General Knowledge Question and Answers 2024
🏝121 ಜನರ ಸಾವಿಗೆ ಕಾರಣವಾದ ಹತ್ರಾಶ್ ಕಾಲ್ತುಳಿತ ಘಟನೆಯ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ಸ್ಥಾಪಿಸಿದ ನ್ಯಾಯಾಂಗ ಆಯೋಗದ ಮುಖ್ಯಸ್ಥರು ಯಾರು?
ಉತ್ತರ:- ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ
🏝ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭದಲ್ಲಿ ಭಾರತಕ್ಕಾಗಿ ಮಹಿಳಾ ಧ್ವಜಧಾರಿಯಾಗಿ ಯಾರು ಆಯ್ಕೆಯಾಗಿದ್ದಾರೆ?
ಉತ್ತರ:-ಪಿವಿ ಸಿಂಧು
🏝ಇತ್ತೀಚೆಗೆ ಕೆಳಗಿನ ಯಾವ ದೇಶವು ಮಾನವನ ಬಳಕೆಗಾಗಿ 16 ಜಾತಿಯ ಉಪಯುಕ್ತ ಪ್ರಮುಖ ಕೀಟಗಳನ್ನು ಅನುಮೋದಿಸಿದೆ?
ಉತ್ತರ:- ಸಿಂಗಾಪುರ
🏝ಪೆಟ್ರೋಲಿಯಂ ಎಂಬುದು ಹಲವು___
ಉತ್ತರ:- ಹೈಡ್ರೋಕಾರ್ಬನ್ನುಗಳ ಮಿಶ್ರಣ
🏝ನೈಸರ್ಗಿಕ ಅನಿಲದಲ್ಲಿರುವ ಪ್ರಧಾನ ಘಟಕ_
ಉತ್ತರ:-ಮಿಥೇನ್
🏝ಕಾಯಿಸಿದಾಗ ಒಮ್ಮೆ ಮಾತ್ರ ಮೆದುವಾಗಿ ಅನಂತರ ಶಾಶ್ವತವಾಗಿ ಗಡಸಾಗುವ ಪ್ಲಾಸ್ಟಿಕ್ಗಳು__
ಉತ್ತರ:- ಥರ್ಮೋ ಸೆಟಿಂಗ್ ಪ್ಲಾಸ್ಟಿಕ್ ಗಳು
🏝ಗಾಜಿನ ತಯಾರಿಕೆಯಲ್ಲಿ ಕೋಬಾಲ್ಟ್ ಆಕ್ಸೈಡ್ ಸೇರಿಸಿದಾಗ ಉತ್ಪತ್ತಿಯಾಗುವ ಗಾಜಿನ ಬಣ್ಣ__
ಉತ್ತರ:- ನೀಲಿ
🏝ಎಲೆಕ್ಟ್ರಿಕ್ ಸಾಧನೆಗಳಲ್ಲಿ ಪಿಂಗಾಣಿಯನ್ನು ಬಳಸುವ ಕಾರಣ
ಉತ್ತರ:- ವಿದ್ಯುತ್ ನಿರೋಧಕ
🏝ಪ್ರಯೋಗಶಾಲೆಯ ಉಪಕರಣಗಳನ್ನು ತಯಾರಿಸುವುದಕ್ಕೆ ಉಪಯೋಗಿಸುವ ಗಾಜು___
ಉತ್ತರ:- ಬೋರೋಸಿಲಿಕೇಟ್ ಗಾಜು
🏝ಆರ್ಥಿಕ ಯೋಜನೆಗಳು ಈ ಕೆಳಗಿನವುಗಳಲ್ಲಿ ಯಾವ ಪಟ್ಟಿಯಲ್ಲಿ
ಬರುತ್ತವೆ ?
ಉತ್ತರ:- ಸಮವರ್ತಿ ಪಟ್ಟಿ
🏝ಭಾರತದಲ್ಲಿ ಅತಿ ಹೆಚ್ಚು ರಬ್ಬರ್ ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ:- ಪಶ್ಚಿಮ ಬಂಗಾಳ
🏝ಭಾರತದ ಆಹಾರ ನಿಗಮ(FCI) ಪ್ರಾರಂಭವಾದದ್ದು ಯಾವಾಗ?
ಉತ್ತರ:- 1965
🏝ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ಏನು ಮಾಡಬೇಕು..?
ಉತ್ತರ:- ರೆಪೋ ದರದಲ್ಲಿ ಹೆಚ್ಚಳ
🏝ಆರ್ಥಿಕತೆಯಲ್ಲಿ ನ ಹಣದ ಮೌಲ್ಯ ಮತ್ತು ಬೆಲೆ ಮಟ್ಟಗಳ ನಡುವಿನ ಸಂಬಂಧ ಏನಾಗುತ್ತದೆ?
ಉತ್ತರ:- ವಿಲೋಮ
🏝"ಶ್ವೇತ ಕ್ರಾಂತಿ"ಯು ಯಾವುದಕ್ಕೆ ಸಂಬಂಧಿಸಿದೆ.?
ಉತ್ತರ:- ಹೈನುಗಾರಿಕೆ
🏝ಪೆಟ್ರೋಲಿಯಂ ಎಂಬುದು ಹಲವು___
ಉತ್ತರ:- ಹೈಡ್ರೋಕಾರ್ಬನ್ನುಗಳ ಮಿಶ್ರಣ
🏝ನೈಸರ್ಗಿಕ ಅನಿಲದಲ್ಲಿರುವ ಪ್ರಧಾನ ಘಟಕ_
ಉತ್ತರ:- ಮಿಥೇನ್
🏝ಕಾಯಿಸಿದಾಗ ಒಮ್ಮೆ ಮಾತ್ರ ಮೆದುವಾಗಿ ಅನಂತರ ಶಾಶ್ವತವಾಗಿ ಗಡಸಾಗುವ ಪ್ಲಾಸ್ಟಿಕ್ಗಳು__
ಉತ್ತರ:- ಥರ್ಮೋ ಸೆಟಿಂಗ್ ಪ್ಲಾಸ್ಟಿಕ್ ಗಳು
🏝ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ಏನು ಮಾಡಬೇಕು..?
- ರೆಪೋ ದರದಲ್ಲಿ ಹೆಚ್ಚಳ
🏝ಆರ್ಥಿಕತೆಯಲ್ಲಿ ನ ಹಣದ ಮೌಲ್ಯ ಮತ್ತು ಬೆಲೆ ಮಟ್ಟಗಳ ನಡುವಿನ ಸಂಬಂಧ ಏನಾಗುತ್ತದೆ?
- ವಿಲೋಮ
🏝"ಶ್ವೇತ ಕ್ರಾಂತಿ"ಯು ಯಾವುದಕ್ಕೆ ಸಂಬಂಧಿಸಿದೆ.?
- ಹೈನುಗಾರಿಕೆ
🏝ಆರ್ಥಿಕ ಯೋಜನೆಗಳು ಈ ಕೆಳಗಿನವುಗಳಲ್ಲಿ ಯಾವ ಪಟ್ಟಿಯಲ್ಲಿ
ಬರುತ್ತವೆ ?
- ಸಮವರ್ತಿ ಪಟ್ಟಿ
🏝 ಭಾರತದಲ್ಲಿ ಅತಿ ಹೆಚ್ಚು ರಬ್ಬರ್ ಉತ್ಪಾದಿಸುವ ರಾಜ್ಯ ಯಾವುದು?
- ಪಂ. ಬಂಗಾಳ
🏝ಭಾರತದ ಆಹಾರ ನಿಗಮ(FCI) ಪ್ರಾರಂಭವಾದದ್ದು ಯಾವಾಗ?
- 1965
🏝MEP ಯ ಪೂರ್ಣ ರೂಪ ?
- Minimum Export Price
🏝ಆಧುನಿಕ ಅರ್ಥಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
- ಆ್ಯಡಮ್ ಸ್ಮಿತ್
🏝ಮಾನವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆ ನೀಡುತ್ತದೆ..?
- ಯುಎನ್ ಡಿಪಿ
-
No comments:
Post a Comment
If You Have any Doubts, let me Comment Here