Official information about how many applications have been submitted for the recruitment of various posts of KPSC
ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳ ನೇಮಕಾತಿ ಕುರಿತಂತೆ 23-07-2024ರಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಮುಖ್ಯ ಮಂತ್ರಿಗಳ ಉತ್ತರ.
ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇಮಕಾತಿ ಹಂತದಲ್ಲಿರುವ ವಿವಿಧ ಪರೀಕ್ಷೆಗಳು ಯಾವುವು?
ಕಳೆದ ಒಂದು ವರ್ಷದಲ್ಲಿ ಈ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿರುವ
ಅಧಿಸೂಚನೆಗಳು ಎಷ್ಟು; ಅವು
ಯಾವುವು;
a ಈ ಅಧಿಸೂಚನೆಗಳಿಗೆ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ ಎಷ್ಟು; ಅಧಿಸೂಚನೆಗಳವಾರು ಹಾಗೂ ಸ್ಥಳೀಯ ವೃಂದ ಮತ್ತು ಉಳಿಕೆ ಮೂಲಕ್ಕೆ ಅನುಗುಣವಾಗಿ ವಿವರ ನೀಡುವುದು;
ಈ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗಲು ಕಾರಣವೇನು; ವಿಳಂಬವನ್ನು ತಡೆಯಲು ತಂತ್ರಜ್ಞಾನಗಳನ್ನು ಹೊಸ ಅಳವಡಿಸಿಕೊಳ್ಳಲಾಗುವುದೇ; ಈ ಕುರಿತು ಸ್ಪಷ್ಟ ವಿವರವನ್ನು ನೀಡುವುದು?
ಈ ಮೇಲಿನ ಪ್ರಶ್ನೆಗಳಿಗೆ ಮಾನ್ಯ ಮುಖ್ಯ ಮಂತ್ರಿಗಳು ನೀಡಿರುವ ಅಧಿಕೃತ ಮಾಹಿತಿ ಈ ಕೆಳಗಿನ ಪಿಡಿಎಫ್ ಅಲ್ಲಿ ಇದೆ.
KPSC ಅಂಗಳದಲ್ಲಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಅಧಿಕೃತ ಮಾಹಿತಿ ಇಲ್ಲಿದೆ.!!
★ 384 (GP) KAS Posts: 2,09,374+ ಅರ್ಜಿ
(ಇನ್ನೂ Application Start ಇವೆ.)
1 ಹುದ್ದೆಗೆ 546 ಅಭ್ಯರ್ಥಿಗಳ ಪೈಟ್.!
★ 245 (230+15) CTI Posts:
1,85,761 (1,60,682+25,079) ಅರ್ಜಿ
1 ಹುದ್ದೆಗೆ 759 ಅಭ್ಯರ್ಥಿಗಳ ಪೈಟ್.!
★ 247 PDO Posts:
4,04,160 (3,19,257+84,903) ಅರ್ಜಿ
1 ಹುದ್ದೆಗೆ 1637 ಅಭ್ಯರ್ಥಿಗಳ ಪೈಟ್.!
★ 300 JE (Civil/Mech.) Posts:
14,032 ಅರ್ಜಿಗಳು
1 ಹುದ್ದೆಗೆ 47 ಅಭ್ಯರ್ಥಿಗಳ ಪೈಟ್.!
★ 40 (21+19) ಹಿಂ. ವ. ಕಲ್ಯಾಣಾಧಿಕಾರಿ (Group-B) Posts:
1,68,452 (1,33,781+34,671) ಅರ್ಜಿ
1 ಹುದ್ದೆಗೆ 4,211 ಅಭ್ಯರ್ಥಿಗಳ ಪೈಟ್.!
★ 364 (264+100) Land Surveyor Posts:
77,270 (59,408+17,862) ಅರ್ಜಿ
1 ಹುದ್ದೆಗೆ 213 ಅಭ್ಯರ್ಥಿಗಳ ಪೈಟ್.!
★ 76 RTO Posts:
12,031 (10,212+1819) ಅರ್ಜಿ
1 ಹುದ್ದೆಗೆ 159 ಅಭ್ಯರ್ಥಿಗಳ ಪೈಟ್.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here