Lineman Recruitment Soon 2024
★ ಅತೀ ಶೀಘ್ರದಲ್ಲಿಯೇ 2,000 ಕಿರಿಯ ಪವರ್ ಮ್ಯಾನ್ ( Junior Powerman ) & 400 ಕಿರಿಯ ಸ್ಟೇಷನ್ ಪರಿಚಾರಕ ( Junior Station Attendant ) ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!
★ 2024 ಜುಲೈ ಕೊನೆಯ ವಾರ/ ಅಗಸ್ಟ್ ಮೊದಲ ವಾರದಲ್ಲಿ ಪ್ರಕಟಗೊಳ್ಳಲಿರುವ ಈ ನೇಮಕಾತಿ ಅಧಿಸೂಚನೆಗೆ SSLC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
25-07-2024ರಂದು ಸದನದಲ್ಲಿ ಅಶೋಕ್ ಕುಮಾರ್ ರೈ ಪುತ್ತೂರು ಇವರು ಲೈನಮನ್ ಹುದ್ದೆಗಳ ನೇಮಕಾತಿ ಕುರಿತು ಕೇಳಿದ ಪ್ರಶ್ನೆಗೆ ಮಾನ್ಯ ಇಂಧನ ಸಚಿವರಿಂದ ಉತ್ತರ.
ಇಂಧನ ಇಲಾಖೆಯಲ್ಲಿ ಸಹಾಯಕ ಮಾರ್ಗದಾಳುಗಳ (Lineman) ನೇಮಕಾತಿ ಯಾವಾಗ ಮಾಡಲಾಗುವುದು?
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಹಾಗೂ ಎಸ್ಕಾಂಗಳಲ್ಲಿ ಕಿರಿಯ ಪವರಾನ್ ಸೇವೆ ಅವಶ್ಯಕವಾಗಿ ರುವುದರಿಂದ, ರಾಜ್ಯ ಸರ್ಕಾರವು ಪತ್ರ ಸಂಖ್ಯೆ: ಎನರ್ಜಿ 54 ಇಇಬಿ 2024, ໖: 04.07.2024 ໖ 2000 20 ಪವರ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆಯನ್ನು ನೀಡಿದ್ದು, ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು.
ಪ್ರಶ್ನೆ : ಸಹಾಯಕ ನೇಮಕ ಮಾರ್ಗದಾಳುಗಳ ಮಾಡುವಾಗ ಸ್ಥಳೀಯರಿಗೆ ಆದ್ಯತೆ ನೀಡುವಲ್ಲಿ ಸರ್ಕಾರ ಕೈಗೊಂಡಿದೆ; ಯಾವ ಕ್ರಮ
ಈ)
ಪ್ರಶ್ನೆ: ನೇಮಕಾತಿ ಮಾಡುವಾಗ ಸರ್ಕಾರ ಕೈಗೊಳ್ಳಲಿರುವ ಕ್ರಮಗಳೇನು? (ವಿವರ ನೀಡುವುದು)
ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಸಹಾಯಕ ಮಾರ್ಗದಾಳುಗಳ ನೇಮಕ ಮಾಡುವಾಗ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಹತೆ ಹಾಗೂ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಮಾಹಿತಿ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್.
No comments:
Post a Comment
If You Have any Doubts, let me Comment Here