General Knowledge Question and Answers
🎓ಬಹಮನಿಯ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್ ಗೆ ವರ್ಗಾಯಿಸಿದ ಸುಲ್ತಾನ್ ಯಾರು?
ಉತ್ತರ:- ಅಹಮದ್ ಷಾ
🎓ಹುಮಾಯುನನು ಈ ಕೆಳಗಿನ ಆಕ್ರಮಣ ಕಾಲದಲ್ಲಿ ಮಾಡಿದ ತಪ್ಪಿನಿಂದ ಶೇರ್ ಶಾ ಸೂರಿಗೆ ತನ್ನ ಸಾಮ್ರಾಜ್ಯವನ್ನು ಒಪ್ಪಿಸಬೇಕಾಯಿತು?
ಉತ್ತರ:- ಗುಜರಾತ್ ಮತ್ತು ಬಂಗಾಳ
🎓ಚೋಳರ ಗ್ರಾಮ ಪ್ರದೇಶದಲ್ಲಿ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳಲು ಮಾಧ್ಯಮವಾಗಿ ಕೆಳಗಿನ ಯಾವುದನ್ನು ಉಪಯೋಗಿಸುತ್ತಿದ್ದರು?
ಉತ್ತರ:- ಭತ್ತ
🎓ಔರಂಗಜೇಬನ ಮೊಗಲ್ ಸಾಮ್ರಾಜ್ಯಕ್ಕೆ ಸೇರಿಕೊಂಡ ಕೊನೆಯ ದಖ್ಖನಿನ ರಾಜ್ಯ ಯಾವುದು?
ಉತ್ತರ:- ಗೋಲ್ಕಂಡ
🎓ದಖ್ಖನ್ ನೋಬಲ್ ರ ಒಳಸಂಚಿಗೆ ಮರುಳಾಗಿ ಮಹಮದ್ ಗವಾನನನ್ನು ಕೊಲ್ಲಿಸಿದ ಸುಲ್ತಾನನಾರು?
ಉತ್ತರ:- ಮೂರನೇ ಮಹಮದ್ ಷಾ
🎓'ಅಕ್ಬರ್ ನಾಮ'ದ ಕತೃ ಅಬುಲ್ ಫಜಲ್ ____ ನಿಂದ ಕೊಲ್ಲಲ್ಪಟ್ಟನು
ಉತ್ತರ:- ಬಿರ್ ಸಿಂಗ್ ದೇವ್ ಬುಂದೇಲ
🎓ಕರ್ನಾಟಕ ಸರ್ಕಾರವು ಮಲೆನಾಡು ಪ್ರದೇಶದಲ್ಲಿ ಕೆಳಕಂಡ ಬೆಳೆಯನ್ನು ನೆಡುವುದನ್ನು ನಿಷೇಧಿಸಿದೆ
ಉತ್ತರ:- ನೀಲಗಿರಿ
🎓ಕರ್ನಾಟಕದಲ್ಲಿ ಭೂಕಂಪ ಮಾಪನ ಕೇಂದ್ರ ಇರುವುದು___
ಉತ್ತರ:- ಗೌರಿಬಿದನೂರು
🎓ಪೆಡಾಲಜಿಯು ಇದಕ್ಕೆ ಸಂಬಂಧಿಸಿದೆ
ಉತ್ತರ:- ಮಣ್ಣುಗಳು
🐠ಮೆಕ್ಕಲು ಮಣ್ಣು , ___ ಮತ್ತು ಜೇಡಿಮಣ್ಣಿನಿಂದ ಕೂಡಿದೆ.
ಉತ್ತರ:- ಮರಳು
🐠ಕಪ್ಪು ಮಣ್ಣನ್ನು _ ಎಂದೂ ಕರೆಯುತ್ತಾರೆ.
ಉತ್ತರ:- ಹತ್ತಿ ಮಣ್ಣು
🐠__ ಮಣ್ಣನ್ನು ಗ್ರಾನೈಟ್ ಮತ್ತು ನೀಸ್ ಶಿಲೆಗಳಿಂದ ಪಡೆಯಲಾಗುತ್ತದೆ.
ಉತ್ತರ:- ಕೆಂಪು
🐠ಬಸಾಲ್ಟ್ ಶಿಲೆಗಳ ಶಿಥಲೀಕರಣದಿಂದ _ ಮಣ್ಣು ರೂಪುಗೊಳ್ಳುತ್ತದೆ.
ಉತ್ತರ:- ಕಪ್ಪು ಮಣ್ಣು
🐠 ____ ಕರ್ನಾಟಕದಲ್ಲಿ ಕೆಂಪು ಮಣ್ಣು ಹೆಚ್ಚು ಕಂಡುಬರುತ್ತದೆ.
ಉತ್ತರ:- ದಕ್ಷಿಣ
🐠ಲ್ಯಾಟರೈಟ್ ಶಿಲೆಯನ್ನು __ ಗೆ ಬಳಸಲಾಗುತ್ತದೆ.
ಉತ್ತರ:- ನಿರ್ಮಾಣ ಕಾರ್ಯ
🐠ಬೇಲೂರು, ಹಳೇಬೀಡು ದೇವಾಲಯಗಳ ನಿರ್ಮಾಣಕ್ಕೆ ಬಳಸಲಾಗಿರುವ ಶಿಲೆ____
ಉತ್ತರ:- ಬಳಪದ ಕಲ್ಲು
🐠ಯಾವ ರೀತಿಯ ಮಣ್ಣಿಗೆ ಅತ್ಯಂತ ಕಡಿಮೆ ಮಟ್ಟದ ಸಾಗುವಳಿ ಅಗತ್ಯ___
ಉತ್ತರ:- ನೆರೆಮಣ್ಣು
🐠ಕಪ್ಪು ಮಣ್ಣು ಅಲ್ಯೂಮಿನಿಯಂ __ ಮತ್ತು ಕಬ್ಬಿಣದ ಆಕ್ಸೈಡ್‌ಗಳನ್ನು ಹೊಂದಿರುತ್ತದೆ.
ಉತ್ತರ:- ಮೆಗ್ನೀಸಿಯಮ್
🌋ಸತತ 2 ಅವಧಿಗೆ ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಯಾರು ಹೊಂದಿದ್ದರು?
ಉತ್ತರ: ಡಾ. ಸರ್ವಪಲ್ಲಿ ರಾಧಾಕೃಷ್ಣನ್
🌋ಭಾರತೀಯಅರಣ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?
ಉತ್ತರ: ಡೆಹ್ರಾಡೂನ್
🌋ಲಾರ್ಸೆಮನ್ ಹಿಲ್ಸ್ ಪ್ರದೇಶವು ಯಾವ ಸ್ಥಳದಲ್ಲಿದೆ?
ಉತ್ತರ: ಅಂಟಾರ್ಟಿಕಾ
🌋ಭಾರತದ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ: ಗುಜರಾತ್
🌋ಭಾರತದ ಮೊದಲ ಯುರೇನಿಯಂ ಗಣಿ ಯಾವ ಸ್ಥಳದಲ್ಲಿದೆ?
ಉತ್ತರ: ಜಾರ್ಖಂಡ್‌ನ ಜಾದುಗುಡ ಗ್ರಾಮ
🌋ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಮೇ 22
🌋ಮೊದಲ ಬಾರಿಗೆ ಡಿಜಿಟಲ್ ಇಂಡಿಯಾ ಫ್ಯೂಚರ್ ಸ್ಕಿಲ್ಸ್ ಶೃಂಗಸಭೆಯನ್ನು ಎಲ್ಲಿ ನಡೆಸಲಾಯಿತು?
ಉತ್ತರ: ಗುವಾಹಟಿ
🌋ಸೀತಾನದಿ-ಉದಾಂತಿ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?
ಉತ್ತರ:ಛತ್ತೀಸ್‌ಗಢ
🌋"ಆಪರೇಷನ್ ಶ್ಯಾಡೋ ಪ್ಲೇ" ಪದವು ಯಾವ ದೇಶಕ್ಕೆ ಸಂಬಂಧಿಸಿದೆ?
ಉತ್ತರ: ಚೀನಾ
🌋ಪ್ರಾಚೀನ ಶಿಲಾಯುಗದ (ಹಳೆಯ ಕಲ್ಲು) ಜನರ ಮುಖ್ಯ ಉದ್ಯೋಗ ಯಾವುದು?
ಉತ್ತರ: ಬೇಟೆ
🍊ಖಾಸಗಿ ಮತ್ತು ರಾಜ್ಯ ಉದ್ಯಮವನ್ನು ಸಂಯೋಜಿಸುವ ಆರ್ಥಿಕ ವ್ಯವಸ್ಥೆಯನ್ನು___ಎಂದು ಕರೆಯಲಾಗುತ್ತದೆ ?
ಉತ್ತರ:- ಮಿಶ್ರ ಆರ್ಥಿಕತೆ
🍊ಬಂಡವಾಳ ವೆಚ್ಚದಲ್ಲಿ ಗಣನೀಯ ಹೆಚ್ಚಳ ಅಥವಾ ಆದಾಯ ಕೊರತೆ ___ ಗೆ ಕಾರಣವಾಗುತ್ತದೆ .
ಉತ್ತರ:- ಹಣಕಾಸಿನ ಕೊರತೆ
🍊ಆರ್ಥಿಕತೆಯಲ್ಲಿ ಸಾಮಾನ್ಯ ಬೆಲೆ ಮಟ್ಟದಲ್ಲಿ ನಿರಂತರ ಏರಿಕೆಯನ್ನು ____ ಎಂದು ಕರೆಯಲಾಗುತ್ತದೆ ?
ಉತ್ತರ:- ಹಣ ದುಬ್ಬರ
🍊ಮೆಕ್ಕಲು ಮಣ್ಣು , ___ ಮತ್ತು ಜೇಡಿಮಣ್ಣಿನಿಂದ ಕೂಡಿದೆ.
ಉತ್ತರ:- ಮರಳು
🍊ಕಪ್ಪು ಮಣ್ಣನ್ನು _ ಎಂದೂ ಕರೆಯುತ್ತಾರೆ.
ಉತ್ತರ:- ಹತ್ತಿ ಮಣ್ಣು
🍊___ ಮಣ್ಣನ್ನು ಗ್ರಾನೈಟ್ ಮತ್ತು ನೀಸ್ ಶಿಲೆಗಳಿಂದ ಪಡೆಯಲಾಗುತ್ತದೆ.
ಉತ್ತರ:- ಕೆಂಪು
🍊ಬಸಾಲ್ಟ್ ಶಿಲೆಗಳ ಶಿಥಲೀಕರಣದಿಂದ _ ಮಣ್ಣು ರೂಪುಗೊಳ್ಳುತ್ತದೆ.
ಉತ್ತರ:- ಕಪ್ಪು ಮಣ್ಣು
🍊____ ಕರ್ನಾಟಕದಲ್ಲಿ ಕೆಂಪು ಮಣ್ಣು ಹೆಚ್ಚು ಕಂಡುಬರುತ್ತದೆ.
ಉತ್ತರ:- ದಕ್ಷಿಣ
🍊ಲ್ಯಾಟರೈಟ್ ಶಿಲೆಯನ್ನು __ ಗೆ ಬಳಸಲಾಗುತ್ತದೆ.
ಉತ್ತರ:- ನಿರ್ಮಾಣ ಕಾರ್ಯ
⛳️GST ಎಂದರೆ
ಉತ್ತರ:- Goods and Service Tax
⛳️ಭಾರತ ರಿಸರ್ವ್ ಬ್ಯಾಂಕನ್ನು ಭಾರತ ಸರ್ಕಾರವು ಯಾವಾಗ ರಾಷ್ಟ್ರೀಕರಣ ಗೊಳಿಸಿತು?
ಉತ್ತರ:- 1949
⛳️ರಾಷ್ಟ್ರಗಳ ಸಂಪತ್ತು (Wealth of Nations) ಗ್ರಂಥದ ಲೇಖಕರು ಯಾರು?
ಉತ್ತರ:- ಆಡಂ ಸ್ಮಿತ್
⛳️ಖಾಸಗಿ ಮತ್ತು ರಾಜ್ಯ ಉದ್ಯಮವನ್ನು ಸಂಯೋಜಿಸುವ ಆರ್ಥಿಕ ವ್ಯವಸ್ಥೆಯನ್ನು___ಎಂದು ಕರೆಯಲಾಗುತ್ತದೆ ?
ಉತ್ತರ:- ಮಿಶ್ರ ಆರ್ಥಿಕತೆ
⛳️ಬಂಡವಾಳ ವೆಚ್ಚದಲ್ಲಿ ಗಣನೀಯ ಹೆಚ್ಚಳ ಅಥವಾ ಆದಾಯ ಕೊರತೆ ___ ಗೆ ಕಾರಣವಾಗುತ್ತದೆ .
ಉತ್ತರ:- ಹಣಕಾಸಿನ ಕೊರತೆ
⛳️ಆರ್ಥಿಕತೆಯಲ್ಲಿ ಸಾಮಾನ್ಯ ಬೆಲೆ ಮಟ್ಟದಲ್ಲಿ ನಿರಂತರ ಏರಿಕೆಯನ್ನು ____ ಎಂದು ಕರೆಯಲಾಗುತ್ತದೆ ?
ಉತ್ತರ:- ಹಣ ದುಬ್ಬರ
⛳️ಮೆಕ್ಕಲು ಮಣ್ಣು , ___ ಮತ್ತು ಜೇಡಿಮಣ್ಣಿನಿಂದ ಕೂಡಿದೆ.
ಉತ್ತರ:- ಮರಳು
⛳️ಕಪ್ಪು ಮಣ್ಣನ್ನು _ ಎಂದೂ ಕರೆಯುತ್ತಾರೆ.
ಉತ್ತರ:-ಹತ್ತಿ ಮಣ್ಣು
⛳️___ ಮಣ್ಣನ್ನು ಗ್ರಾನೈಟ್ ಮತ್ತು ನೀಸ್ ಶಿಲೆಗಳಿಂದ ಪಡೆಯಲಾಗುತ್ತದೆ.
ಉತ್ತರ:- ಕೆಂಪು
🎩"ಬಂಡವಾಳಶಾಹಿ"ಯು ಏನನ್ನು ಸೂಚಿಸುತ್ತದೆ?
ಉತ್ತರ:- ಬಂಡವಾಳ ಸರಕುಗಳ ಖಾಸಗಿ ಮಾಲೀಕತ್ವ
🎩ಅರ್ಥಶಾಸ್ತ್ರದ ತತ್ವಗಳು (The Principles of Economics) ಎಂಬ ಗ್ರಂಥವನ್ನು ರಚಿಸಿದವರು ಯಾರು?
ಉತ್ತರ:- ಆಲ್ಫ್ರೆಡ್ ಮಾರ್ಷಲ್
🎩ಭಾರತದಲ್ಲಿ ಅರ್ಥಶಾಸ್ತ್ರದ ಕ್ಷೇತ್ರಕ್ಕೆ __ರಲ್ಲಿ ಅಮಾರ್ಥ್ಯಸೇನ್ ರವರಿಗೆ ನೊಬೆಲ್ ಪಾರಿತೋಷಕ ನೀಡಲಾಯಿತು.
ಉತ್ತರ:- 1998
🎩ಭಾರತೀಯ ಅರ್ಥಶಾಸ್ತ್ರದ ಪಿತಾಮಹ ಯಾರು?
ಉತ್ತರ:- ಕೌಟಿಲ್ಯ
🎩IMF ಅನ್ನು ಯಾವಾಗ ಸ್ಥಾಪಿಸಲಾಯಿತು?
ಉತ್ತರ:- ಡಿಸೆಂಬರ್ 27,1945
🎩ಅರ್ಥಶಾಸ್ತ್ರದ ಸಂಪತ್ತಿನ ವ್ಯಾಖ್ಯೆಯನ್ನು ಕುರಿತು ಯಾರು ತಿಳಿಸಿದ್ದಾರೆ?
ಉತ್ತರ:-- ಆಡಂ ಸ್ಮಿತ್
🎩ಭಾರತ ಸಂವಿಧಾನದಲ್ಲಿನ ಕಲ್ಯಾಣ ರಾಜ್ಯದ ಆದರ್ಶವನ್ನು ಇವುಗಳಲ್ಲಿ ಪ್ರತಿಷ್ಠಾಪಿಸಲಾಗಿದೆ.
ಉತ್ತರ:- ರಾಜ್ಯನೀತಿ ನಿರ್ದೆಶಕ ತತ್ವಗಳು
🎩ಮೂಲಭೂತ ಕರ್ತವ್ಯಗಳನ್ನು ಅಳವಡಿಸಿಕೊಂಡಿದ್ದು,
ಉತ್ತರ:- 42ನೇ ತಿದ್ದುಪಡಿ
🎩ಬಜೆಟ್ ಪ್ರಸ್ತಾವಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುವವರು ಯಾರು?
ಉತ್ತರ:- ಲೋಕಸಭೆ
🍊ಕೆಳಗಿನವುಗಳಲ್ಲಿ ಯಾವ ಸಮಾನತೆಯನ್ನು ಭಾರತ ಸಂವಿಧಾನ ಎತ್ತಿ ಹಿಡಿದಿಲ್ಲ?
ಉತ್ತರ:- ಎಲ್ಲರಿಗೂ ಸಮಾನವಾದ ಶೈಕ್ಷಣಿಕ ಅವಕಾಶ
🍊ಭಾರತವನ್ನು ಒಂದು ಗಣರಾಜ್ಯ ಎಂದು ಕರೆಯಲಾಗುತ್ತದೆ ಏಕೆಂದರೆ
ಉತ್ತರ:- ಭಾರತದ ರಾಷ್ಟ್ರಪತಿಯವರನ್ನು ಆಯ್ಕೆ ಮಾಡುವಂತಹ ವಿಧಾನ
🍊ಭಾರತ ಸಂವಿಧಾನ ರಚನಾಕಾರರು ಫೆಡರಲ್ ವ್ಯವಸ್ಥೆಯನ್ನು ಈ ಕಾರಣಕ್ಕಾಗಿ ಅಂಗೀಕರಿಸಿದ್ದರು?
ಉತ್ತರ:- ರಾಷ್ಟ್ರದಲ್ಲಿ ಪ್ರಚಲಿತವಿದ್ದ ಜನಾಂಗೀಯ, ಧಾರ್ಮಿಕ ಹಾಗೂ ಭಾಷೆಗಳ ವೈವಿಧ್ಯತೆ
🍊ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಮುಖ ಉದ್ದೇಶ ಯಾವುದು?
ಉತ್ತರ:- ಗ್ರಾಮಗಳ ಸ್ವಯಂ ಪರಿಪೂರ್ಣತೆ ಸಾಧಿಸುವುದು
🍊 ಕ್ಯಾಬಿನೆಟ್ ಕಟ್ಟಡದ ಕೀಲುಗಲ್ಲು ಯಾರು?
ಉತ್ತರ:- ಪ್ರಧಾನ ಮಂತ್ರಿ
🍊ವಿಧಾನಪರಿಷತ್ತಿನ ಸದಸ್ಯರಾಗಲು ಕನಿಷ್ಠ ವಯೋಮಿತಿ,
ಉತ್ತರ:- 30 ವರ್ಷ
🍊ರಾಜ್ಯ ಮಾಹಿತಿ ಆಯುಕ್ತರನ್ನು ____ ರವರು ನೇಮಿಸುತ್ತಾರೆ.
ಉತ್ತರ:- ರಾಜ್ಯಪಾಲರು
🍊ರಾಜ್ಯಸರ್ಕಾರದ ಮಂತ್ರಿಮಂಡಳ ಸದಸ್ಯರ ವೇತನ, ಭತ್ಯೆಯನ್ನು ನಿಗದಿಪಡಿಸುವವರು
ಉತ್ತರ:- ವಿಧಾನಸಭೆ
🍊ಪದವೀಧರರು......... ಚುನಾವಣೆಗೆ ಪ್ರತ್ಯೇಕ ಕ್ಷೇತ್ರವನ್ನು ರಚಿಸಿದ್ದಾರೆ.
ಉತ್ತರ:- ಸ್ಟೇಟ್ ಲೆಜಿಸ್ಟ್ರೇಟಿವ್ ಕೌಂನ್ಸಿಲ್ (ವಿಧಾನ ಪರಿಷತ್)
10th August
No comments:
Post a Comment
If You Have any Doubts, let me Comment Here