Daily Current Affairs September 2024
🍀17 ವರ್ಷದೊಳಗಿನವರ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ 2024'ರಲ್ಲಿ ಭಾರತ ಎಷ್ಟು ಪದಕಗಳನ್ನು ಗೆದ್ದಿದೆ.?
ಉತ್ತರ:- 11 ಪದಕಗಳು
🍀ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯಾವ ರಾಜ್ಯದಲ್ಲಿದೆ .?
ಉತ್ತರ:- ಅಯೋಧ್ಯೆ, ಉತ್ತರ ಪ್ರದೇಶ
🍀ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯ(Gandhi Sagar Wildlife Sanctuary)ವು ಇತ್ತೀಚೆಗೆ ಸುದ್ದಿಯಲ್ಲಿತ್ತು, ಇದು ಯಾವ ರಾಜ್ಯದಲ್ಲಿದೆ?
ಉತ್ತರ:- ಮಧ್ಯಪ್ರದೇಶ
🍀ಭಾರತೀಯ ರೈಲ್ವೇಯು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ(world's Highest Railway Bridge)ಯ ಮೇಲೆ ಮೊದಲ ಪ್ರಯೋಗವನ್ನು ಪೂರ್ಣಗೊಳಿಸಿದೆ, ಅದು ಯಾವ ನದಿಯಲ್ಲಿದೆ?
ಉತ್ತರ:- ಚೆನಾಬ್ (Chenab)
🍀ಯಾವ ದೇಶವು 50ನೇ G7 ನಾಯಕರ ಶೃಂಗಸಭೆ(50th G7 leaders summit)ಯನ್ನು ಆಯೋಜಿಸಿತು?
ಉತ್ತರ:- ಇಟಲಿ
🌸ಯಾವ ರಾಜ್ಯದ ಮುಖ್ಯಮಂತ್ರಿ ಅವರು 'ಸೋಲಾರ್ ಗ್ರಾಮ ಯೋಜನೆ'ಗೆ ಚಾಲನೆ ನೀಡಿದ್ದು, ಇದರಡಿ 100 ಹಳ್ಳಿಗಳಲ್ಲಿ ಶೇ. 100ರಷ್ಟು ಸೌರಶಕ್ತಿ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ?
ಉತ್ತರ:- ಮಹಾರಾಷ್ಟ್ರ(ಏಕನಾಥ ಶಿಂಧೆ)
🌸ಮಹಾರಾಷ್ಟ್ರ ರಾಜ್ಯದ ಮೊದಲ ಸಂಪೂರ್ಣ ಸೌರಶಕ್ತಿ ಆಧರಿತ ವಿದ್ಯುತ್ ಸೌಲಭ್ಯ ಹೊಂದಲಿರುವ ಗ್ರಾಮ
ಉತ್ತರ:- ಮಾನ್ಯಚಿವಾಡಿ
🌸 ಏಕೀಕೃತ ಪಿಂಚಣಿ ಯೋಜನೆ -----ರಿಂದ ಜಾರಿಗೆ ಬರಲಿದೆ.
ಉತ್ತರ:- 2025 ಏಪ್ರಿಲ್ 1
🌸ಇತ್ತೀಚೆಗೆ ಯಾವ ಸಚಿವಾಲಯವು ಭಾರತದಲ್ಲಿ ಸೀಪ್ಲೇನ್ ಕಾರ್ಯಚರಣೆಗಳಿಗಾಗಿ ಮಾರ್ಗಸೂಚಿಗಳನ್ನು ಪ್ರಾರಂಭಿಸಿದೆ?
ಉತ್ತರ:- ನಾಗರಿಕ ವಿಮಾನಯಾನ ಸಚಿವಾಲಯ
🌸'ವಿಜ್ಞಾನ ಧಾರಾ' ಯೋಜನೆಯ ಮುಖ್ಯ ಉದ್ದೇಶ
ಉತ್ತರ:- ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಆವಿಷ್ಕಾರ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ
🏝ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದವರು, ಹಾಗೂ ಈ ಹುದ್ದೆಗೇರಿದ ಅತಿ ಕಿರಿಯ ವ್ಯಕ್ತಿ
ಉತ್ತರ:- ಜಯ್ ಶಾ
🏝ಇತ್ತೀಚಿಗೆ ಸುದ್ದಿಯಲ್ಲಿರುವ ವರುಣಾ ನದಿಯು ಯಾವ ನದಿಯ ಉಪನದಿಯಾಗಿದೆ?
ಉತ್ತರ:- ಗಂಗಾ ನದಿ
🏝2024ರ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಯಾವ ದೇಶವು ಮಾರುಹಾಬಾ ಕಪ್, ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದೆ?
ಉತ್ತರ:- ಭಾರತ
🏝ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ವಿರೂಪಾಕ್ಷ ದೇವಾಲಯವು ಯಾವ ರಾಜ್ಯದಲ್ಲಿದೆ?
ಉತ್ತರ:- ಕರ್ನಾಟಕ
🏝 ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಅನುಮೋದಿಸಿದ BioE3 ನೀತಿಯ ಪ್ರಾಥಮಿಕ ಉದ್ದೇಶವೇನು?
ಉತ್ತರ:- ಉನ್ನತ ಕಾರ್ಯಕ್ಷಮತೆ ಜೈವಿಕ ಉತ್ಪಾದನೆಯನ್ನು ಉತ್ತೇಜಿಸುವುದು.
🎄ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ 'ವಿಜ್ಞಾನ ಧಾರ' ಯೋಜನೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಯಾವ ಇಲಾಖೆ ಹೊಂದಿದೆ?
ಉತ್ತರ:- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
🎄ಇತ್ತೀಚೆಗೆ ದಕ್ಷಿಣ ಭಾರತೀಯ ಆದಿವಾಸಿ ಜ್ಞಾನ ಕೇಂದ್ರವಾದ 'ಕಾನು (KAANU) ವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
ಉತ್ತರ:- ಕರ್ನಾಟಕ
🎄ಮರುನಾಮಕರಣದಿಂದ ಇತ್ತೀಚೆಗೆ ಸುದ್ದಿಯಲ್ಲಿದ್ದ ಜೋಶಿಮಠ(Joshimath) ಪ್ರದೇಶವು ಯಾವ ರಾಜ್ಯದಲ್ಲಿದೆ.. ?
ಉತ್ತರ:- ಉತ್ತರಾಖಂಡ
🎄ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಮಾಹಿತಿಯನ್ನು ಒದಗಿಸಲು NCRB ಇತ್ತೀಚೆಗೆ ಬಿಡುಗಡೆ ಮಾಡಿದ ಮೊಬೈಲ್ ಅಪ್ಲಿಕೇಶನ್ನ ಹೆಸರೇನು.. ?
ಉತ್ತರ:- ಕ್ರಿಮಿನಲ್ ಕಾನೂನುಗಳ NCRB ಸಂಕಲನ್
🎄ವಿಶ್ವ ಸಾಗರಗಳ ದಿನ 2024'(World Oceans Day 2024) ವಿಷಯ ಯಾವುದು?
ಉತ್ತರ:- Awaken New Depth
☘ಇತ್ತೀಚೆಗೆ ಯಾವ ರಾಜ್ಯವು ಅರೆ ಕಾಡು ಗೋವಿನ ಜೀವಿ ಮಿಥುನ್ (ಬಾಸ್ ಫ್ರಂಟಾಲಿಸ್) ಅನ್ನು ಮೊದಲ ಬಾರಿಗೆ ದಾಖಲಿಸಿದೆ?
ಉತ್ತರ:- ಅಸ್ಸಾಂ ರಾಜ್ಯ
☘ಅಂಡರ್ -17 ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ 2024 ಎಲ್ಲಿ ನಡೆಯಿತು?
ಉತ್ತರ:- ಅಮ್ಮನ್ ಜೋರ್ಡಾನ್
☘ಇತ್ತೀಚೆಗೆ, ಯಾವ ರಾಜ್ಯವು ಪಕ್ಷಿ ಜ್ವರ ಅಥವಾ ಏವಿಯನ್ ಇನ್ಫ್ಲಯೆನ್ಸದ ಏಕಾಏಕಿ ವರದಿ ನೀಡಿದೆ?
ಉತ್ತರ:- ಓಡಿಶಾ
☘ಇತ್ತೀಚೆಗೆ, ಯಾವ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸುಖ ಶಿಕ್ಷಾ ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ:- ಹಿಮಾಚಲ ಪ್ರದೇಶ
☘2024ನೇ ಸಾಲಿನ ಪ್ರತಿಷ್ಠಿತ 8ನೇ ಆವೃತ್ತಿಯ 'ಪುರುಷರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ 2024" ಅನ್ನು ಯಾವ ದೇಶವು ಆಯೋಜಿಸುತ್ತದೆ?
ಉತ್ತರ:- ಚೀನಾ
🍊ಇತ್ತೀಚಿಗೆ ಕೇಂದ್ರ ರಕ್ಷಣಾ ಸಚಿವಾಲಯವು ಕೆಳಗಿನ ಯಾವ ದೇಶದಿಂದ 73,000 "SIG716 ರೈಫಲ್"ಗಳ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರ:- ಅಮೆರಿಕ
🍊ಇತ್ತೀಚಿಗೆ ಸುದ್ದಿಯಲ್ಲಿರುವ ಇಡೀ ಕೇರಳ ರಾಜ್ಯದ್ಯಂತ ಏಕೈಕ ಏರಿಕೆಯಾಗಿರುವ "ಲೆಷ್ಟೊಸ್ಪಿರೋಸಿಸ್'' ಇದು
ಉತ್ತರ:- ಇದು ಬ್ಯಾಕ್ಟಿರಿಯಾ ದಿಂದ ಮಾನವನಿಗೆ ಹರಡುತ್ತದೆ
🍊ಇತ್ತೀಚೆಗೆ,ಯಾವ ಸಚಿವಾಲಯವು ಭಾರತದಲ್ಲಿ 'ಸೀಪ್ಲೇನ್ ಕಾರ್ಯಾಚರಣೆಗಳಿಗಾಗಿ ಮಾರ್ಗಸೂಚಿಗಳನ್ನು' ಪ್ರಾರಂಭಿಸಿದೆ?
ಉತ್ತರ:- ನಾಗರಿಕ ವಿಮಾನಯಾನ ಸಚಿವಾಲಯ
🍊ಇತ್ತೀಚೆಗೆ, ಭಾರತದಿಂದ ಮೊದಲ ಮಹಿಳಾ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್ ಯಾರು?
ಉತ್ತರ:- ಡಯಾನಾ ಪುಂಡೋಲ್
🍊ಇತ್ತೀಚಿಗೆ ಸುದ್ದಿಯಲ್ಲಿರುವ "ಚಂಡಮಾರುತ 'ಅಸ್ನಾ' ('ಅಸ್-ನಾ' ಎಂದು ಉಚ್ಚರಿಸಲಾಗುತ್ತದೆ) (Cyclone Asna) ಕೆಳಗಿನ ಯಾವ ವಲಯದಲ್ಲಿ ತೀವ್ರಗೊಂಡಿದೆ?
ಉತ್ತರ:- ಅರಬ್ಬಿ ಸಮುದ್ರ
🍊ಕೇಂದ್ರ ಸರ್ಕಾರವು ಕರ್ನಾಟಕದ ಆದಿಚುಂಚನಗಿರಿ ಮತ್ತು ಕೇರಳದ ಚೂಲನ್ನೂರ್‌ನಲ್ಲಿ ಹೊಸದಾಗಿ ಘೋಷಿಸಲಾದ ಅಭಯಾರಣ್ಯಗಳಲ್ಲಿ ಯಾವ ಪಕ್ಷಿ ಪ್ರಭೇದಗಳಿಗಾಗಿ ಕೇಂದ್ರೀಕೃತವಾಗಿವೆ?
ಉತ್ತರ:- ಭಾರತೀಯ ನವಿಲು
🏝ಕರ್ನಾಟಕದಲ್ಲಿ ಲೈಮಸ್ಟೋನ ಗಣಿ ಯಾವ ಜಿಲ್ಲೆಯಲ್ಲಿದೆ ?
ಉತ್ತರ:- ಯಾದಗಿರಿ,ಬಾಗಲಕೋಟ ಮತ್ತು ಬೆಳಗಾವಿ
🏝ಯಾವ ವಲಯದಲ್ಲಿ ಭಾರತದ ಒಟ್ಟು ರಫ್ತಿನಲ್ಲಿ ಕರ್ನಾಟಕವು ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಹೊಂದಿದೆ ?
ಉತ್ತರ:- ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್
🏝ವಿಶ್ವ ಪ್ಯಾರಾ ಅಥ್ಲೆಟಿಕ್ ಗ್ರ್ಯಾಂಡ ಪ್ರಿಕ್ಸ ಇತ್ತೀಚಿಗೆ ಎಲ್ಲಿ ನಡೆಯಿತು ?
ಉತ್ತರ:-ಸ್ವಿಟ್ಜರಲ್ಯಾಂಡ್
🏝ಡೋಣಿ ನದಿ ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಪ್ರವಾಹ ಉಂಟು ಮಾಡುತ್ತದೆ ?
ಉತ್ತರ:- ಬೆಳಗಾವಿ,ವಿಜಯಪುರ ಮತ್ತು ಕಲಬುರಗಿ
🏝15 ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳಿಗೆ ಶೇಕಡಾ ಎಷ್ಟರಷ್ಟು ಹಂಚಿಕೆ ಮಾಡಲಾಗುತ್ತದೆ ?
ಉತ್ತರ:- 41 %
No comments:
Post a Comment
If You Have any Doubts, let me Comment Here