Regarding updating of service details of all Government Officers/Employees recorded in Service Record section in HRMS-1 software
ರಾಜ್ಯ ಸರ್ಕಾರಿ ನೌಕರರು ಹೆಚ್.ಆರ್.ಎಂ.ಎಸ್-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ, ಅಧಿಕಾರಿ/ ನೌಕರರ ಎಲ್ಲಾ ಸೇವಾ ವಿವರಗಳನ್ನು, ಅಪ್ ಡೇಟ್ ಮಾಡುವ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.
ಸುತ್ತೋಲೆಯಲ್ಲಿ ಹೇಳಿರುವಂತೆ. ಹೆಚ್.ಆರ್.ಎಂ.ಎಸ್ -2.0 ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಸಂಬಂಧ ವಿದ್ಯುನ್ಮಾನ ಸೇವಾ ವಹಿ (Electronic Service Register ಸಿದ್ಧಪಡಿಸಿರುತ್ತಾರೆ.
ಹೆಚ್.ಆರ್.ಎಂ.ಎಸ್ -1 ತಂತ್ರಾಂಶದಲ್ಲಿನ ಸೇವಾ ವಹಿ ಭಾಗದಲ್ಲಿ ದಾಖಲಾಗಿರುವ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರ ಸೇವಾ ವಿವರಗಳ ಮಾಹಿತಿಯನ್ನು ವಿದ್ಯನ್ಮಾನ ಸೇವಾ ವಹಿಗೆ ವರ್ಗಾಯಿಸುವ ಬಗೆ ಯೋಜನಾ ನಿರ್ದೇಶಕರು, ಹೆಚ್.ಆರ್.ಎಂ.ಎಸ್-2.0 ಬೆಂಗಳೂರು ರವರು ದಿನಾಂಕ:14-06-2024 ರಂದು11.00 ರಿಂದ 1.30 ರ ವರೆಗೆ Teams ನಲ್ಲಿ Online ಮೂಲಕ ತರಬೇತಿ ನೀಡಲಿರುವ ಹಿನ್ನೆಲೆಯಲ್ಲಿ ಇಲಾಖೆಯ ಎಲಾ, ಬಟವಾಡೆ ಅಧಿಕಾರಿಗಳು ತಮ್ಮ ಆಡಳಿತ ವಿಭಾಗದ ಸಿಬ್ಬಂದಿಯೊಂದಿಗೆ https://teams.microsoft.com ನ link ಮುಖಾಂತರ ತರಬೇತಿ ಪಡೆದುಕೊಳ್ಳುವಂತೆ ತಿಳಿಸಿದೆ.
No comments:
Post a Comment
If You Have any Doubts, let me Comment Here