JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, August 28, 2024

National Teachers Awards 2024

  Jnyanabhandar       Wednesday, August 28, 2024
National Teachers' Awards 2024 - regarding

ಕೇಂದ್ರ ಶಿಕ್ಷಣ ಸಚಿವಾಲಯದಿಂದ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ-2024 ಅನ್ನು ಪ್ರಕಟಿಸಲಾಗಿದೆ. ಈ ಗರಿಮೆಗೆ ಕರ್ನಾಟಕ ಇಬ್ಬರು ಶಿಕ್ಷಕರು ಪಾತ್ರರಾಗಿದ್ದಾರೆ.

ಈ ಕುರಿತಂತೆ ಕೇಂದ್ರ ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ 2024ನೇ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

2024ರಲ್ಲಿ 50 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವಾಲಯ ಪ್ರಕಟಿಸಿರುವಂತ ರಾಷ್ಟ್ರೀಯ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಕರ್ನಾಟಕದ ಇಬ್ಬರು ಶಿಕ್ಷಕರು ಪಡೆದಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಹೆಚ್.ಎನ್ ಗಿರೀಶ್ ಅವರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಬಂದಿದೆ. ಇವರಲ್ಲದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ.ಆರ್ ಅವರಿಗೂ ಸಂದಿದೆ.


I am glad to inform you that you have been selected for the National Teachers' Awards 2024. The award ceremony is scheduled to be held at Vigyan Bhawan, New Delhi on 5th September 2024.

2. Each award carries a certificate of merit, a cash award of Rs. 50,000/- and a silver medal. Your boarding and lodging arrangements

have been made at Hotel 'The Ashok', 50-B, Diplomatic Enclave, Chanakyapuri, New Delhi 110021 (Phone: 011-26110101) from 3rd September (afternoon) to 6th September, 2024 (forenoon). A briefing meeting will be held on 3rd September, 2024 at 5.00 PM at Hotel Ashok, New Delhi. I, therefore, request you to plan your arrival in Delhi accordingly. Please keep checking your registered mobile number and e- mail for any updates from time to time.

3. For further clarifications if any, please contact Shri Rajender Prasad, Consultant (Mob: 8178619494) and Ajay Kumar, Under-Secretary (Mob) 9899228899.4.


logoblog

Thanks for reading National Teachers Awards 2024

Previous
« Prev Post

No comments:

Post a Comment

If You Have any Doubts, let me Comment Here