Bidar District Armed PC 2nd Provisional Selection List 2023
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) (ಕೆಕೆ)-420 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಎರಡನೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.
ಉಲ್ಲೇಖ:-
1) ಅಧಿಸೂಚನೆ ಸಂಖ್ಯೆ : 09/ನೇಮಕಾತಿ-4/2022-23 ದಿನಾಂಕ : 12/09/2022 & ತಿದ್ದುಪಡಿ ಅಧಿಸೂಚನೆ (ಐಯೋಮಿತಿಗೆ ಸಂಬಂಧಿಸಿದಂತೆ) ದಿನಾಂಕ : 09/11/2022.
2) ಮಾನ್ಯ ಪೊಲೀಸ್ ಮಹಾ ನಿರ್ದೇಶಕರು, ನೇಮಕಾತಿ ಬೆಂಗಳೂರು ರವರ : 09/3-4/2022-23 23: 28/02/2024.
3) ಈ ಕಛೇರಿಯ ಎಪಿಸಿ ಹುದ್ದೆಗಳ ಮೊದಲನೇ ತಾತ್ಕಾಲಿಕ ಆಯ್ಕೆ ಪಟ್ಟಿ ಸಂಖ್ಯೆ : ५००-1/৯৯(৪)/..//2024 : 12/03/2024.
4) ಈ ಕಛೇರಿಯ ಪತ್ರ ಸಂಖ್ಯೆ:ಸಿಬ್ಬಂದಿ(1)ಎಪಿಸಿ/ನೇಮ/ಬೀ/2024. ದಿನಾಂಕ: 01/07/2024
5) ಮಾನ್ಯ ಎ.ಡಿ.ಜಿ.ಪಿ, ನೇಮಕಾತಿ ಬೆಂಗಳೂರು ರವರ ಪತ್ರ ಸಂಖ್ಯೆ: 09/(22) 3-4/2022-23 2: 31/07/2024
ಮೇಲ್ಯಾಣಿಸಿದ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಬೀದರ ಜಿಲ್ಲೆಯಲ್ಲಿ ಖಾಲಿ ಇರುವ ಸ್ಥಳೀಯ ವೃಂದದ (ಕೆಕೆ) 56 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಮಿಕ್ಕುಳಿದ ವೃಂದ) 14 ಕಾನ್ಸ್‌ಟೇಬಲ್ ಹುದ್ದೆಗಳಿಗೆ (ಒಟ್ಟು 70) ಉಲ್ಲೇಖಿತ (i) ರ ಪ್ರಕಾರ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಸದರಿ ಅಧಿಸೂಚನೆಯನ್ವಯ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ದಿನಾಂಕ: 10-09-2023 ರಂದು ಬೀದರ ನಗರದಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ 1:5 ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಪಿಎಸ್‌ಟಿ ಮತ್ತು ಪಿಇಟಿ ಪರೀಕ್ಷೆಯನ್ನು ದಿನಾಂಕ:13-02-2024 ರಂದು ನಡೆಸಲಾಗಿರುತ್ತದೆ.
ಪಿಎಸ್‌ಟಿ ಮತ್ತು ಪಿಇಟಿ ಪರೀಕ್ಷೆಗಳಲ್ಲಿ ಅರ್ಹರಾದ ಅಭ್ಯರ್ಥಿಗಳ ನೇರ ಮತ್ತು ಸಮತಲ ವರ್ಗೀಕರಣ ಮತ್ತು ನಿಯಮಗಳನ್ವಯ 1 ರ ಅನುಪಾತದಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಮೂಲ ದಾಖಲಾತಿಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ತಯಾರಿಸಿ ಉಲ್ಲೇಖ (2) ರನ್ವಯ ಈ ಕಛೇರಿಗೆ ಕಳುಹಿಸಿ ಸದರಿ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ ನಡೆಸುವಂತೆ ತಿಳಿಸಿರುತ್ತಾರೆ. ಅದರಂತೆ ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್)-420 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:5 ಅನುಪಾತದ ಪಿಎಸ್‌ಟಿ/ಪಿಇಟಿ ಪಟ್ಟಿಯಿಂದ 1:1 ರ ಅನುಪಾತದಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿಗಳ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಉಲ್ಲೇಖ-03ರಂತೆ ಪ್ರಕಟಿಸಲಾಗಿದೆ. ಸದರಿ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿಗಳ ಪರಿಶೀಲನೆಯನ್ನು ದಿನಾಂಕ: 20/03/2024 ರಿಂದ 22/03/2024 ರವರೆಗೆ ನಡೆಸಿದ್ದು, ಸದರಿ ಪ್ರಕ್ರಿಯೇ ನಂತರದಲ್ಲಿ ಸ್ಥಳೀಯ(ಕೆಕೆ) ಮತ್ತು ಪರಸ್ಥಳೀಯ ವೃಂದ ಎರಡರಲ್ಲಿಯೂ ಆಯ್ಕೆಯಾದ ಅಭ್ಯರ್ಥಿಗಳು.
No comments:
Post a Comment
If You Have any Doubts, let me Comment Here