Regarding the general transfer of the employees of the head/sub-tehsildar group of the revenue department of Belgaum division for the year 2024-25..
ಬೆಳಗಾವಿ ವಿಭಾಗದ ಕಂದಾಯ ಇಲಾಖೆಯ ಶಿರಸ್ತೇದಾರ/ಉಪತಹಶೀಲ್ದಾರ ವೃಂದದ ನೌಕರರ ಸನ್ 2024-25ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಮಾಡುವ ಬಗ್ಗೆ.
ಮೇಲೆ ಓದಲಾಗಿರುವ ಕ್ರ.ಸಂ.(1) ರ ಸರ್ಕಾರದ ಆದೇಶದಲ್ಲಿ 2024-25 ನೇ ಸಾಲಿನಲ್ಲಿ - ಗ್ರೂಪ್ ಎ ಗ್ರೂಪ್-ಬಿ, ಗ್ರೂಫ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳಿಗೆ ಮಾಡಲಾಗುವ ವರ್ಗಾವಣೆ/ ಚಲನವಲನಗಳ ಸಂಖ್ಯೆಯು ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ನ್ನು ໖:25-06-2024 00 2:09-07-2024 ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿರುತ್ತದೆ. ಸರ್ಕಾರದ ಆದೇಶದಲ್ಲಿನ ಮಾರ್ಗಸೂಚಿಗಳನ್ವಯ ಹಾಗೂ ಮೇಲೆ ಓದಲಾಗಿರುವ ಕ್ರ.ಸಂ.(2) ರಲ್ಲಿನ ಮಾನ್ಯ ಕಂದಾಯ ಸಚಿವರ ಟಿಪ್ಪಣಿಯಲ್ಲಿ ಬೆಳಗಾವಿ ವಿಭಾಗದ ಕಂದಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸ್ತೇದಾರ/ಉಪತಹಶೀಲ್ದಾರ ವೃಂದದ ಸಿಬ್ಬಂದಿಯವರನ್ನು ವರ್ಗಾವಣೆ ಮಾಡಲು ಆದೇಶ ಹೊರಡಿಸಿದ್ದು ಇರುತ್ತದೆ.
ಮೇಲೆ ಓದಲಾಗಿರುವ ಕ್ರ.ಸಂ.(1) ಮತ್ತು (2) ರಲ್ಲಿನ ಸರ್ಕಾರದ ಆದೇಶದಲ್ಲಿನ ಮಾರ್ಗಸೂಚಿಗಳನ್ವಯ ಹಾಗೂ ಮಾನ್ಯ ಕಂದಾಯ ಸಚಿವರ ಟಿಪ್ಪಣಿಯಲ್ಲಿ ಸೂಚಿಸಿದಂತೆ, ಬೆಳಗಾವಿ ವಿಭಾಗದ ಕಂದಾಯ ಇಲಾಖೆಯ ಈ ಕೆಳಕಂಡ ಶಿರಸ್ತೇದಾರ/ಉಪತಹಶೀಲ್ದಾರ ವೃಂದದ ಸಿಬ್ಬಂದಿಯವರನ್ನು ಸಾರ್ವಜನಿಕ ಹಾಗೂ ದೈನಂದಿನ ಆಡಳಿತ ಹಿತದೃಷ್ಟಿಯಿಂದ ಅವರುಗಳ ಹೆಸರಿನ ಮುಂದೆ ತೋರಿಸಿದ ಸ್ಥಳ/ಕಚೇರಿಗೆ/ತಾತ್ಕಾಲಿಕ/ಮುಂದಿನ ಆದೇಶವಾಗುವವರೆಗೆ ವರ್ಗಾವಣೆ ಮಾಡಿ ಈ ಮೂಲಕ ಆದೇಶಿಸಿದೆ.
No comments:
Post a Comment
If You Have any Doubts, let me Comment Here