General Knowledge Notes
🌖ರಾಷ್ಟ್ರೀಯ ಶಿಕ್ಷಣ ನೀತಿ 2020 ಟ್ಯಾಗ್ ಲೈನ್ - Educate, Encourage, Enlighten
🌖ನೂತನ ಶಿಕ್ಷಣ ನೀತಿಯ ಆಧ್ಯಕ್ಷರು
- ಕಸ್ತೂರಿ ರಂಗನ್
🌖ನೂತನ ಶಿಕ್ಷಣ ನೀತಿಯ ಸಮಿತಿಯಲ್ಲಿದ್ದ ಕರ್ನಾಟಕ ಸದಸ್ಯರು - ಎಮ್. ಕೆ ಶ್ರೀಧರ್
🌖ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ
- ಕರ್ನಾಟಕ
✍ ಮೈಸೂರು ಸಂಸ್ಥಾನದ ಮೊದಲ ದಿವಾನರು
- ದಿವಾನ್ ಪೂರ್ಣಯ್ಯ...
✍ ರಾಜ್ಯ ಪುನರ್ದಾನದ ನಂತರ ಅಧಿಕಾರವಹಿಸಿಕೊಂಡ ಮೊದಲ ದಿವಾನರು
- ಸಿ ರಂಗಾಚಾರ್ಲು...
✍ ಮೈಸೂರು ಸಂಸ್ಥಾನದ ಕೊನೆಯ ದಿವಾನರು
- ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್...
✍ ಮೈಸೂರು ಸಂಸ್ಥಾನದ ಪ್ರಥಮ ಬ್ರಾಹ್ಮನೇತರ ದಿವಾನರು ಹಾಗೂ ಪ್ರಥಮ ಹಿಂದುಳಿದ ವರ್ಗಗಳ ದಿವಾನರು
- ದಿವಾನ್ ಕಾಂತರಾಜ್ ಅರಸ್...
🌖ರಾಷ್ಟ್ರೀಯ ಶಿಕ್ಷಣ ನೀತಿ 2020 ಟ್ಯಾಗ್ ಲೈನ್ - Educate, Encourage, Enlighten
🌖ನೂತನ ಶಿಕ್ಷಣ ನೀತಿಯ ಆಧ್ಯಕ್ಷರು
- ಕಸ್ತೂರಿ ರಂಗನ್
🌖ನೂತನ ಶಿಕ್ಷಣ ನೀತಿಯ ಸಮಿತಿಯಲ್ಲಿದ್ದ ಕರ್ನಾಟಕ ಸದಸ್ಯರು - ಎಮ್. ಕೆ ಶ್ರೀಧರ್
🌖ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ
- ಕರ್ನಾಟಕ
🌖 ದೇಶದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ - NH 07 ( NH 44 )
🌖 ಪ್ರಸ್ತುತ ಕರ್ನಾಟಕ ರಾಜ್ಯದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ - NH 13 ( ನೂತನ ಹೆಸರು - NH 50 )
🌖ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ - ಉತ್ತರ ಕನ್ನಡ. ( ಕಡಿಮೆ - ಕೊಡಗು )
🌖 ಅತಿ ಹೆಚ್ಚು ರಾಜ್ಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ - ಬೆಳಗಾವಿ ( ಕಡಿಮೆ - ಬೆಂಗಳೂರು ನಗರ )
🌖 ಅತಿ ಹೆಚ್ಚು ಜಿಲ್ಲಾ ರಸ್ತೆಗಳ ಹೊಂದಿರುವ ಜಿಲ್ಲೆ - ತುಮಕೂರು ( ಕಡಿಮೆ - ರಾಯಚೂರು )
🌷NOTE
> ಬಿಳಿಯ ಚಿನ್ನ ( ಹತ್ತಿ)
> ಕಪ್ಪು ವಜ್ರ ( ಕಲ್ಲಿದ್ದಲು)
> ದ್ರವರೂಪದ ಚಿನ್ನ ( ಪೆಟ್ರೋಲಿಯಂ)
> ಗ್ರೀನ್ ಗೋಲ್ಡ್ ( ಬಿದಿರು)
ಯುದ್ಧ 🤝 ಒಪ್ಪಂದ
🌖ಮೊದಲನೆ ಕಾರ್ನಾಟಿಕ್ ಯುದ್ಧ
ಏಕ್ಸ್ ಲಾ ಚಾಪೆಲ್ ಒಪ್ಪಂದ(TET-2020)
🌖 2 ನೆಯ ಕಾರ್ನಾಟಿಕ್ ಯುದ್ದ
ಪಾಂಡಿಚೇರಿ ಒಪ್ಪಂದ
🌖3 ನೆಯ ಕಾರ್ನಾಟಿಕ್ ಯುದ್ಧ
ಪ್ಯಾರಿಸ್ ಒಪ್ಪಂದ
🌖ಮೊದಲ ಆಂಗ್ಲೋ ಮರಾಠ ಯುದ್ಧ
ಸಾಲ್‌ಬಾಯ್ ಒಪ್ಪಂದ
🌖 ಎರಡನೇ ಆಂಗ್ಲೋ - ಮರಾಠ ಯುದ್ಧ
ಬೆಸ್ಸಿನ್ ಒಪ್ಪಂದ
🌖1ನೆಯ ಆಂಗ್ಲೋ ಮೈಸೂರು ಯುದ್ಧ
ಮದ್ರಾಸ್ ಒಪ್ಪಂದ
🌖2 ನೆಯ ಆಂಗ್ಲೋ ಮೈಸೂರು ಯುದ್ಧ
ಮಂಗಳೂರು ಒಪ್ಪಂದ
🌖3 ನೆಯ ಆಂಗ್ಲೋ ಮೈಸೂರು ಯುದ್ಧ
ಶ್ರೀರಂಗಪಟ್ಟಣ ಒಪ್ಪಂದ
☀️ಪ್ರಪಂಚದ ಇತರೆ ಸ್ಥಳೀಯ ಮಾರುತಗಳು☀️
🌟ಭಾರತ - ಲೂ
💥ಆಸ್ಟ್ರೇಲಿಯಾ - ಬ್ರಿಕ್ ಫಿಲ್ಡರ್
🌟ಸಹರಾ ಮರುಭೂಮಿ- ಸಿರಾಕ್ಕೋ
💥ಪಶ್ಚಿಮ ಆಫ್ರಿಕಾ- ಹರ್ಮಾಟನ್
🌟ಉತ್ತರದ ಅಲ್ಪ್ಸ್ ಪರ್ವತ - ಪೋಹ್ನ
💥ಫ್ರಾನ್ಸ್ - ಮಿಸ್ಟ್ರಲ್
🌟ಯು.ಎಸ್.ಎ - ಚಿನೂಕ್
💥ಅಂಟಾರ್ಟಿಕ್ - ಬ್ಲಿಸರ್ಡ್
No comments:
Post a Comment
If You Have any Doubts, let me Comment Here