಾರ ಹೊಂದಿದ್ದಾರೆ"
🏵 123 ನೇ ವಿಧಿ= "ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ ಆರು ವಾರದೊಳಗೆ ಸಂಪತ್ತು ಅಂಗೀಕರಿಸಬೇಕು,
🏵ಪ್ರಸ್ತುತ 15ನೇ ರಾಷ್ಟ್ರಪತಿ=ದ್ರೌಪದಿ ಮುರ್ಮು
No comments:
Post a Comment
If You Have any Doubts, let me Comment Here