General Knowledge Question and Answers
🎓ಬಿಲಾಯಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಎಲ್ಲಿದೆ.?
ಉತ್ತರ:- ಛತ್ತೀಸಗಡ
🎓ಜಹಾಂಗೀರನ ಆತ್ಮ ಚರಿತ್ರೆ ಯಾವುದು
ಉತ್ತರ:- ತುಜುಕ್ ಇ ಜಹಾಂಗಿರಿ
🎓ಬಾಬರ್ ನ ಆತ್ಮಚರಿತ್ರೆ ಯಾವುದು.?
ಉತ್ತರ:- ತುಜುಕ್ ಈ ಬಾಬರಿ
🎓ಬ್ರಿಟಿಷರು ರೈತವಾರಿ ಪದ್ಧತಿಯನ್ನು ಜಾರಿಗೆ ತಂದ ಪ್ರದೇಶವೆಂದರೆ ?
ಉತ್ತರ:- ಮದ್ರಾಸ್ ಪ್ರಾಂತ್ಯ
🎓ಸರ್ದಾರ್ ಪಟೇಲ ಸಂಬಂಧಿಸಿರುವುದು ?
ಉತ್ತರ:- ಬಾರ್ಡೋಲಿ ಸತ್ಯಗ್ರಹ
🎓ರೋಹಿಣಿ ಸರಣಿ ಎಂದರೇನು.
ಉತ್ತರ:- ಭಾರತೀಯ ಉಪಗ್ರಹಗಳು
🎓ಪ್ರಾಯೋಗಿಕ ಭೂ ವೀಕ್ಷಣಾ ಉಪಗ್ರಹದ ಹೆಸರೇನು.
ಉತ್ತರ:- ಭಾಸ್ಕರ್ 1
🎓ಭಾರತದ ಮುಖ್ಯ ಸಸ್ಯವರ್ಗ ಯಾವುದು?
ಉತ್ತರ:- ಪತನಶೀಲ ಅರಣ್ಯ
🎓ರಬ್ಬರ್ ತೋಟಗಳು ಎಲ್ಲಿ ಕಂಡುಬರುತ್ತವೆ?
ಉತ್ತರ:- ಸಮಭಾಜಕ ಪ್ರದೇಶ
🎓ದೇಶದ ಮೊದಲ ಸೌಂಡಿಂಗ್ ರಾಕೆಟ್ ಅನ್ನು ಯಾವಾಗ ಉಡಾವಣೆ ಮಾಡಲಾಯಿತು?
ಉತ್ತರ:- 21 ನವೆಂಬರ್ 1963
🍁ಟಿ.ಪಿ.ಕೈಲಾಸಂ ರವರ ಪೂರ್ಣ ಹೇಸರೇನು?
ಉತ್ತರ:- ತ್ಯಾಗರಾಜ ಪರಮಶಿವ ಕೈಲಾಸಂ
🍁ಗಾಳಿಗೆ ತೂಕವಿದೆ ಎಂಬುದನ್ನು
ಕಂಡು ಹಿಡಿದವರು ಯಾರು?
ಉತ್ತರ:- ಗೆಲಿಲಿಯೋ
🍁ಗೇಟ್ವೇ ಆಫ್ ಇಂಡಿಯಾ ಎಲ್ಲಿದೆ.?
ಉತ್ತರ:- ಮುಂಬೈ
🍁ಲಾಲ್ ಬಹುದ್ದೂರ್ ಶಾಸ್ತ್ರೀಯವರ ಸಮಾಧಿ ಸ್ಥಳದ ಹೆಸರೇನು?
ಉತ್ತರ:- ವಿಜಯ ಘಾಟ್
🍁ಮೊಟ್ಟ ಮೊದಲು ಕಂಡು
ಹಿಡಿದ ಕೃತಕ ದಾರ ಯಾವುದು?
ಉತ್ತರ:- ನೈಲಾನ್
🍁ಉಪಲಬ್ಧವಿರುವ ಕನ್ನಡದ ಮೊದಲ
ಶಾಸನ ಯಾವುದು?
ಉತ್ತರ:- ಹಲ್ಮಿಡಿ ಶಾಸನ
🍁ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ
ಪ್ರಥಮ ಅಧ್ಯಕ್ಷ ಯಾರು?
ಉತ್ತರ:- ಉಮೇಶ್ ಚಂದ್ರ ಬ್ಯಾನರ್ಜಿ
🍁ನಳಂದ ವಿಶ್ವವಿದ್ಯಾನಿಲಯವನ್ನು ಯಾರು ಕಟ್ಟಿಸಿದರು?
ಉತ್ತರ:- 1ನೇ ಕುಮಾರ ಗುಪ್ತ
🍁ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಯಾರು?
ಉತ್ತರ:- ಬಾಬು ರಾಜೇಂದ್ರ ಪ್ರಸಾದ್
🎓ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
ಉತ್ತರ:- ಉತ್ತರ ಪ್ರದೇಶ
🎓ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು?
ಉತ್ತರ:- ನೆನಪಿನ ದೋಣಿಯಲ್ಲಿ
🎓ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾದ ಮಹಿಳೆ ಯಾರು?
ಉತ್ತರ:- ಶ್ರೀಮತಿ ಮೇನಕಾ ಗಾಂಧಿ
🎓ಪರ್ವ ಕೃತಿಯ ಕರ್ತೃ ಯಾರು?
ಉತ್ತರ:- ಡಾ|| ಎಸ್.ಎಲ್.ಬೈರಪ್ಪ
🎓1993ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
ಉತ್ತರ:-ಸುವರ್ಣ ಪುತ್ಥಳಿ
🎓ಖಗೇಂದ್ರಮಣಿದರ್ಪಣ ಎಂಬ ವೈದ್ಯ
ಶಾಸ್ತ್ರದ ಗ್ರಂಥ ರಚಿಸಿದವರು ಯಾರು?
ಉತ್ತರ:- ಮಂಗರಾಜ
🎓ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಉತ್ತರ:- ಆರ್ಕಿಮೆಡಿಸ್
🎓ಗಾಯತ್ರಿ ಜಪವನ್ನು ರಚಿಸಿದವರು ಯಾರು?
ಉತ್ತರ:- ವಿಶ್ವಾಮಿತ್ರ
🎓1820ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಉತ್ತರ:-ಥಾಮಸ್ ಮನ್ರೋ
No comments:
Post a Comment
If You Have any Doubts, let me Comment Here