Fireman Driver Final Selection List 2020
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿನ ಅಗ್ನಿಶಾಮಕ ಚಾಲಕ ನೇಮಕಾತಿ -2020 ರ 216 ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟಿಸುವ ಕುರಿತು.
ಉಲ್ಲೇಖ :
1 ಇಲಾಖಾ ವೃಂದ ಮತ್ತು ನೇಮಕಾತಿ ನಿಯಮಗಳು-2013
2 ಕರ್ನಾಟಕ ಸರ್ಕಾರದ ಮಂಜೂರಾತಿ ಆದೇಶ ಸಂಖ್ಯೆ: ಒಇ 114 ಕಅಸೇ 2020, . ಬೆಂಗಳೂರು. ದಿನಾಂಕ : 10-06-2020
4 ತಾತ್ಕಾಲಿಕ ಆಯ್ಕೆ ಪಟ್ಟಿ ಪತ್ರ ಸಂಖ್ಯೆ:47/ನೇಮಕಾತಿ/2019-20, 23:26-08-2022.
5 ಡಿಜಿಪಿ ನೇಮಕಾತಿ ರವರು ನೀಡಿರುವ ಪರಿಷ್ಕೃತ ಅರ್ಹತಾ ತಾತ್ಕಾಲಿಕ ಆಯ್ಕೆಪಟ್ಟಿ ಪತ್ರ ಸಂಖ್ಯೆ:24/ನೇಮಕಾತಿ-2/2019-20 ໖:03-01-2024 & 06-08-2024
6 ಪರಿಷ್ಕೃತ ಅರ್ಹತಾ ತಾತ್ಕಾಲಿಕ ಆಯ್ಕೆಪಟ್ಟಿ ಸಂಖ್ಯೆ:ಸಿಬ್ಬಂದಿ(7)30/ನೇಮಕಾತಿ/2022 Q3:18-01-2024.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿನ ಅಗ್ನಿಶಾಮಕ ಚಾಲಕ ನೇಮಕಾತಿ-2020 ರ 227 (ನಾನ್.ಕೆ.ಕೆ. & ಕೆ.ಕೆ) ಹುದ್ದೆಗಳ ಭರ್ತಿಗಾಗಿ ಉಲ್ಲೇಖ(1) ರನ್ವಯ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಖಾಲಿ ಹುದ್ದೆಗಳ ಭರ್ತಿಯನ್ನು ಹಾಲೀ ಚಾಲ್ತಿಯಲ್ಲಿರುವ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳು-2013 ಹಾಗೂ ಇತ್ತೀಚಿನ ಸರ್ಕಾರದ ಆದೇಶಗಳ ಅನುಸಾರ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿ ಉಲ್ಲೇಖ(4) ರಂತೆ ಒಟ್ಟು 227 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಹೊರಡಿಸಲಾಗಿರುತ್ತದೆ. ಈ ಆಯ್ಕೆಪಟ್ಟಿ ಪ್ರಕಟಗೊಂಡ ನಂತರ ಕೆಲವು ಅಭ್ಯರ್ಥಿಗಳು ಆಯ್ಕೆಗೊಂಡ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಇಚ್ಚೆ ಇರುವುದಿಲ್ಲವೆಂದು ಪ್ರಮಾಣ (affidavit) ಪತ್ರವನ್ನು ನೀಡಿರುತ್ತಾರೆ. ನಿಯಮಾನುಸಾರ ಸದರಿ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದುಪಡಿಸಿದ ಬಗ್ಗೆ ಹಿಂಬರಹ ನೀಡಲಾಗಿರುತ್ತದೆ. ಸದರಿ ಅಭ್ಯರ್ಥಿಗಳ ಅಭ್ಯರ್ಥಿತನ ರದ್ದುಪಡಿಸಿದ ಕಾರಣ ಉಂಟಾದ ರಿಕ್ತಸ್ಥಾನಗಳ ಭರ್ತಿಗಾಗಿ ನಿಯಮಾನುಸಾರ ಮೆರಿಟ್ ಆಧಾರದ ಮೇಲೆ ಉಲ್ಲೇಖ(6) ರಂತೆ ಪರಿಷ್ಕೃತ ಅರ್ಹತಾ ಆಯ್ಕೆಪಟ್ಟಿ ಪ್ರಕಟಿಸಲಾಗಿರುತ್ತದೆ.
No comments:
Post a Comment
If You Have any Doubts, let me Comment Here