🔴 ಭಾರತದ ಪ್ರಸಿದ್ಧ ಅಣೆಕಟ್ಟುಗಳು ಮತ್ತು ಅವುಗಳಿರುವ ಸ್ಥಳಗಳು : 🔴
The List of India’s Important Dams and its Location and Other GK Notes
🔘 ಅಣೆಕಟ್ಟಿನ ಹೆಸರು •ನದಿ •ನಿರ್ಮಿತ ಸ್ಥಳ 🔘
1. ತುಂಗಾ ಭದ್ರ ಅಣೆಕಟ್ಟು• ತುಂಗಾಭದ್ರ • ಕರ್ನಾಟಕ
2. ಮೆಟ್ಟೂರು ಜಲಾಶಯ •ಕಾವೇರಿ • ತಮಿಳುನಾಡು
3. ಕೃಷ್ಣರಾಜಸಾಗರ ಅಣೆಕಟ್ಟು • ಕಾವೇರಿ • ಕರ್ನಾಟಕ
4. ಮೈಥೋನ್ ಅಣೆಕಟ್ಟು • ಬರಾಕರ್ ನದಿ •ಜಾರ್ಖಂಡ್
5. ಉಕಾಯಿ ಅಣೆಕಟ್ಟು • ತಾಪಿ ನದಿ •ಗುಜರಾತ್
6. ಇಂದಿರಾ ಸಾಗರ್ ಅಣೆಕಟ್ಟು •ನರ್ಮದಾ ನದಿ • ಮಧ್ಯಪ್ರದೇಶ
7. ಹಿರಾಕುಡ್ ಅಣೆಕಟ್ಟು • ಮಹಾನದಿ ನದಿ • ಒರಿಸ್ಸಾ
8. ಚೆರುಥಾನಿ ಅಣೆಕಟ್ಟು • ಚೆರುಥಾನಿ • ಕೇರಳ
9. ಬಗ್ಲಿಹಾರ್ ಅಣೆಕಟ್ಟು • ಚೆನಾಬ್ ನದಿ •ಜಮ್ಮು ಮತ್ತು ಕಾಶ್ಮೀರ
10. ರಂಜಿತ್ ಸಾಗರ ಅಣೆಕಟ್ಟು • ರಾವಿ ನದಿ • ಪಂಜಾಬ್
11. ಶ್ರೀಶೈಲಂ ಅಣೆಕಟ್ಟು •ಕೃಷ್ಣಾ ನದಿ •ಆಂಧ್ರಪ್ರದೇಶ
12. ಸರ್ದಾರ್ ಸರೋವರ ಅಣೆಕಟ್ಟು • ನರ್ಮದಾ ನದಿ • ಗುಜರಾತ್
13. ಭಾಕ್ರಾ ನಂಗಲ್ ಅಣೆಕಟ್ಟು •ಸಟ್ಲೆಜ್ ನದಿ • ಪಂಜಾಬ್ ಮತ್ತು ಹಿಮಾಚಲ ಪ್ರದೇಶ
14. ಕೊಯ್ನಾ ಅಣೆಕಟ್ಟು • ಕೊಯ್ನಾ ನದಿ • ಮಹಾರಾಷ್ಟ್ರ
15. ಇಡುಕ್ಕಿ ಕಮಾನು ಅಣೆಕಟ್ಟು •ಪೆರಿಯಾರ್ ನದಿ •ಕೇರಳ
16. ಲಖ್ವಾರ್ ಅಣೆಕಟ್ಟು • ಯಮುನಾ ನದಿ • ಉತ್ತರಾಖಂ16. ಲಖ್ವಾರ್ ಅಣೆಕಟ್ಟು • ಯಮುನಾ ನದಿ • ಉತ್ತರಾಖಂಡ್
17. ತೆಹ್ರಿ ಅಣೆಕಟ್ಟು • ಭಾಗೀರಥಿ ನದಿ • ಉತ್ತರಾಖಂ17. ತೆಹ್ರಿ ಅಣೆಕಟ್ಟು • ಭಾಗೀರಥಿ ನದಿ • ಉತ್ತರಾಖಂಡ
*===IMPORTANT NOTES===*
"*ಭಾರತದ ಸೇನಾ ಸಮರಭ್ಯಾಸಗಳು*"
👇👇👇👇👇👇👇👇👇👇👇👇
🎖 ಭಾರತ - ಥೈಲ್ಯಾಂಡ್ = Indo-Thai CORPAT
🎖 ಭಾರತ, ಸಿಂಗಾಪುರ ಮತ್ತು ಥೈಲ್ಯಾಂಡ್ = SITMEX
🎖 ಭಾರತ - ಥೈಲ್ಯಾಂಡ್ = ಮೈತ್ರಿ
🎖 ಭಾರತ - ಅಮೆರಿಕ = ಯುದ್ಧಾಬ್ಯಾಸ, ವಜ್ರ ಪ್ರಹಾರ, TIGER TRIUMPH
🎖 ಭಾರತ, ಅಮೇರಿಕಾ, ಆಸ್ಟ್ರೇಲಿಯಾ, ಜಪಾನ್ ( ಕ್ವಾಡ್ ದೇಶಗಳು) = ಮಲಬಾರ್
🎖 ಬಿಮ್ಸ್ಟೆಕ್ ದೇಶಗಳು = BIMSTEC DMEx
🎖 ಭಾರತ - ಫ್ರಾನ್ಸ್ = ಶಕ್ತಿ, ಗರುಡ
🎖 ಭಾರತ - ನೇಪಾಳ = ಸೂರ್ಯಕಿರಣ
🎖 ಭಾರತ - ಶ್ರೀಲಂಕಾ = SLINEX, ಮಿತ್ರ ಶಕ್ತಿ
🎖 ಭಾರತ - ಬಾಂಗ್ಲಾದೇಶ = ಸಂಪ್ರೀತಿ
🎖 ಭಾರತ - ಕತಾರ್ = Zair-Al-Bahr
🎖 ಭಾರತ - ಉಜ್ಬೆಕಿಸ್ತಾನ = ದಸ್ತಕ್
🎖 ಭಾರತ - ಚೀನಾ = Hand In Hand
🎖 ಭಾರತ - ರಷ್ಯಾ = ಇಂದ್ರ
🎖 ಭಾರತ - U.K = ಅಜಯ ವಾರಿಯರ್, ಇಂದ್ರಧನುಷ್, ಕೊಂಕಣ
🎖 ಭಾರತ - ಓಮನ್ = Eastern Bridge
🎖 ಭಾರತ - ಮಯನ್ಮಾರ್ = IMBAX
🎖 ಭಾರತ - ಇಂಡೋನೇಷ್ಯಾ = ಗರುಡ ಶಕ್ತಿ
🎖 ಭಾರತ - ವಿಯೆಟ್ನಾಂ = VINBAX
🎖 ಭಾರತ - ಮಾಲ್ಡಿವ್ಸ್ = ಏಕುವೇರಿನ್
🎖 ಭಾರತ - ಜಪಾನ್ = ಧರ್ಮ ಗಾರ್ಡಿಯನ್
🎖 ಭಾರತ - ಕಜಕಿಸ್ತಾನ = ಪ್ರಬಲ ದೋಸ್ತಕ
🎖 ಭಾರತ - ಮಂಗೋಲಿಯಾ = ನಾರ್ಡಿಕ್ ಎಲಿಫೆಂಟ್
🎖 ಭಾರತ - ಸಿಂಗಾಪುರ = ಬೋಲ್ಡ್ ಕುರುಕ್ಷೇತ್ರ
🎖 ಭಾರತ - UAE = DESERT EAGLE
*🎨 ಪ್ರಸಿದ್ಧ ಭಾರತೀಯ ಚಿತ್ರಕಲೆಗಳು*
❣ಮಧುಬನಿ ಚಿತ್ರಕಲೆ
🔷 ಬಿಹಾರ
❣ಪಟಚಿತ್ರ ಚಿತ್ರಕಲೆ
🔷 ಒಡಿಶಾ
❣ಕಲಂಕರಿ ಚಿತ್ರಕಲೆ
🔷ಆಂಧ್ರ ಪ್ರದೇಶ
❣ಪಿಥೋರಾ ಪೇಂಟಿಂಗ್
🔷 ಗುಜರಾತ್
❣ವಾರ್ಲಿ ಪೇಂಟಿಂಗ್ಸ್
🔷 ಮಹಾರಾಷ್ಟ್ರ
❣ ಕಾಳಿಘಾಟ್ ಚಿತ್ರಕಲೆ
🔷 ಕೋಲ್ಕತ್ತಾ ಪಶ್ಚಿಮ ಬಂಗಾಳ
======================
*🎨 FAMOUS INDIAN PAINTINGS*
❣Madhubani Painting
🔷 Bihar
❣Patachitra Painting
🔷 Odisha
❣Kalamkari Painting
🔷Andhra Pradesh
❣Pithora Painting
🔷 Gujarat
❣Warli Paintings
🔷 Maharashtra
❣Kalighat painting
🔷 Kolkata West Bengal
No comments:
Post a Comment
If You Have any Doubts, let me Comment Here