General Knowledge Question and Answers
ಜೀವಸತ್ವಗಳಿಗೆ ಸಂಬಂಧಿಸಿದ ಮಾಹಿತಿ
🥗 ನೀರಿನಲ್ಲಿ ಕರಗುವ ವಿಟಮಿನಗಳು
"B" ಮತ್ತು "C"
🥗 ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ➖A, D, E, K
🥗 ಮಾನವ ಮೊಟ್ಟಮೊದಲಿಗೆ ಸಂಶ್ಲೇಷಿಸಿದ ಜೀವಸತ್ವ ➖"C"
🥗 ಲೋಹವನ್ನು ಹೊಂದಿರುವ ಜೀವಸತ್ವ➖ "B12"
🥗 ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಜೀವಸತ್ವ➖ "C"
🥗ಸೂರ್ಯಕಿರಣದಿಂದ ದೊರೆಯುವ ಜೀವಸತ್ವ➖ "D"
🥗ಬಂಜೆತನಕ್ಕೆ ಕಾರಣವಾದ ಜೀವಸತ್ವ➖ "E"
🥗ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಜೀವಸತ್ವ ➖ "K"
🥗ಕಾಯಿಸುವುದರಿಂದ ಹಾನಿಗೊಳಗಾಗುವ ಜೀವಸತ್ವ➖
B & C
🥗ಯಕೃತ್ತಿನಲ್ಲಿ ಇರುವ ಜೀವಸತ್ವ➖
A & D
🥗 ಜೀವಸತ್ವ ಮತ್ತು ಹಾರ್ಮೋನ್ಸ್ ಗಾಗಿ ವರ್ತಿಸುವ ಜೀವಸತ್ವ ➖"E"
ಕನ್ನಡದ ಬಿರುದು→ ಬಿರುದಾಂಕಿತರು..
=====================
ಮುಂಬರುವ VAO PDO SDA & FDA PSI PC ಪರೀಕ್ಷೆಗೆ ...
=====================
1 ದಾನ ಚಿಂತಾಮಣಿ→ ಅತ್ತಿಮಬ್ಬೆ
2 ಕನ್ನಡ ಕುಲಪುರೋಹಿತ→ ಆಲೂರು ವೆಂಕಟರಾಯk
3 ಕನ್ನಡದ ಶೇಕ್ಸ್ಪಿಯರ್→ ಕಂದಗಲ್ ಹನುಮಂತರಾಯ
4 ಕನ್ನಡದ ಕೋಗಿಲೆ→ ಪಿ.ಕಾಳಿಂಗರಾವ್
5 ಕನ್ನಡದ ವರ್ಡ್ಸ್ವರ್ತ್→ ಕುವೆಂಪು
6 ಕಾದಂಬರಿ ಸಾರ್ವಭೌಮ→ ಅ.ನ.ಕೃಷ್ನರಾಯ
7 ಕರ್ನಾಟಕ ಪ್ರಹಸನ ಪಿತಾಮಹ→ ಟಿ.ಪಿ.ಕೈಲಾಸಂ
8 ಕರ್ನಾಟಕದ ಕೇಸರಿ→ ಗಂಗಾಧರರಾವ್ ದೇಶಪಾಂಡೆ
9 ಸಂಗೀತ ಗಂಗಾದೇವಿ→ ಗಂಗೂಬಾಯಿ ಹಾನಗಲ್
10 ನಾಟಕರತ್ನ→ ಗುಬ್ಬಿ ವೀರಣ್ಣ
11 ಚುಟುಕು ಬ್ರಹ್ಮ→ ದಿನಕರ ದೇಸಾಯಿ
12 ಅಭಿನವ ಪಂಪ→ ನಾಗಚಂದ್ರ
13 ಕರ್ನಾಟಕ ಸಂಗೀತ ಪಿತಾಮಹ→ ಪುರಂದರ ದಾಸ
14 ಕರ್ನಾಟಕದ ಮಾರ್ಟಿನ್ ಲೂಥರ್→ ಬಸವಣ್ಣ
15 ಅಭಿನವ ಕಾಳಿದಾಸ→ ಬಸವಪ್ಪಶಾಸ್ತ್ರಿ
16 ಕನ್ನಡದ ಆಸ್ತಿ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
17 ಕನ್ನಡದ ದಾಸಯ್ಯ→ ಶಾಂತಕವಿ
18 ಕಾದಂಬರಿ ಪಿತಾಮಹ→ ಗಳಗನಾಥ
19 ತ್ರಿಪದಿ ಚಕ್ರವರ್ತಿ→ ಸರ್ವಜ್ಞ
20 ಸಂತಕವಿ→ ಪು.ತಿ.ನ.
21 ಷಟ್ಪದಿ ಬ್ರಹ್ಮ→ ರಾಘವಾಂಕ
22 ಸಾವಿರ ಹಾಡುಗಳ ಸರದಾರ→ ಬಾಳಪ್ಪ ಹುಕ್ಕೇರಿ
23 ಕನ್ನಡದ ನಾಡೋಜ→ ಮುಳಿಯ ತಿಮ್ಮಪ್ಪಯ್ಯ
24 ಸಣ್ಣ ಕತೆಗಳ ಜನಕ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
25 ಕರ್ನಾಟಕ ಶಾಸನಗಳ ಪಿತಾಮಹ→ ಬಿ.ಎಲ್.ರೈಸ್
26 ಹರಿದಾಸ ಪಿತಾಮಹ→ ಶ್ರೀಪಾದರಾಯ
27 ಅಭಿನವ ಸರ್ವಜ್ಞ→ ರೆ. ಉತ್ತಂಗಿ ಚೆನ್ನಪ್ಪ
28 ವಚನಶಾಸ್ತ್ರ ಪಿತಾಮಹ→ ಫ.ಗು.ಹಳಕಟ್ಟಿ
29 ಕವಿ ಚಕ್ರವರ್ತಿ→ ರನ್ನ
30 ಆದಿಕವಿ→ ಪಂಪ
31 ಉಭಯ ಚಕ್ರವರ್ತಿ→ ಪೊನ್ನ
32 ರಗಳೆಯ ಕವಿ→ ಹರಿಹರ
33 ಕನ್ನಡದ ಕಣ್ವ→ ಬಿ.ಎಂ.ಶ್ರೀ
34 ಕನ್ನಡದ ಸೇನಾನಿ→ ಎ.ಆರ್.ಕೃಷ್ಣಾಶಾಸ್ತ್ರಿ
35 ಕರ್ನಾಟಕದ ಉಕ್ಕಿನ ಮನುಷ್ಯ→ ಹಳ್ಳಿಕೇರಿ ಗುದ್ಲೆಪ್ಪ
36 ಯಲಹಂಕ ನಾಡಪ್ರಭು→ ಕೆಂಪೇಗೌಡ
37 ವರಕವಿ→ ಬೇಂದ್ರೆ
38 ಕುಂದರ ನಾಡಿನ ಕಂದ→ ಬಸವರಾಜ ಕಟ್ಟೀಮನಿ
39 ಪ್ರೇಮಕವಿ→ ಕೆ.ಎಸ್.ನರಸಿಂಹಸ್ವಾಮಿ
40 ಚಲಿಸುವ ವಿಶ್ವಕೋಶ→ ಕೆ.ಶಿವರಾಮಕಾರಂತ
41 ಚಲಿಸುವ ನಿಘಂಟು→ ಡಿ.ಎಲ್.ನರಸಿಂಹಾಚಾರ್
42 ದಲಿತಕವಿ→ ಸಿದ್ದಲಿಂಗಯ್ಯ
43 ಅಭಿನವ ಭೋಜರಾಜ→ ಮುಮ್ಮಡಿ ಕೃಷ್ಣರಾಜ ಒಡೆಯರು
*_🌺ಸಾಮಾನ್ಯ ಜ್ಞಾನ ✍🏻_*
🍀WHO ಅನುಮೋದಿಸಿದ "M-pox" ವಿರುದ್ಧದ 1ನೇ ಲಸಿಕೆಯ ಹೆಸರು?
*ಉತ್ತರ:- MVA-BN*
🍀"ವಿಶ್ವ ರೋಗಿಗಳ ಸುರಕ್ಷತಾ ದಿನ"ವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ .?
*ಉತ್ತರ:- 17ನೇ ಸೆಪ್ಟೆಂಬರ್*
🍀"17ನೇ ಸೆಪ್ಟೆಂಬರ್" ಅನ್ನು "ಪ್ರಜಾ ಪಾಲನಾ ದಿನ" ಎಂದು ಆಚರಿಸಲು ಯಾವ ರಾಜ್ಯ ಸರ್ಕಾರ ನಿರ್ಧರಿಸಿದೆ?
*ಉತ್ತರ:- ತೆಲಂಗಾಣ*
🍀ಯಾವ ದೇಶವು 'ಅಂತಾರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನ'ವನ್ನು ಆಯೋಜಿಸುತ್ತದೆ?
*ಉತ್ತರ:- ಭಾರತ*
🍀2024ರ ಸೆಪ್ಟೆಂಬರ್‌ನಲ್ಲಿ ಶಾಂಘೈಗೆ ಅಪ್ಪಳಿಸಿದ ಟೈಫೂನ್‌ನ ಹೆಸರೇನು, 1949 ರಿಂದ ನಗರವನ್ನು ಅಪ್ಪಳಿಸಿದ ಪ್ರಬಲ ಚಂಡಮಾರುತವಾಗಿದೆ?
*ಉತ್ತರ:- ಟೈಫೂನ್ ಬೆಬಿಂಕಾ(Typhoon Bebinca)*
🍀ದಾಮೋದರ ನದಿಯು ಈ ರಾಜ್ಯಗಳಲ್ಲಿ 541 ಕಿ.ಮೀ. ದೂರ ಹರಿದು ಹೂಗ್ಲಿ ನದಿಯನ್ನು ಸೇರುತ್ತದೆ
*ಉತ್ತರ: -ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ*
🍀ದಾಮೋದರ ಕಣಿವೆಯಲ್ಲಿ ದೊರೆಯುವ ಭಾರತದ ಅತಿ ಮುಖ್ಯ ಖನಿಜ
*ಉತ್ತರ:- ಕಲ್ಲಿದ್ದಿಲು*
🍀ದಾಮೋದರ ನದಿಯ ಉಪನದಿಯಾದ ಬರಾಕಾರ್ ನಿರ್ಮಿಸಲಾದ ಅಣೆಕಟ್ಟು ನದಿಗೆ
*ಉತ್ತರ:- ತಿಲೈಯ ಅಣೆಕಟ್ಟು*
🍀ಮೈಥಾನ್ ಅಣೆಕಟ್ಟನ್ನು ಈ ನದಿಗೆ ಕಟ್ಟಲಾಗಿದೆ
*ಉತ್ತರ:- ಬರಾಕಾರ್*
🍀ಮೈಥಾನ್ ಅಣೆಕಟ್ಟಿನ ಮುಖ್ಯ ಉದ್ದೇಶ
*ಉತ್ತರ:- ಪ್ರವಾಹ ನಿಯಂತ್ರಣ*
🍀ದಾಮೋದರ ನದಿಗೆ ಪಂಚತ್ ಹಿಲ್ ಅಣೆಕಟ್ಟೆಯನ್ನು ನಿರ್ಮಿಸಲಾದ ಸ್ಥಳ
*ಉತ್ತರ:-ಜಾರ್ಖಂಡ್ ಧನಬಾದ್ ಜಿಲ್ಲೆ*
🍀ರೋಧಕದ ಮೈಮೇಲಿರುವ ಬಣ್ಣದ ಗೆರೆಗಳು (ವರ್ಣ ಸಂಕೇತಗಳು) ಸೂಚಿಸುವುದು
*ಉತ್ತರ:-ರೋಧಕದ ಮೌಲ್ಯವನ್ನು*
🍀ವಿದ್ಯುತ್ ಪ್ರವಾಹದಿಂದ ಉಂಟಾಗುವ ಉಷ್ಣದ ಪರಿಣಾಮವನ್ನು ವಿಶದೀಕರಿಸಿದ ವಿಜ್ಞಾನಿ
*ಉತ್ತರ:- ಇಂಗ್ಲೆಂಡಿನ ಜೇಮ್ಸ್ ಪ್ರೆಸ್ನಾಟ್ ಜೂಲ್*
🍀ವಿದ್ಯುದಾವಿಷ್ಟ ಮೋಡವೊಂದು ಇನ್ನೊಂದು ಮೋಡದಲ್ಲಿ ವಿಜಾತೀಯ ಆವೇಶವನ್ನು ಪ್ರೇರೇಪಿಸಿದಾಗ ಉಂಟಾಗುವುದು
*ಉತ್ತರ:- ವಿದ್ಯುತ್ ಕಿಡಿ ಹಾರಿ ಆಕಾಶದಲ್ಲಿ ಮಿಂಚು ಮೂಡುತ್ತದೆ*
No comments:
Post a Comment
If You Have any Doubts, let me Comment Here