General knowledge Questions and Answers
💐’ಸೆಕೆಂಡ್’ ಗ್ರಂಥದ ಕರ್ತೃ ಯಾರು?
ಉತ್ತರ:-ಚರ್ಚಿಲ್
💐ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ ಏಕೈಕ ಮಹಿಳೆ ಯಾರು?
ಉತ್ತರ:- ಮೇಡಂ ಕ್ಯೂರಿ
💐ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ ಸಂಬಂಧಿಸಿದಾಗಿದೆ?
ಉತ್ತರ:- ಬಿಹಾರ
💐ಮೊಟ್ಟ ಮೊದಲ ಅಂತರಾಷ್ಟ್ರೀಯ ಟಿ-೨೦ ವಿಶ್ವಕಪ್ ವಿಜೇತರು ಯಾರು?
ಉತ್ತರ:- ಭಾರತ
💐ಮಾಳಿಗೆ ಬೇಸಾಯ ಪದ್ಧತಿಗೆ
ಹೆಸರಾದ ದೇಶ ಯಾವುದು?
ಉತ್ತರ:- ಜಪಾನ್
💐ಬಾಯಿಗೆ ಸಂಬಂಧಿಸಿದ ರೋಗಗಳ
ಅಧ್ಯಯನಕ್ಕೆ ಏನೆನುತ್ತಾರೆ?
ಉತ್ತರ:- ಸ್ಟೊಮೊಟಾಲಜಿ
💐ಮರಾಠಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬರೆದವರು ಯಾರು?
ಉತ್ತರ:- ಜ್ಞಾನದೇವ
💐ಕಾಳಿದಾಸನ ಶಕುಂತಲಾ ನಾಟಕವನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿದವರು ಯಾರು?
ಉತ್ತರ:- ವಿಲಿಯಂ ಜೋನ್ಸ್
💐ಭಾರತದಲ್ಲಿ ಅತಿ ಹೆಚ್ಚು ಕಾಗದದ
ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ
ಯಾವುದು?
ಉತ್ತರ:- ಮಹಾರಾಷ್ಟ್ರ
🏖2020 ರಲ್ಲಿ ರಾಜ್ಯದಲ್ಲಿ ಇದ್ದ ಒಟ್ಟು ಫಲವತ್ತತೆ ದರ ಎಷ್ಟು?
ಉತ್ತರ:- 1.7
🏖ರಾಜ್ಯದಲ್ಲಿ ಎಷ್ಟು ಶೇಕಡಾವಾರು ಹೆರಿಗೆಗಳು ಸಾಂಸ್ಥಿಕ ಹೆರಿಗೆಗಳಾಗಿವೆ ?
ಉತ್ತರ:- 97%
🏖ಕರ್ನಾಟಕದಲ್ಲಿ 2020 ರಲ್ಲಿ ಇದ್ದ ಮಹಿಳೆಯರ ಸರಾಸರಿ ಜೀವಿತಾವಧಿ ಎಷ್ಟು?
ಉತ್ತರ:- 70.9 ವರ್ಷಗಳು
🏖ಕರ್ನಾಟಕದಲ್ಲಿ 2020 ರಲ್ಲಿ ಪುರುಷರ ಸರಾಸರಿ ಜೀವಿತಾವಧಿ ಎಷ್ಟು ?
ಉತ್ತರ:- 69.7 ವರ್ಷಗಳು
🏖ಕರ್ನಾಟಕದಲ್ಲಿ 2020 ರಲ್ಲಿ ಎಷ್ಟು ಶೇಕಡಾ ದಂಪತಿಗಳು ಕುಟುಂಬ ಯೋಜನಾ ಕ್ರಮಗಳನ್ನು ಕೈಗೊಂಡಿದ್ದಾರೆ ?
ಉತ್ತರ:- 68.7%
🏖ಕರ್ನಾಟಕದಲ್ಲಿ 2020 ರಲ್ಲಿ ಪ್ರತಿ 1000 ಮಕ್ಕಳಿಗೆ ಇದ್ದ ಐದು ವರ್ಷದೊಳಗಿನ ಮರಣ ಪ್ರಮಾಣ ಎಷ್ಟು
ಉತ್ತರ:- 21
🏖ಕರ್ನಾಟಕದಲ್ಲಿ 2020 ರಲ್ಲಿ 1000 ಜೀವಂತ ಜನನಗಳಿಗೆ ಶಿಶು ಮರಣ ಪ್ರಮಾಣ ಎಷ್ಟು ?
ಉತ್ತರ:- 19
🏖ಕರ್ನಾಟಕದಲ್ಲಿ 2020 ರಲ್ಲಿ 100,000 ಜೀವಂತ ಜನನಗಳಿಗೆ ಇದ್ದ ತಾಯಂದಿರ ಮರಣ ಪ್ರಮಾಣ ಎಷ್ಟು ?
ಉತ್ತರ:- 69
🏖ಕರ್ನಾಟಕದಲ್ಲಿ 2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಮರಣ ಪ್ರಮಾಣ ಎಷ್ಟು ?
ಉತ್ತರ:- 6.2
🏖ಕರ್ನಾಟಕದಲ್ಲಿ 2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಜನನಪ್ರಮಾಣ ಎಷ್ಟು?
ಉತ್ತರ:- 16.5
🏝ಭಾರತವು ನಾಣ್ಯಗಳ ದಶಮಾಂಶ ವ್ಯವಸ್ಥೆಗೆ ಕೆಳಗಿನ ಯಾವ ವರ್ಷದಲ್ಲಿ ಬದಲಾಯಿತು ?
ಉತ್ತರ:- ಏಪ್ರಿಲ್ 1957
🏝 ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಯಾವ ಮಹಾನ್ ವ್ಯಕ್ತಿಯ ಹೆಸರಿಡಲಾಗಿದೆ?
ಉತ್ತರ:- ಇಂದಿರಾ ಗಾಂಧಿ
🏝ಅಂತರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ನಿಯಮಗಳನ್ನು ನಿರ್ಧರಿಸುವ ಸಂಸ್ಥೆ ಯಾರು?
ಉತ್ತರ:- ವಿಶ್ವ ಬ್ಯಾಂಕ್
🏝ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ ಅವರ ಸ್ಥಾನವನ್ನು ತಕ್ಷಣವೇ ಯಾರು ನಿರ್ವಹಿಸುತ್ತಾರೆ?
ಉತ್ತರ:- ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳು
🏝ಕೆಳಗಿನವರಲ್ಲಿ ಯಾರು ರಾಜ್ಯದಲ್ಲಿ ವಿಧಾನ ಪರಿಷತ್ ಇರಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ?
ಉತ್ತರ:-ವಿಧಾನ ಸಭೆ
🏝ಅನುಚ್ಛೇದ 213 ರ ಪ್ರಕಾರ ರಾಜ್ಯಪಾಲರಿಗೆ ನೀಡಲಾಗಿರುವ ಅಧಿಕಾರವೆಂದರೆ__
ಉತ್ತರ:- ಶಾಸಕಾಂಗ ಅಧಿವೇಶನದಲ್ಲಿ ಇಲ್ಲದಾಗ ಸುಗ್ರೀವಾಜ್ಞೆಗಳನ್ನು ಹೊರಡಿಸುವುದು
🏝ಸಹಕಾರ ಸಂಘಗಳಿಗೆ ಸಾಂವಿಧಾನಿಕ ಸ್ಥಾನಮಾನ ಮತ್ತು ರಕ್ಷಣೆಯನ್ನು ಕೆಳಗಿನ ಯಾವ ಸಂವಿಧಾನದ ವಿಭಾಗಗಳಲ್ಲಿ ನೀಡಲಾಗಿದೆ?
ಉತ್ತರ:- ಮೂಲಭೂತ ಹಕ್ಕುಗಳು & ರಾಜ್ಯ ನಿರ್ದೇಶಕ ತತ್ವಗಳು
🏝ರಾಜ್ಯಪಾಲರು ನೀಡುವ ಅಧ್ಯಾದೇಶಗಳು (ಸುಗ್ರೀವಾಜ್ಞೆಗಳು) ಇವರ ಅನುಮೋದನೆಗೆ ಒಳಪಡಬೇಕು.
ಉತ್ತರ:- ರಾಜ್ಯ ವಿಧಾನ ಸಭೆ
🍀ಯಾವ ನದಿಯ ಮುಖಜ ಭೂಮಿಯಲ್ಲಿ ಭಟ್ಕಳ ಬಂದರು ನೆಲೆಯಾಗಿದೆ___
ಉತ್ತರ:- ಶರಬಿ
🍀ವೇದಾವತಿ ನದಿಯು ಈ ನದಿಯ ಉಪನದಿಯಾಗಿದೆ.?
ಉತ್ತರ:- ತುಂಗಭದ್ರಾ
🍀ಬಿಜಾಪುರದ ಆಲಮಟ್ಟಿ ಜಲಾಶಯವನ್ನು ಹೀಗೂ ಕರೆಯುತ್ತಾರೆ____
ಉತ್ತರ:- ಲಾಲ್ ಬಹದ್ದೂರ್ ಶಾಸ್ತ್ರಿ
🍀ಪಾಲಿಥಿನ್ ಎಂಬುದು__
ಉತ್ತರ:- ಸಂಕಲನ ಪಾಲಿಮರ್
🍀ಪಿಂಗಾಣಿಗೆ ಹೊಳಪು ನೀಡಲು ಬಳಸುವ ರಾಸಾಯನಿಕಗಳೆಂದರೆ__
ಉತ್ತರ:-ಬೋರಾನ್ ಮತ್ತು ಆಲ್ಯುಮಿನಿಯಂ
🍀ನೀರಿನಲ್ಲಿ ಗಡಸುತನ ಉಂಟು ಮಾಡುವ ಒಂದು ಲವಣ
ಉತ್ತರ:- ಮೆಗ್ನೀಷಿಯಂ ಸಲ್ಫೇಟ್
🍀ಸಿಮೆಂಟ್ ಎಂಬುದು ವಾಸ್ತವವಾಗಿ ಇದರ ಮಿಶ್ರಣ
ಉತ್ತರ:- ಸಿಲಿಕೇಟುಗಳು
🍀ಸಿಮೆಂಟ್ ಗೋಡೆಯನ್ನು ಆರಂಭದಲ್ಲಿ ನೀರಿನಿಂದ ಸತ್ಕರಿಸಲು ಕಾರಣ
ಉತ್ತರ:- ಗಟ್ಟಿಗೊಳಿಸಲು
🍀ಗಾಜನ್ನು ನಿಧಾನವಾಗಿ ತಂಪುಗೊಳಿಸುವುದರಿಂದ ಉಂಟಾಗುವ ಗುಣ
ಉತ್ತರ:- ಒತ್ತಡ ತಡೆ ಸಾಮರ್ಥ್ಯ
No comments:
Post a Comment
If You Have any Doubts, let me Comment Here