Applications are invited for 2024-25 Direct Admission to 6th STD in Residential schools for special category children
ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ ಅಟಲ್ ಬಿಹಾರಿ ವಾಜಪೇಯಿ / ಡಾ ಬಿ.ಆರ್ ಅಂಬೇಡ್ಕರ್ / ಶ್ರೀಮತಿ ಇಂದಿರಾ ಗಾಂಧಿ/ ನಾರಾಯಣಗುರು/ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಹಾಗೂ ಇತರೆ ವಸತಿ ಶಾಲೆಗಳ 6ನೇ ತರಗತಿ ವಿಶೇಷ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ನೇರ ಪ್ರವೇಶಕ್ಕೆ 2024-25 ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶಾತಿ ಬಯಸುವ ಪೋಷಕರಿಗೆ ಸೂಚನೆಗಳು
1. ಪ್ರವೇಶಾತಿ ಬಯಸುವ ವಿದ್ಯಾರ್ಥಿಯು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡತಕ್ಕದ್ದು
2. ಪೋಷಕರ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನೀಡತಕ್ಕದ್ದು .
3. ವಿಶೇಷ ವರ್ಗದ ಮೀಸಲಾತಿಗಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರವನ್ನು ಪಡೆಯುವುದು.
4. ವಿಶೇಷ ವರ್ಗದ ಮೀಸಲಾತಿಗಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರವನ್ನು ಹೊಂದಿರದ ಪೋಷಕರು ಸ್ವಯಂ ಘೋಷಿತ ಪತ್ರವನ್ನು click ಮಾಡಿ download ಮಾಡಿ ರಾಜ್ಯ/ ಕೇಂದ್ರ ಸರ್ಕಾರದ ಗ್ರೂಪ್-ಎ, ಗ್ರೂಪ್-ಬಿ ಗೆಜೆಟೆಡ್ ಅಧಿಕಾರಿಗಳಿಂದ ಧೃಡೀಕರಿಸುವುದು.
5. ವಿಶೇಷ ಪ್ರವರ್ಗದ ಮಕ್ಕಳಿಗೆ ಆಯೋಜಿಸಿರುವ ನೇರ ಪ್ರವೇಶಾತಿಯು ಸಂಪೂರ್ಣ ಉಚಿತವಾಗಿದ್ದು, ಪೋಷಕರು ಯಾವುದೇ ರೀತಿಯ ಶುಲ್ಕವನ್ನು ಭರಿಸುವಂತಿಲ್ಲ
6. ನೇರ ಪ್ರವೇಶಾತಿ ಪ್ರಕ್ರಿಯೆಯ ಸಂಬಂಧ ಸಹಾಯ ಪಡೆಯಲು ಸಂಪರ್ಕಿಸಬೇಕಾದ ಸಹಾಯವಾಣಿ ಸಂಖ್ಯೆ 9482300400
Reservation Certificate
No comments:
Post a Comment
If You Have any Doubts, let me Comment Here