General Knowledge Notes
🏝ಕಬುಕಿ ನೃತ್ಯ ಶೈಲಿ ಯಾವ
ದೇಶದ್ದಾಗಿದೆ?
ಉತ್ತರ:- ಜಪಾನ್
🏝ಕಾಕೆಮನಿ ಇದು ಯಾರ
ಕಾವ್ಯನಾಮವಾಗಿದೆ?
ಉತ್ತರ:- ಬಿ.ಡಿ.ಸುಬ್ಬಯ್ಯ
🏝ವಾಲ್ಮೀಕಿ ಅಂಬೇಡ್ಕರ್ ಆವಾಸ್
ಯೋಜನೆ ಜಾರಿಗೊಳಿಸಿದ ವರ್ಷ ಯಾವುದು?
ಉತ್ತರ:-2001
🏝ಟಾಡಾ ಕಾಯಿದೆ ಯಾವುದಕ್ಕೆ
ಸಂಬಂಧಿಸಿದೆ?
ಉತ್ತರ:- ಟೆರೆರಿಸಮ್
🏝ಚೆನ್ನರಾಯ ಇದು ಯಾರ
ಅಂಕಿತನಾಮವಾಗಿದೆ?
ಉತ್ತರ:- ಏಕಾಂತ ಮಾರಯ್ಯ
🏝ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ ಚಾಲಿತ ಕಾರು ಯಾವುದು?
ಉತ್ತರ:- ರೇವಾ
🏝ಬಡವರ ಊಟಿ ಎಂದು ಕರೆಯುವ
ಕರ್ನಾಟಕದ ಜಿಲ್ಲೆ ಯಾವುದು?
ಉತ್ತರ:- ಹಾಸನ
🏝ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿ ಯಾರು?
ಉತ್ತರ:- ಅನುರಾಧ ಪಾಲ್
🏝ಕರ್ನಾಟಕ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿ ಯಾರು?
ಉತ್ತರ:- ಶ್ರೀಮತಿ ಸಯೀದಾ ಆಖ್ತರ್
🏝ವಾಯುಭಾರ ಮಾಪಕದಲ್ಲಿ ಬಳಸುವ
ದ್ರವ ಯಾವುದು?
ಉತ್ತರ:- ಪಾದರಸ
💎ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?
ಉತ್ತರ:- ದಾವಣಗೆರೆ
💎ಚಂಪಯ್ಯ ಗಿರಿಧಾಮವು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
ಉತ್ತರ:- ಮಿಜೋರಾಂ
💎ಮೂಕಾಂಬಿಕಾ ರಾಷ್ಟೀಯ ಉದ್ಯಾನವನ ಕಂಡು ಬರುವ ಜಿಲ್ಲೆ ಯಾವದು?
ಉತ್ತರ:- ಉಡುಪಿ
💎ರಾಷ್ಟ್ರಪತಿಗಳು ಯಾವ ವಿಧಿ ಅನ್ವಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ
ಉತ್ತರ:- 124(2)
💎ರಾಷ್ಟ್ರಪತಿಗಳು ಯಾವ ವಿಧಿ ಅನ್ವಯ ಕೇಂದ್ರ ಲೋಕ ಸೇವಾ ಆಯೋಗವ ನೇಮಕ ಮಾಡುತ್ತಾರೆ?
ಉತ್ತರ:- 315ನೇ ವಿಧಿ
💎ರಾಷ್ಟ್ರಪತಿಗಳು ಯಾವ ವಿಧಿ ಅನ್ವಯ ಹಣಕಾಸು ಆಯೋಗ ನೇಮಕ ಮಾಡುತ್ತಾರೆ?
ಉತ್ತರ:- 280(1)
💎ವೃದ್ಧ ಗಂಗ ಯಾವುದು
ಉತ್ತರ:- ಗೋದಾವರಿ
💎ರಜಪೂತ ರಾಜರ ನಾಣ್ಯಗಳಲ್ಲಿ ಯಾವ ದೇವತೆಯ ಕೆತ್ತನೆ ಮಾಡಲಾಗಿದೆ?
ಉತ್ತರ:-ಲಕ್ಷ್ಮಿ
💎ಇತ್ತೀಚಿಗೆ ಮಹಾಪ್ರಭು ಜಗನ್ನಾಥ ರಥಯಾತ್ರೆಯನ್ನು ಎಲ್ಲಿ ಆಯೋಜಿಸಲಾಗಿದೆ?
ಉತ್ತರ:- ಒಡಿಶಾ
💎ಮೊಘಲರ ಕಾಲದಲ್ಲಿ ಪಂಜಾಬ್ ಅನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?
ಉತ್ತರ:- ಲಾಹೋರ್ ಪ್ರಾಂತ್ಯ
🍀ಜರ್ಮನಿಯ ಉಕ್ಕಿನ ಮನುಷ್ಯ ಎಂದು ಪ್ರಸಿದ್ದಿ ಪಡೆದಿದ್ದವರು ಯಾರು?
ಉತ್ತರ:- ಬಿಸ್ಮಾರ್ಕ್
🍀ದೇಶಬಂಧು ಎಂದು ಬಿರುದು
ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
ಉತ್ತರ:- ಸಿ.ಆರ್.ದಾಸ್
🍀ರಾಘವ ಇದು ಯಾರ ಕಾವ್ಯ ನಾಮವಾಗಿದೆ?
ಉತ್ತರ:- ಎಂ.ವಿ.ಸೀತಾರಾಮಯ್ಯ
🍀ಹಿಂದೂ ಧರ್ಮದಲ್ಲಿ ನದೀತಮೇ ಎಂದು ಕರೆಯಲ್ಪಟುವ ನದಿ ಯಾವುದು?
ಉತ್ತರ:- ಸರಸ್ವತಿ ನದಿ
🍀ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು?
ಉತ್ತರ:- ಡಿಸೆಂಬರ್ 2೦೦೦
🍀ಮೋಳಿಗೆ ಮಾರಯ್ಯ ಇದು ಯಾರ
ಅಂಕಿತನಾಮವಾಗಿದೆ?
ಉತ್ತರ:- ನಿಃಕಳಂಕ ಮಲ್ಲಿಕಾರ್ಜುನ್
🍀ಭಾರತೀಯ ರಿಸರ್ವ್ ಬ್ಯಾಂಕಿನ
ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?
ಉತ್ತರ:- ಹುಲಿ
🍀ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು?
ಉತ್ತರ:- ಸರ್ದಾರ್ ವಲ್ಲಭಬಾಯಿ ಪಟೇಲ್
🍀ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ ೨೦೧೩ರ ಏಕಲವ್ಯ ಪ್ರಶಸ್ತಿಯನ್ನು ನೀಡಲಾಯಿತು?
ಉತ್ತರ:- ಹಾಕಿ
🍀ಸಚಿನ್ ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ ಹೆಸರೇನು?
ಉತ್ತರ:- Playing it my way
🌲ಶುಂಗ ರಾಜವಂಶದ ಸ್ಥಾಪಕ ಯಾರು.?
ಉತ್ತರ ಪುಷ್ಯಮಿತ್ರ
🌲ರಬ್ಬರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ದೇಶ ಯಾವುದು.?
ಉತ್ತರ:- ಥೈಲ್ಯಾಂಡ್
🌲ಕೇಸರಿಯನ್ನು ಉತ್ಪಾದಿಸುವ ಭಾರತದ ಏಕೈಕ ರಾಜ್ಯ ಯಾವುದು
ಉತ್ತರ :- ಜಮ್ಮು ಮತ್ತು ಕಾಶ್ಮೀರ
🌲ಜಿಪ್ಸಮ್ ಉತ್ಪಾದನೆಯಲ್ಲಿ ಪ್ರಮುಖ ರಾಜ್ಯ ಯಾವುದು
ಉತ್ತರ:- ರಾಜಸ್ಥಾನ
🌲ಕಾವೇರಿ ಜಲ ವಿವಾದ ಯಾವ ರಾಜ್ಯಗಳಿಗೆ ಸಂಬಂಧಿಸಿದೆ.?
ಉತ್ತರ :- ತಮಿಳುನಾಡು ಮತ್ತು ಕರ್ನಾಟಕ
🌲ಸಾರ್ಕ್ ಸಮ್ಮೇಳನವನ್ನು ಯಾವ ಉದ್ದೇಶಕ್ಕಾಗಿ ಪ್ರಾರಂಭಿಸಲಾಯಿತು
ಉತ್ತರ:- ಪ್ರಾದೇಶಿಕ ಸಹಕಾರ
🌲ಅಂತರರಾಷ್ಟ್ರೀಯ ನ್ಯಾಯಾಲಯದ ಮೊದಲ ಭಾರತೀಯ ನ್ಯಾಯಾಧೀಶರು ಯಾರು.?
ಉತ್ತರ:-ನಾಗೇಂದ್ರ ಸಿಂಗ್
🌲ಮೌರ್ಯರ ಕಾಲದಲ್ಲಿ ಅಗ್ರಮೊಮೈ ಎಂದು ಯಾರನ್ನು ಕರೆಯಲಾಗುತ್ತಿತ್ತು?
ಉತ್ತರ:- ರಸ್ತೆ ನಿರ್ಮಾಣ ಅಧಿಕಾರಿ
🌲1905 ರಲ್ಲಿ ಬಂಗಾಳವನ್ನು ವಿಭಜಿಸಿದ ವೈಸರಾಯ್ ಯಾರು?
ಉತ್ತರ:- ಲಾರ್ಡ್ ಕರ್ಜನ್
🌲ಭಾರತದ ಯಾವ ರಾಜ್ಯದ ಅಧಿಕೃತ ಭಾಷೆ ಇಂಗ್ಲಿಷ್ ಆಗಿದೆ?
ಉತ್ತರ:- ನಾಗಾಲ್ಯಾಂಡ್
🏝ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ
ಕಂಡುಬರುತ್ತದೆ ?
ಉತ್ತರ:- ಜಾರ್ಖಂಡ್
🏝'ಶೋಲಾ' ಎಂಬುದು ಭಾರತದಲ್ಲಿ ಕಂಡು ಬರುವ ಒಂದು...
ಉತ್ತರ:- ಸಸ್ಯವರ್ಗ
🏝ಭಾರತದ ಜನಸಂಖ್ಯಾ ಬೆಳವಣಿಗೆಯ “ಮಹಾ ವಿಭಜಕ” ಎಂದು ಯಾವ ಅವಧಿಯನ್ನು ಕರೆಯುತ್ತಾರೆ ?
ಉತ್ತರ:- 1911- 21
🏝ಸಿಟ್ರಸ್ ಹಣ್ಣುಗಳಲ್ಲಿ ಯಾವ ಆಮ್ಲ ಕಂಡುಬರುತ್ತದೆ..?
ಉತ್ತರ: ಸಿಟ್ರಿಕ್ ಆಮ್ಲ
🏝ಅಶೋಕ ಚಕ್ರವರ್ತಿ ಯಾರ ಉತ್ತರಾಧಿಕಾರಿ..?
ಉತ್ತರ: ಬಿಂದುಸಾರ
🏝ರೌಲತ್ ಕಾಯಿದೆಯನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು..?
ಉತ್ತರ: 1919
🏝ಭಾರತದಲ್ಲಿ ಯಾವ ನಗರವನ್ನು ಬ್ಲೂ ಸಿಟಿ ಎಂದು ಕರೆಯಲಾಗುತ್ತದೆ?
ಉತ್ತರ: ಜೋಧಪುರ
🏝ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿಯನ್ನು ಯಾರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು?
ಉತ್ತರ:- ಡಾ ವಿಕ್ರಮ್ ಸಾರಾಭಾಯ್
🏝ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು?
ಉತ್ತರ:-15 ಆಗಸ್ಟ್ 1969
No comments:
Post a Comment
If You Have any Doubts, let me Comment Here