JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, July 5, 2024

General Knowledge Points

  Jnyanabhandar       Friday, July 5, 2024
🌳ಸಾಮಾನ್ಯ ಜ್ಞಾನ

🍀ಭರತೇಶ ವೈಭವ'ದ ಕರ್ತೃ ಯಾರು ?
ಉತ್ತರ:- ರತ್ನಾಕರವರ್ಣಿ
🍀'ಉತ್ತರಾಪಥೇಶ್ವರ' ಬಿರುದಾಂಕಿತ ಹರ್ಷವರ್ಧನನನ್ನು ಸೋಲಿಸಿದ ಚಾಲ್ಯುಕರ ದೊರೆ ಯಾರು ?
ಉತ್ತರ:- ಇಮ್ಮಡಿ ಪುಲಕೇಶಿ
🍀ಎಲ್ಲೋರದ ಕೈಲಾಸನಾಥ ದೇವಾಲಯನ್ನು ಕೊರೆಸಿದ ರಾಷ್ಟ್ರಕೂಟರು ದೊರೆ ಯಾರು ?
ಉತ್ತರ: ಮೊದಲನೆ ಕೃಷ್ಣ
🍀ರಾಷ್ಟ್ರಕೂಟರ ಮೂಲ ಪುರುಷ ಯಾರು ?
ಉತ್ತರ:- ದಂತಿದುರ್ಗ
🍀'ಗದಾಯುದ್ಧ'ವನ್ನು ರಚಿಸಿದ ರನ್ನನಿಗೆ ಯಾವ ರಾಜರು ಆಶ್ರಯದಾತರಾಗಿದ್ದರು ?
ಉತ್ತರ:- ಚಾಲ್ಯುಕರು
🍀ಹೊಯ್ಸಳರು ಯಾವ ಅರಸರ ಸಾಮಂತರಾಗಿದ್ದರು?
ಉತ್ತರ:- ಚಾಲ್ಯುಕರು
🍀ಕನ್ನಡದ ಮೊದಲ ವೈದ್ಯಗ್ರಂಥ 'ಗೋವೈದ್ಯ'ದ ಕರ್ತೃ ಯಾರು.?
ಉತ್ತರ:-ಕೀರ್ತಿವರ್ಮ
🍀'ಸಮುದ್ರಾಧೀಶ್ವರ' ಎಂಬ ಬಿರುದು ಹೊಂದಿದ್ದ ವಿಜಯನಗರದ ಅರಸ ಯಾರು ?
ಉತ್ತರ:- ಇಮ್ಮಡಿ ಬುಕ್ಕ
🍀ಜೈಮಿನಿ ಭಾರತ'ವನ್ನು ರಚಿಸಿದ ಕವಿ ಯಾರು ?
ಉತ್ತರ:- ಲಕ್ಷ್ಮೀಶ

🌋ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು?
ಉತ್ತರ:- ಉತ್ತರಕನ್ನಡ ಜಿಲ್ಲೆ
🌋ಅತೀ ದೀರ್ಘಕಾಲ ಗರ್ಭಧರಿಸುವ
ಪ್ರಾಣಿ ಯಾವುದು ?
ಉತ್ತರ:-ಆನೆ
🌋ಪ್ರಥಮ ಸಾರ್ವಜನಿಕ ಅಂಚೆ
ವ್ಯವಸ್ಥೆ ಜಾರಿಗೆ ಬ೦ದ ವರ್ಷ ಯಾವುದು ?
ಉತ್ತರ: 1837ಘ
🌋ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು
ಕ೦ಡುಹಿಡಿದವರು ಯಾರು ?
ಉತ್ತರ:- ಡಾರ್ವಿನ್
🌋ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ ಪ್ರಸಿದ್ಧವಾಗಿದೆ?
ಉತ್ತರ :- ಮೋಟಾರು ಕಾರು
🌋ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ
ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
ಉತ್ತರ:- ಜೋಗ್
🌋ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು?
ಉತ್ತರ:- ಕೊಡೈಕೆನಾಲ್
🌋ಪೆನ್ಸಿಲ್ನ ಸಂಶೋಧಕರು ಯಾರು?
ಉತ್ತರ:- ಜಾಕ್ವಿಸ್ ನಿಕೋಲಾಸ್
🌋ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು
ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು?
ಉತ್ತರ:- 1972
🌋ಹಿಂದಿ ಲೇಖಕ ರಾಮ್ ಧಾರಾಸಿಂಗ್ ದಿನಕರ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
ಉತ್ತರ:- ಊರ್ವಶಿ

🍁ಭಾರತದ ಮೊದಲ ಖಾಸಗಿ
ವೈದ್ಯಕೀಯ ಕಾಲೇಜು ಯಾವುದು?
ಉತ್ತರ:- ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ
🍁ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ?
ಉತ್ತರ:- ಜಿನೀವಾ
🍁ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆ ಸಂಬಂಧಿಸಿದವರಾಗಿದ್ದಾರೆ?
ಉತ್ತರ:- ಉತ್ತರ ಕನ್ನಡ
🍁ಚಂದ್ರಯಾನ ಮಾಡಿದ ಮೊದಲ ದೇಶ ಯಾವುದು?
ಉತ್ತರ:- ರಷ್ಯಾ
🍁ಪ್ರಥಮ ಭಾರತೀಯ
ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು?
ಉತ್ತರ:- ಇಳಾ ಮಜುಮದಾರ್
🍁ಕನಕ ಪುರಂದರ ಪ್ರಶಸ್ತಿ
ಪಡೆದುಕೊಂಡ ಮೊದಲ ಕನ್ನಡಿಗ
ಯಾರು?
ಉತ್ತರ:- ತಿಟ್ಟೆ ಅಯ್ಯಂಗಾರ್
🍁ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆ ಸೇರಿದ್ದಾಗಿದೆ?
ಉತ್ತರ:- ಇಂಗ್ಲೆಂಡ್
🍁ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ ವರ್ಷ ಯಾವುದು?
ಉತ್ತರ:-1970
🍁ಭಾರತದ ಯಾವ ರಾಜ್ಯದಲ್ಲಿ ಮೊಟ್ಟ
ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನು ಆರಂಭಿಸಲಾಯಿತು?
ಉತ್ತರ:- ಮಹಾರಾಷ್ಟ್ರ

🏝ವಿಧವೆ ಪುನರ್ವಿವಾಹ ಸಂಘದ 1861 ರ ಸಂಸ್ಥಾಪಕ ಎಂದು ಯಾರು ಕರೆಯುತ್ತಾರೆ?
ಉತ್ತರ:- ಮಹಾದೇವ ಗೋವಿಂದ ರಾನಡೆ
🏝ಕ್ರಿಕೆಟ್‌ನಲ್ಲಿ ಪಿಚ್‌ನ ಉದ್ದ ____
ಗಜಗಳು
ಉತ್ತರ:- 22 ಗಜಗಳು
🏝'FTX Crypto' Cup ಯಾವುದಕ್ಕೆ ಸಂಬಂಧಿಸಿದೆ.?
ಉತ್ತರ:- ಚೆಸ್
🏝ಭಾರತದಲ್ಲಿ ಆಪರೇಷನ್ ಫ್ಲಡ್ ಕಾರ್ಯಕ್ರಮವನ್ನು ಯಾವಾಗ ಪ್ರಾರಂಭಿಸಲಾಯಿತು?
ಉತ್ತರ:- 1970
🏝ಭಾರತದ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ:- ಉತ್ತರ ಪ್ರದೇಶ
🏝ಮೌರ್ಯರ ಕಾಲದಲ್ಲಿ ಗೂಢಚಾರರನ್ನು ಏನೆಂದು ಕರೆಯಲಾಗುತ್ತಿತ್ತು
ಉತ್ತರ:- ಸಿಂಹನಾರಿ
🏝ಭಾರತದಲ್ಲಿ ಗರಿಷ್ಠ ಕಬ್ಬಿಣವನ್ನು ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ:-ಛತ್ತೀಸ್‌ಗಢ
🏝ಭಾರತದಲ್ಲಿ ವಾಣಿಜ್ಯ ಶಕ್ತಿಯ ಮುಖ್ಯ ಮೂಲವಾಗಿದೆ?
ಉತ್ತರ:- ಕಲ್ಲಿದ್ದಲು
🏝ಭಾರತದಲ್ಲಿ ಮೊದಲು ವಿದ್ಯುತ್ ಸರಬರಾಜು ಎಲ್ಲಿ ಪ್ರಾರಂಭವಾಯಿತು?
ಉತ್ತರ:- ಡಾರ್ಜಿಲಿಂಗ್
🍊ಕಬಡ್ಡಿ ತಂಡದಲ್ಲಿರುವ ಆಟಗಾರರ ಸಂಖ್ಯೆ ?
ಉತ್ತರ:- 07
🍊'IBRD' ನ ಪೂರ್ಣ ರೂಪ ಯಾವುದು?
ಉತ್ತರ:- International Bank for Reconstruction and Development
🍊"Ignited Minds: Unleashing the Power Within India"ಪುಸ್ತಕದ ಲೇಖಕರು ಯಾರು?
ಉತ್ತರ:- A.P.J. Abdul Kalam
🍊 "ಗೈಡ್" ಪುಸ್ತಕದ ಲೇಖಕರು ಯಾರು?
ಉತ್ತರ:- ಆರ್‌ಕೆ ನಾರಾಯಣ್
🍊 ಒಲಿಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಬಾಕ್ಸರ್ ಯಾರು?
ಉತ್ತರ:- ವಿಜೇಂದರ್ ಸಿಂಗ್
🍊ಟಿಬೆಟ್‌ನಲ್ಲಿ ಯಾವ ನದಿಯನ್ನು 'ಸಿಂಗಿ ಖಂಬನ್' ಎಂದು ಕರೆಯಲಾಗುತ್ತದೆ?
ಉತ್ತರ:- ಸಿಂಧೂ ನದಿ
🍊'ಮೊಯೊಕೊ ಹಬ್ಬ'ವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ಉತ್ತರ:- ಅರುಣಾಚಲ ಪ್ರದೇಶ
🍊ಭಾರತದ ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಅಧ್ಯಕ್ಷರು ಯಾರು?
ಉತ್ತರ:- ಜಯಂತಿ ಪಟ್ನಾಯಕ್
🍊ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ಯುದ್ಧ ಯಾವುದು?
ಉತ್ತರ:- ತಾಳಿಕೋಟಾ ಕದನ
🏝ನಾಗ್ಪುರ ಯಾವುದಕ್ಕೆ ಪ್ರಸಿದ್ಧವಾಗಿದೆ?
ಉತ್ತರ: ಕಿತ್ತಳೆ
🏝ಮೊದಲನೇ "ಆಂಗ್ಲೋ ಮೈಸೂರು ಯುದ್ಧ" ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ?
ಉತ್ತರ:- ಮದ್ರಾಸ್ ಒಪ್ಪಂದ
🏝"ಜೈ ಜವಾನ್ ಜೈ ಕಿಸಾನ್" ಎಂಬ ಘೋಷಣೆ ಕೂಗಿದವರು ಯಾರು?
ಉತ್ತರ: ಲಾಲ್ ಬಹದ್ದೂರ್ ಶಾಸ್ತ್ರಿ
🏝ಇಸ್ರೋ(ISRO)ದ ಪೂರ್ಣ ರೂಪ ಯಾವುದು?
ಉತ್ತರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
🏝ಅತ್ತಿವೆರ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ
ಉತ್ತರ:- ದಕ್ಷಿಣ ಕನ್ನಡ
🏝ವಿಕ್ರಮಾಂಕದೇವ ಚರಿತ ಕೃತಿ ಬರೆದವರು ಯಾರು.?
ಉತ್ತರ:- ಬಿಲ್ಹಣ
🏝ಅತಿ ಹೆಚ್ಚು ಮೆಕ್ಕೆಜೋಳ ಉತ್ಪಾದಿಸುವ ಜಿಲ್ಲೆ??
ಉತ್ತರ:- ದಾವಣಗೆರೆ
🏝"ಕಾಲುವೆಗಳ ನಿರ್ಮಾಪಕ"ಎಂದು ಯಾರನ್ನು ಕರೆಯುತ್ತಾರೆ ?
ಉತ್ತರ:- ಫಿರೋಜ್ ಷಾ ತುಘಲಕ್
🏝ಚರ್ಮ ಮತ್ತು ತಾಮ್ರದ ಬದಲಗೆ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳನ್ನು ಹೊರಡಿಸಿದವರು ಯಾರು ?
ಉತ್ತರ:- ಮಹಮದ ಬಿನ್ ತುಘಲಕ್
🏝ಭಾರತದ ಅತ್ಯಂತ ಹಳೆಯ ಅಲ್ಯೂಮಿನಿಯಂ ಸಂಸ್ಕರಣಾಗಾರ ಯಾವುದು?
ಉತ್ತರ:- The Muri Alumina Plant

🍁ಶಾರದಾ ಕಾಯಿದೆ ____ ಗೆ ಸಂಬಂಧಿಸಿದೆ?
ಉತ್ತರ:- ಬಾಲ್ಯ ವಿವಾಹ
🍁ಪಲ್ಲವ ರಾಜವಂಶದ ರಾಜಧಾನಿ ?
ಉತ್ತರ:- ಕಾಂಚೀಪುರಂ
🍁ಮಾನ್ಸೂನ್ ಎಂಬ ಪದವು ಹುಟ್ಟಿಕೊಂಡಿದೆ.
ಉತ್ತರ:- ಅರೇಬಿಕ್
🍁ಸುಭಾಷ್ ಚಂದ್ರ ಬೋಸ್ 1936 ರಲ್ಲಿ ಯಾವ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು?
ಉತ್ತರ:- ಹರಿಪುರ
🍁ಹಲ್ಡಿಘಾಟಿ ಯುದ್ಧ ಯಾವಾಗ ನಡೆಯಿತು?
ಉತ್ತರ:- 1576
🍁ಬಾಬರ್ ---- ವರ್ಷದಲ್ಲಿ ಜನಿಸಿದರು
ಉತ್ತರ:- 1483
🍁ಆಮ್ಲಜನಕವಿಲ್ಲದೆ ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಯಾರು?
ಉತ್ತರ:-ಪಿಯಾಲಿ ಬಸಾಕ್
🍁ಸುಹೇಲ್ವಾ ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
ಉತ್ತರ:- ಉತ್ತರ ಪ್ರದೇಶ
🍁ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ಯಾವ ರಾಜಕೀಯ ಪಕ್ಷಕ್ಕೆ ಸೇರಿದವರು?
ಉತ್ತರ:- ತೆಲುಗು ದೇಶಂ ಪಕ್ಷ
🍁ಯಾರು 'ಅಭಿನವ ಭಾರತ' ಎಂಬ ಸಮಾಜದ ಸಂಸ್ಥಾಪಕರು .?
ಉತ್ತರ:- ವಿನಾಯಕ ದಾಮೋದರ್ ಸಾವರ್ಕರ್
logoblog

Thanks for reading General Knowledge Points

Previous
« Prev Post

No comments:

Post a Comment

If You Have any Doubts, let me Comment Here