Daily Current Affairs August 2024
🏖ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ (BBP) ಯಾವ ರಾಜ್ಯದಲ್ಲಿದೆ?
ಉತ್ತರ:- ಕರ್ನಾಟಕ
🏖ಪ್ರತಿ ವರ್ಷ ಯಾವ ದಿನವನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ದಿನವನ್ನಾಗಿ ಆಚರಿಸಲಾಗುತ್ತದೆ?
ಉತ್ತರ:- 27 ಜೂನ್
🏖ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಇತ್ತೀಚೆಗೆ ಕಂಚಿನ ಪದಕ ಗೆದ್ದಿರುವ ಅಮನ್ ಸೆಹ್ರಾವತ್ ಅವರು ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದಾರೆ?
ಉತ್ತರ:- ಕುಸ್ತಿ
🏖ಇತ್ತೀಚೆಗೆ, ಹಿಂದೂ ಮಹಾಸಾಗರದಲ್ಲಿ ನೀರೊಳಗಿನ ರಚನೆಗಳಿಗೆ ಯಾವ ಮೂರು ಹೆಸರುಗಳನ್ನು ನೀಡಲಾಗಿದೆ?
ಉತ್ತರ:- ಅಶೋಕ, ಚಂದ್ರಗುಪ್ತ ಮತ್ತು ಕಲ್ಪತರು
🏖ಇತ್ತೀಚೆಗೆ, ದ್ವಿಪಕ್ಷೀಯ ವಾಯುಪಡೆಯ ವ್ಯಾಯಾಮ 'ಉದಾರ ಶಕ್ತಿ 2024' ನಲ್ಲಿ ಯಾವ ದೇಶಗಳು ಭಾಗವಹಿಸಿದ್ದವು?
ಉತ್ತರ:- ಭಾರತ ಮತ್ತು ಮಲೇಷ್ಯಾ
🐠ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0 ಯೋಜನೆಯಡಿಯಲ್ಲಿ ಎಷ್ಟು ಮನೆಗಳನ್ನು ನಿರ್ಮಿಸಲಾಗುವುದು?
ಉತ್ತರ:- 1 ಕೋಟಿ
🐠ಇತ್ತೀಚೆಗೆ ಯಾರು"Grand Collar of Order of Timor Leste" ಪ್ರಶಸ್ತಿಯನ್ನು ಪಡೆದರು?
ಉತ್ತರ:- ದ್ರೌಪದಿ ಮುರ್ಮು
🐠ಭಾರತವು ಯಾವ ದೇಶದಲ್ಲಿ "ಉದರ ಶಕ್ತಿ 2024" ನಲ್ಲಿ ಭಾಗವಹಿಸಿದೆ?
ಉತ್ತರ:- ಮಲೇಷ್ಯಾ
🐠 "ಅಂತರರಾಷ್ಟ್ರೀಯ ಯುವ ದಿನ"ವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.?
ಉತ್ತರ:- 12 ಆಗಸ್ಟ್
🐠'ತ್ರಿಷ್ಣಾ ಮಿಷನ್' ಭಾರತ ಮತ್ತು ಯಾವ ದೇಶದ ಜಂಟಿ ಮಿಷನ್ ಆಗಿದೆ?
ಉತ್ತರ:- ಫ್ರಾನ್ಸ್
🌲ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಮೊಂಗ್ಲಾ ಬಂದರು ಯಾವ ದೇಶದಲ್ಲಿದೆ?
ಉತ್ತರ:- ಬಾಂಗ್ಲಾದೇಶ
🌲ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪ್ರವಾಹ್ ಪೋರ್ಟಲ್ ಅನ್ನು ಯಾವ ಸಂಸ್ಥೆಯು ಪ್ರಾರಂಭಿಸಿದೆ?
ಉತ್ತರ :- RBI
🌲ಇತ್ತೀಚೆಗೆ, 'ಏಷ್ಯನ್ ಆರ್ಮ್ವ್ರೆಸ್ಲಿಂಗ್ ಚಾಂಪಿಯನ್‌ಶಿಪ್(Asian Armwrestling Championship) 2024' ಎಲ್ಲಿ ನಡೆಯಿತು?
ಉತ್ತರ:- ತಾಷ್ಕೆಂಟ್,ಉಜ್ಬೇಕಿಸ್ತಾನ್
🌲ತಿರುವೋಣಂ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ಉತ್ತರ:- ಕೇರಳ
🌲ಪ್ರಾಚೀನ ನಗರವಾದ ಕಲ್ಹು ಇಂದಿನ ಯಾವ ದೇಶದಲ್ಲಿದೆ?
ಉತ್ತರ:- ಇರಾಕ್
🏝ಅಂಗಾಂಗ ದಾನದಲ್ಲಿನ ಕೊಡುಗೆಗಾಗಿ ಯಾವ ರಾಜ್ಯವು "ಜೀವಂದನ್ ಪ್ರಶಸ್ತಿ"ಯನ್ನು ಪಡೆದಿದೆ?
ಉತ್ತರ:- ಆಂಧ್ರ ಪ್ರದೇಶ
🏝ಇತ್ತೀಚೆಗೆ ಯಾವ ರಾಜ್ಯವು ತನ್ನ ಶಾಲೆಗಳಲ್ಲಿ "ಗುಡ್ ಮಾರ್ನಿಂಗ್" ಅನ್ನು "ಜೈ ಹಿಂದ್" ಎಂದು ಬದಲಿಸಲಾಗಿದೆ.?
ಉತ್ತರ:- ಹರಿಯಾಣ
🏝------- ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿದ್ದು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ
ಉತ್ತರ:- ಚಂಡೀಗಢ
🏝 ----- ದಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಹೈಕೋರ್ಟ್ ಇದೆ.
ಉತ್ತರ:- ಚಂಡಿಗಡ್
🏝ಭಾರತದಲ್ಲಿ ಮೊದಲ ರಾಕ್ ಗಾರ್ಡನ್ ಅನ್ನು -----ದಲ್ಲಿ ಸ್ಥಾಪಿಸಲಾಗಿದೆ.
ಉತ್ತರ:- ಚಂಡೀಗಢ
🏝ರಾಜ್ಯ ಸರ್ಕಾರದ ಕೃಷಿ ಇಲಾಖೆ ಇತ್ತೀಚಿಗೆ ಮಣ್ಣಿನ ಆರೋಗ್ಯ ರಕ್ಷಣೆಯ ಮೂಲಕ ರೈತರಿಗೆ ಉತ್ಪಾದನೆ ಹೆಚ್ಚಳಕ್ಕೆ ನೆರವಾಗಲು ಯಾವ ಹೆಸರಿನ ಆ್ಯಪ್ ಬಿಡುಗಡೆ ಮಾಡಿದೆ?
ಉತ್ತರ:- ಭೂಸಾರ ಆ್ಯಪ್
🏝ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0 ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಎಷ್ಟು ಸರ್ಕಾರಿ ಸಹಾಯವನ್ನು ಒದಗಿಸಲಾಗುತ್ತದೆ?
ಉತ್ತರ:- 2.50 ಲಕ್ಷ ರೂ.
🏝ಟಿಮೋರ್ ಲೆಸ್ಟೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಗ್ರಾಂಡ್ ಕಾಲರ್ ಆಫ್ ಆರ್ಡರ್ ಆಫ್ ಟಿಮೋರ್ ಲೆಸ್ಟೆ'ಯನ್ನು ಇತ್ತೀಚೆಗೆ ಯಾವ ಭಾರತೀಯ ನಾಯಕರಿಗೆ ನೀಡಲಾಗಿದೆ?
ಉತ್ತರ:- ಅಧ್ಯಕ್ಷೆ ದೌಪದಿ ಮುರ್ಮು
🏝ಇತ್ತೀಚಿಗೆ ರಾಷ್ಟ್ರಪತಿಗಳು ಯಾರಿಗೆ ಶೌರ್ಯ ಚಕ್ರವನ್ನು ನೀಡಿದರು?
ಉತ್ತರ:- ವಿಂಗ್ ಕಮಾಂಡರ್ ವೆರ್ನಾನ್ ಡೆಸ್ಮಂಡ್ ಕೀನ್
🏝ಭಾರತ ಸರ್ಕಾರ ಹೊಸದಾಗಿ ಸ್ಥಾಪಿಸಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರದ ವಿಜ್ಞಾನ ತಂಡ ಪ್ರಶಸ್ತಿಯನ್ನು ಗೆದ್ದಿದೆ?
ಉತ್ತರ:- ಚಂದ್ರಯಾನ 3 ತಂಡ
🌲ವಿಶ್ವದ ಅತಿದೊಡ್ಡ ತೇಲುವ ಸೌರ ಸ್ಥಾವರ ನಿರ್ಮಾಣಗೊಳ್ಳುತ್ತಿರುವ 'ಓಂಕಾರೇಶ್ವರ ಅಣೆಕಟ್ಟು ' ಕೆಳಗಿನ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
ಉತ್ತರ:- ಮಧ್ಯಪ್ರದೇಶ
🌲2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಎಷ್ಟು ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ಪಡೆದಿದ್ದಾರೆ?
ಉತ್ತರ:- 89.45 mtr
🌲2024ರ ಆಗಸ್ಟ್ 6 ರಿಂದ 8 ರವರೆಗೆ ಭಾರತದ ಕೆಳಗಿನ ಯಾವ ರಾಜ್ಯ/ಯುಟಿ ನಲ್ಲಿ ಇದೇ ಮೊದಲ ಬಾರಿಗೆ BIMSTEC (ಬಹು ವಲಯದ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಇನಿಶಿಯೇಟಿವ್) ವ್ಯಾಪಾರ ಶೃಂಗಸಭೆ ನಡೆಯಿತು?
ಉತ್ತರ:-- ನವದೆಹಲಿ
🌲ಮೊದಲ ಜಾಗತಿಕ ಮಹಿಳಾ ಕಬಡ್ಡಿ ಲೀಗ್ ಎಷ್ಟರಲ್ಲಿ ಪ್ರಾರಂಭವಾಗಲಿದೆ?
ಉತ್ತರ:-ಸೆಪ್ಟೆಂಬರ್ 2024ರಲ್ಲಿ
🌲ಕೆಳಗಿನ ಯಾವ ವ್ಯಕ್ತಿಯು ಒಲಿಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಆಟಗಾರ ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ?
ಉತ್ತರ:- ಲಕ್ಷ್ಯಸೇನ್
🍀ಪ್ಯಾರಿಸ ಒಲಂಪಿಕ್ಸ್ 2024ರಲ್ಲಿ ಕಂಚಿನ ಪದಕ ಗೆದ್ದಿರುವ ಅಮನ್ ಸೆಹ್ರಾವತ್ ಅವರು ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದಾರೆ?
ಉತ್ತರ:-ಕುಸ್ತಿ
🍀ಇತ್ತೀಚೆಗೆ ದ್ವಿಪಕ್ಷೀಯ ವಾಯುಪಡೆಯ ನಯಾಯಮ ಉದಾರ ಶಕ್ತಿ 2024ರಲ್ಲಿ ಯಾವ ದೇಶಗಳು ಭಾಗವಹಿಸಿದ್ದವು?
ಉತ್ತರ:-ಭಾರತ ಮತ್ತು ಮಲೇಷಿಯಾ
🍀ಪಿಎಂ ಆವಾಸ ಯೋಜನೆ ನಗರ 2.0 ದ ಸಚಿವಾಲಯ ಯಾವುದು?
ಉತ್ತರ:- ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
🍀ಇತ್ತೀಚಿಗೆ ಯಾವ ವಿಶ್ವವಿದ್ಯಾಲಯ ನರ್ಮದಾ ನದಿ ಮ್ಯಾನೇಜ್‌ಮೆಂಟ್ ಕೇಂದ್ರವನ್ನು ಸ್ಥಾಪಿಸಿದೆ?
ಉತ್ತರ:- IIT ಗಾಂಧಿನಗರ & IIT ಇಂದೋರ್
🍀ಇತ್ತೀಚಿಗೆ ಯಾರನ್ನುಉಕ್ಕು ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ?
ಉತ್ತರ:- ಸಂದೀಪ್ ಪೌಂಡ್ರಿಕ್
No comments:
Post a Comment
If You Have any Doubts, let me Comment Here