CORRIGENDUM NOTIFICATION FOR 2023-24 GAZETTED PROBATIONERS NOTIFICATION DATED -26-02-2024is Published
KAS ಗೆ ಈಗ ಅರ್ಜಿ ಸಲ್ಲಿಸಿ
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ವಿಶೇಷ ಅವಕಾಶದಡಿ ಅರ್ಜಿ ಸಲ್ಲಿಸಲು ಇದೀಗ ಅವಕಾಶ ನೀಡಿದ್ದು, ಇಂದಿನಿಂದ ಜುಲೈ-21 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!
⚫ 2017-18 ನೇ ಸಾಲಿನ 106 KAS ಹುದ್ದೆಗಳ ನೇಮಕಾತಿಗೆ (Prelims) ಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಮಾತ್ರ (ಈಗ ಅವರ ವಯಸ್ಸು ಮೀರಿದ್ದರೂ ಕೂಡಾ) ವಯಸ್ಸಿನ ನಿರ್ಬಂಧವಿಲ್ಲದೆ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.
No comments:
Post a Comment
If You Have any Doubts, let me Comment Here