Daily Current Affairs 2024
🌳ಪ್ರಚಲಿತ ವಿದ್ಯಮಾನಗಳು
💐ಇತ್ತೀಚೆಗೆ ಯಾವ ರಾಜ್ಯವು ಶಾಲಾ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಸೇರಿಸಿದೆ.
ಉತ್ತರ:-ಕೇರಳ
💐ಅಮಿತ್ ಪಂಗಲ್ ಅವರು ಯಾವ ವಿಭಾಗದಲ್ಲಿ ತಮ್ಮ ಒಲಿಂಪಿಕ್ ಕೋಟಾವನ್ನು ಸಾಧಿಸಿದರು?
ಉತ್ತರ:- ಪುರುಷರ 51 ಕೆಜಿ
💐ಒಂದೇ ತುಂಡು ಮೂರು ಆಯಾಮದ (3D) ಮುದ್ರಿತ ಎಂಜಿನ್ ಅನ್ನು ಬಿಡುಗಡೆ ಮಾಡಿದ ವಿಶ್ವದ ಮೊದಲ ಕಂಪನಿ ಯಾವುದು.?
ಉತ್ತರ:-ಅಗ್ನಿಕುಲ್ ಕಾಸ್ಮೊಸ್
💐ಇತ್ತೀಚೆಗೆ ಯಾವ ದೇಶವು ವಿಶ್ವದ ಮೊದಲ ಮರದ ಉಪಗ್ರಹವನ್ನು ಸಿದ್ಧಪಡಿಸಿದೆ?
ಉತ್ತರ:-ಜಪಾನ್
💐2024 ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲಿಂಗ್ ಬೀ ಪ್ರಶಸ್ತಿ(Scripps National Spelling Bee)ಯನ್ನು ಯಾವ ಭಾರತೀಯ ಅಮೇರಿಕನ್ ಗೆದ್ದಿದ್ದಾರೆ
ಉತ್ತರ:- ಬೃಹತ್ ಸೋಮ(Bruhat Soma)
100 ಸಾರ್ವಜನಿಕ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಯಾವ ರಾಜ್ಯವು ಮುಖ್ಯಮಂತ್ರಿ "ಮಿತಾನ್ ಯೋಜನೆ"ಯನ್ನು ಪ್ರಾರಂಭಿಸಿದೆ?
- "ಛತ್ತೀಸ್ ಗಡ್"
🍊MSME ಸಚಿವಾಲಯ ಪ್ರಾರಂಭಿಸಿರುವ "SAMARTH" ಉಪಕ್ರಮದ ಉದ್ದೇಶ?
- "ಮಹಿಳಾ ಉದ್ಯಮಶೀಲತೆ"
🍊ಪ್ರಪಂಚದಲ್ಲಿ ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿದ ದೇಶ?
- "ಅಮೆರಿಕ"
🍊ಜಲ ಜೀವನ ಮಿಷನ್ ಮತ್ತು ಸ್ವಚ್ಛ ಭಾರತ ಮಿಷನ್ ಕುರಿತಂತೆ ದಕ್ಷಿಣ ಭಾರತದ ರಾಜ್ಯಗಳು ಪ್ರಾದೇಶಿಕ ಸಮ್ಮೇಳನ ನಡೆಯುವುದು?
- "ಕರ್ನಾಟಕದಲ್ಲಿ"
🍊ರಾಜ್ಯದಲ್ಲಿ ಮೆಗಾ ಜ್ಯುವೆಲರಿ ಪಾರ್ಕನ್ನು ಎಲ್ಲಿ ನಿರ್ಮಿಸಲು
ಘೋಷಿಸಿದ್ದಾರೆ?
- "ಬೆಂಗಳೂರಿನಲ್ಲಿ"
🍊ಅನುಗ್ರಹ ಯೋಜನೆಯಡಿ ಕುರಿ ಅಥವಾ ಮೇಕೆ ಸಾವಿಗೆ ಎಷ್ಟು ರೂ.ಪರಿಹಾರ ಘೋಷಿಸಿದ್ದಾರೆ?
- "3500 ರೂ"
🍊ಕೆ.ಸಿ ವ್ಯಾಲಿ ಯೋಜನೆ ಯಾವ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಯಾಗಿದೆ?
- "ಕೋಲಾರ"
🍊ಮಿಷನ್ ಕವಚ್ ಯೋಜನೆಯನ್ನು ಯಾವ ಇಲಾಖೆ ಆರಂಭಿಸಿದೆ?
- "ರೈಲ್ವೆ ಇಲಾಖೆ"
🍊ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ ವೇದಿಕೆಯ ಮೂಲಕ ಉಚಿತ ಕೋಚಿಂಗ್ ಸೌಲಭ್ಯವನ್ನು ನೀಡುವ ಯೋಜನೆ?
- ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶನ ಯೋಜನೆ
🍊ಯಾವ ದೇಶವನ್ನು ಇತ್ತೀಚಿಗೆ ಹಣಕಾಸು ಕ್ರಿಯಾ ಕಾರ್ಯಪಡೆಯ ಬೂದು ಪಟ್ಟಿಗೆ ಸೇರಿಸಲಾಗಿದೆ?
- UAE
🍊ಜಾಗತಿಕ ಲಿಂಗ ಅಸಮಾನತೆ ಕೊನೆಗೊಳ್ಳಲು ಇನ್ನು ಎಷ್ಟು ವರ್ಷ ಬೇಕು ಎಂದು ವಿಶ್ವ ಆರ್ಥಿಕ ವೇದಿಕೆ ವರದಿ ತಿಳಿಸಿದೆ?
- 135. 6 ವರ್ಷ
🍊ಲ್ಯಾಂಡಿಂಗ್ ಸಮಯದಲ್ಲಿ 'GAGAN' ಉಪಗ್ರಹ ಆಧಾರಿತ ನ್ಯಾವಿಗೇಶನ್ ವ್ಯವಸ್ಥೆಯನ್ನು ಬಳಸಿದ ಏಷ್ಯಾದ ಮೊದಲ ವಿಮಾನಯಾನ ಸಂಸ್ಥೆ ಯಾವುದು?
- "IndiGo"
🍊ಕೇಂದ್ರ ಕ್ಯಾಬಿನೆಟ್ ತನ್ನ ಸೇವೆಗಳನ್ನ ವಿಸ್ತರಿಸಲು ಯಾವ ಬ್ಯಾಂಕ್ ಗೆ 820 ಕೋಟಿ ಹೆಚ್ಚುವರಿ ನಿಧಿಯನ್ನು ಅನುಮೋದಿಸಿದೆ?
- "India post payments Bank"
🍊2022ರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನದ ಸ್ಥಳ ಯಾವುದು?
- "ನವದೆಹಲಿ"
🍊ಯುವಕರು ಮತ್ತು ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಆರ್ಥಿಕತೆಯ ಪ್ರಯೋಜನಗಳನ್ನು ಒದಗಿಸಲು ಯಾವ ರಾಜ್ಯ ಸರ್ಕಾರದೊಂದಿಗೆ MOU ಗೆ ಸಹಿ ಹಾಕಿದೆ?
- "ತೆಲಂಗಾಣ"
🥎ಭಾರತದಲ್ಲಿ ಕಬ್ಬಡಿ ಪ್ರಾರಂಭವಾದ ವರ್ಷ?
- 1936
🥎ಪನ್ನಾ ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
- "ಮಧ್ಯಪ್ರದೇಶ"
🥎ಆಧುನಿಕ ಒಲಂಪಿಕ್ ಕ್ರೀಡೆ ಆರಂಭವಾದ ವರ್ಷ?
- 1896
💐ಇತ್ತೀಚೆಗೆ ಯಾವ ರಾಜ್ಯವು ಶಾಲಾ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಸೇರಿಸಿದೆ.
ಉತ್ತರ:-ಕೇರಳ
💐ಅಮಿತ್ ಪಂಗಲ್ ಅವರು ಯಾವ ವಿಭಾಗದಲ್ಲಿ ತಮ್ಮ ಒಲಿಂಪಿಕ್ ಕೋಟಾವನ್ನು ಸಾಧಿಸಿದರು?
ಉತ್ತರ:- ಪುರುಷರ 51 ಕೆಜಿ
💐ಒಂದೇ ತುಂಡು ಮೂರು ಆಯಾಮದ (3D) ಮುದ್ರಿತ ಎಂಜಿನ್ ಅನ್ನು ಬಿಡುಗಡೆ ಮಾಡಿದ ವಿಶ್ವದ ಮೊದಲ ಕಂಪನಿ ಯಾವುದು.?
ಉತ್ತರ:-ಅಗ್ನಿಕುಲ್ ಕಾಸ್ಮೊಸ್
💐ಇತ್ತೀಚೆಗೆ ಯಾವ ದೇಶವು ವಿಶ್ವದ ಮೊದಲ ಮರದ ಉಪಗ್ರಹವನ್ನು ಸಿದ್ಧಪಡಿಸಿದೆ?
ಉತ್ತರ:-ಜಪಾನ್
💐2024 ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲಿಂಗ್ ಬೀ ಪ್ರಶಸ್ತಿ(Scripps National Spelling Bee)ಯನ್ನು ಯಾವ ಭಾರತೀಯ ಅಮೇರಿಕನ್ ಗೆದ್ದಿದ್ದಾರೆ
ಉತ್ತರ:- ಬೃಹತ್ ಸೋಮ(Bruhat Soma)
No comments:
Post a Comment
If You Have any Doubts, let me Comment Here