National Movements
💥ರಾಷ್ಟ್ರೀಯ ಚಳವಳಿಯ ಪ್ರಮುಖ ಘಟನೆಗಳು💥
🌷 𝟭𝟵𝟬𝟰 ➖ ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ..
🌷 𝟭𝟵𝟬𝟱 ➖ಬಂಗಾಳದ ವಿಭಜನೆ..
🌷 𝟭𝟵𝟬𝟲 ➖ ಮುಸ್ಲಿಂ ಲೀಗ್ ಸ್ಥಾಪನೆ..
🌷 𝟭𝟵𝟬𝟳 ➖ ಸೂರತ್ ಅಧಿವೇಶನ, ಕಾಂಗ್ರೆಸ್ ನಲ್ಲಿ ಒಡಕು..
🌷 𝟭𝟵𝟭𝟭 ➖ ಬ್ರಿಟಿಷ್ ಚಕ್ರವರ್ತಿಯ ದೆಹಲಿ ದರ್ಬಾರ್..
🌷 𝟭𝟵𝟭𝟲 ➖ ಹೋಮ್ ರೂಲ್ ಲೀಗ್ ರಚನೆ..
🌷 𝟭𝟵𝟭𝟲 ➖ ಮುಸ್ಲಿಂ ಲೀಗ್-ಕಾಂಗ್ರೆಸ್ ಒಪ್ಪಂದ (ಲಕ್ನೋ ಒಪ್ಪಂದ)..
🌷𝟭𝟵𝟭𝟳 ➖ಮಹಾತ್ಮಾ ಗಾಂಧಿಯವರಿಂದ ಚಂಪಾರಣ್‌ನಲ್ಲಿ ಚಳುವಳಿ..
🌷 𝟭𝟵𝟭𝟵 ➖ ಜಲಿಯನ್ ವಾಲಾಬಾಗ್ ಹತ್ಯಾಕಾಂಡ..
🌷 𝟭𝟵𝟭𝟵 ➖ ಖಿಲಾಫತ್ ಚಳವಳಿ..
🌷 𝟭𝟵𝟮𝟬 ➖ ಅಸಹಕಾರ ಚಳುವಳಿ..
🌷 𝟭𝟵𝟮𝟮 ➖ ಚೌರಿ-ಚೌರಾ ಹಗರಣ..
🌷 𝟭𝟵𝟮𝟳 ➖ ಸೈಮನ್ ಆಯೋಗದ ನೇಮಕ..
🌷 𝟭𝟵𝟮𝟴 ➖ ಭಾರತಕ್ಕೆ ಸೈಮನ್ ಆಯೋಗದ ಆಗಮನ..
🌷 𝟭𝟵𝟮𝟵 ➖ ಭಗತ್ ಸಿಂಗ್ ರಿಂದ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ..
🌷 𝟭𝟵𝟮𝟵 ➖ ಕಾಂಗ್ರೆಸ್ ನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕೆ ಆಗ್ರಹ..
🌷 𝟭𝟵𝟯𝟬 ➖ ನಾಗರಿಕ ಅಸಹಕಾರ ಚಳುವಳಿ..
🌷 𝟭𝟵𝟯𝟬 ➖ ಮೊದಲ ದುಂಡುಮೇಜಿನ ಸಮ್ಮೇಳನ..
🌷 𝟭𝟵𝟯𝟭 ➖ ಎರಡನೇ ದುಂಡುಮೇಜಿನ ಸಮ್ಮೇಳನ..
🌷 𝟭𝟵𝟯𝟮 ➖ ಮೂರನೇ ದುಂಡುಮೇಜಿನ ಸಮ್ಮೇಳನ..
🌷 𝟭𝟵𝟯𝟮 ➖ ಕೋಮು ಚುನಾವಣಾ ವ್ಯವಸ್ಥೆಯ ಘೋಷಣೆ..
🌷 𝟭𝟵𝟯𝟮 ➖ ಪೂನಾ ಒಪ್ಪಂದ..
🌷 𝟭𝟵𝟰𝟮 ➖ ಭಾರತ ಬಿಟ್ಟು ತೊಲಗಿ ಚಳುವಳಿ..
🌷 𝟭𝟵𝟰𝟯 ➖ ಆಜಾದ್ ಹಿಂದ್ ಫೌಜ್ ಸ್ಥಾಪನೆ..
🌷 𝟭𝟵𝟰𝟲 ➖ ಕ್ಯಾಬಿನೆಟ್ ಮಿಷನ್ ಆಗಮನ..
🌷 𝟭𝟵𝟰𝟲 ➖ ಭಾರತದ ಸಂವಿಧಾನ ಸಭೆಗೆ ಚುನಾವಣೆ..
🌷 𝟭𝟵𝟰𝟳 ➖ ಭಾರತದ ವಿಭಜನೆಯ ಮೌಂಟ್ ಬ್ಯಾಟನ್ ಯೋಜನೆ.
🌷 𝟭𝟵𝟰𝟳 ➖ ಭಾರತದ ಸ್ವಾತಂತ್ರ್ಯ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಕರ್ನಾಟಕದ ಪ್ರಮುಖ ಜಲಪಾತಗಳು
✅ ವಿಶ್ವ ಪ್ರಸಿದ್ಧ ಜೋಗ್ ಜಲಪಾತ (ಶರಾವತಿ): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.
✅ ಕುಂಚಿಕಲ್ ಜಲಪಾತ (ವಾರಾಹಿ): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದೆ.
✅ ಮಲಳ್ಳಿ ಜಲಪಾತ (ಕುಮಾರಧಾರ): ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿದೆ.
✅ ಗಗನಚುಕ್ಕಿ ಮತ್ತು ಭರಚುಕ್ಕಿ (ಕಾವೇರಿ): ಚಾಮರಾಜನಗರ ಹಾಗು ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿವೆ.
✅ ಅಬ್ಬೆ ಜಲಪಾತ (ಕಾವೇರಿ): ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿದೆ.
✅ ಗೋಕಾಕ ಜಲಪಾತ (ಘಟಪ್ರಭಾ): ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿದೆ.
✅ ಮಾಗೋಡು(ಬೇಡ್ತಿ): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ.
✅ ಉಂಚಳ್ಳಿ (ಅಘನಾಶಿನಿ): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿದೆ.
✅ ಇರ್ಪು ಜಲಪಾತ (ಲಕ್ಶ್ಮಣ ತೀರ್ಥ): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿದೆ.
✅ ಚುಂಚನಕಟ್ಟೆ (ಕಾವೇರಿ): ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನಲ್ಲಿದೆ.
✅ ಸಾತೋಡಿ ಜಲಪಾತ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ.
✅ ಕಲ್ಲತಗಿರಿ : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದೆ.
✅ ಸಿರಿಮನೆ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿದೆ
🛑ಪ್ರಮುಖ ಮೂಲ ವಸ್ತುಗಳ ಅದಿರುಗಳು🛑
🌷ಯುರೇನಿಯಂ - ಪ್ಲಿಚ್ ಬ್ಲೆಂಡ್
🌷ಸೀಸ - ಗೆಲೀನಾ
🌷ಪಾದರಸ - ಸಿನ್ಹೆಬಾರ್
🌷ಮ್ಯಾಂಗನೀಸ್ - ಪೈರಲೂಸೈಟ್
🌷ಕ್ರೋಮಿಯಂ - ಕ್ರೋಮೈಟ್
🌷ತಾಮ್ರ - ಚಾಲ್ಕೋಪೈರೆಟ್
🌷ತವರ - ಕ್ಯಾಸಿಟ್ರೈಟ್
🌷ಅಲ್ಯೂಮಿನಿಯಂ - ಬಾಕ್ಸೈಟ್
🌷ಸತು - ಸ್ಟ್ಯಾಲರೈಟ್
🌷ಟಂಗಸ್ಟನ್ - ವೊಲ್ಟ್ರಮೈಟ್, ಸ್ಕೀಲೈಟ್
🌷ನಿಕ್ಕಲ್ - ಪೇಂಟ್ ಲ್ಯಾಂಡೈಟ್
🌷ಥೋರಿಯಂ - ಮೋನೋಸೈಟ್
🌷ಬೆಳ್ಳಿ - ಅರ್ಜೆಂಟೈಟ್
No comments:
Post a Comment
If You Have any Doubts, let me Comment Here