BMTC (KK) / KKRTC / KUWSDB Admission Ticket Download Link.
ಬಿಎಂಟಿಸಿ, ಕೆಕೆಆರ್ಟಿಸಿ, KUWSDB ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರವೇಶ ಪತ್ರ ಬಿಡುಗಡೆ ಮಾಡಿದೆ.
ಈ ಬಗ್ಗೆ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದ್ದು, BMTC (ಕಲ್ಯಾಣ ಕರ್ನಾಟಕ), KKRTC ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ಜುಲೈ 13 & 14ರಂದು ಲಿಖಿತ ಪರೀಕ್ಷೆ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಹೀಗೆ ಪ್ರವೇಶ ಪತ್ರ ಡೌನ್ ಲೋಡ್ ಮಾಡಿ.
https://cetonline.karnataka.gov.in ಗೆ ಭೇಟಿ ನೀಡಿ.
– ಇದರಲ್ಲಿ ಮೊದಲು ನೀವು ಅರ್ಜಿ ಸಲ್ಲಿಸಿದ ಇಲಾಖೆಗಳನ್ನು ಆಯ್ಕೆ ಮಾಡಿ.
– ನಂತರ ಅಪ್ಲಿಕೇಶನ್ ನಂಬರ್ ಎಂಟ್ರಿ ಮಾಡಿ
– ‘Submit’ ಕ್ಲಿಕ್ ಮಾಡಿ.
– ಪ್ರವೇಶ ಪತ್ರ ಓಪನ್ ಆಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
No comments:
Post a Comment
If You Have any Doubts, let me Comment Here