Karnataka TET NOTES
ಭಾಷಾ ಭೋದನೆಯ ವಿವಿಧ ಪದ್ದತಿಗಳು💫
➡️ಸಂಪ್ರಾದಾಯಿಕ ಪದ್ದತಿಗಳು
☀️ಕಥನ ಪದ್ದತಿ
☀️ ಉಪನ್ಯಾಸ ಪದ್ದತಿ
☀️ಪ್ರಶೋತ್ತರ ಪದ್ದತಿ
☀️ನಾಟಕಾಭಿನಯ ಪದ್ದತಿ
☀️ ಅನುಗಮನ ಪದ್ದತಿ
☀️ ನಿಗಮನ ಪದ್ದತಿ
💫💥💫💥💫💥💫💥💫💥💫💥
➡️ ಆಧುನಿಕ ಪದ್ದತಿಗಳು👇
🌟ಸಂಶೋದನಾ ಪದ್ದತಿ
🌟ಅನ್ವೇಷಣಾ ಪದ್ದತಿ
🌟ದೃಕ್ ಶ್ರವಣೋಪಕರಣ ಪದ್ದತಿ
🌟ಪ್ರಯೋಗಾಲಯ ಪದ್ದತಿ
🌟ಮಾಂಟೆಸೋರಿ ಪದ್ದತಿ
Note:
🌖ಅನುಗಮನ ಪದ್ದತಿಯ ಪ್ರತಿಪಾದಕ:
ಫ್ರಾನ್ಸಿಸ್ ಬೇಕನ್
🌖ನಿಗಮನ ಪದ್ದತಿಯ ಪ್ರತಿಪಾದಕ:
ಅರಿಸ್ಟಾಟಲ್
🌖ಯೋಜನಾ ಪದ್ದತಿಯ ಪಿತಾಮಹ:
ಕಿಲ್ ಪ್ಯಾಟ್ರಿಕ್
🌖ಯೋಜನಾ ಪದ್ದತಿಯ ಪ್ರತಿಪಾದಕ:
ಜಾನ್ ಡ್ಯೂಯಿ
🌖ಕ್ರಿಯಾ ಸಂಶೋಧನೆಯ ಪಿತಾಮಹ:
-ಕರ್ಟ್ ಲೆವೆನ್
🌖ಕ್ರಿಯಾ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದವರು:
-ಸ್ಟಿಫನ್ ಕೋರೆ
•••••••••••••••••••
💥ಭಾಷೆಯ ಉಗಮ ಸಿದ್ದಾಂತ & ಅದರ ಪ್ರತಿಪಾದಕರು💥
💫💥💫💥💫💥
🌟ದೈವ ಮೂಲ ಸಿದ್ದಾಂತ - ಭಟ್ಟಾಕಳಂಕ
🌟ಅನುಕರಣ ಸಿದ್ದಾಂತ - ಲಿಬ್ನಿಜ್
🌟ಶ್ರಮ ಪರಿಹಾರ ಸಿದ್ದಾಂತ - ನಾಯಿರಿ
🌟ಸಂಜ್ಞಾ ಭಾಷಾವಾದ - ವೂಂಟ್
🌟ಸಂಪರ್ಕ ಸಿದ್ದಾಂತ - ರೀವೇಜ್
🌟 ನಾದ ತತ್ವ - ಮ್ಯಾಕ್ಸ್ ಮುಲ್ಲರ್
🌟 ತೊದಲುನುಡಿವಾದ - ಯಸ್ಟರ್ಷನ
🌟ಕ್ರಿಯಾ ಸಂಶೋದನೆಯ ಹಂತಗಳು🌟
============================
🌔ಸಮಸ್ಯೆಯನ್ನು ಗುರುತಿಸುವಿಕೆ
🌔 ಸಮಸ್ಯೆಯ ವಿಶ್ಲೇಷಣೆ
🌔ಸಮಸ್ಯೆಗೆ ಕಾರಣಗಳನ್ನು ತಿಳಿದುಕೊಳ್ಳುವುದು
🌔ಕ್ರಿಯಾ ಪ್ರಾಕಲ್ಪನೆಯನ್ನು ನಿರೂಪಿಸುವುದು
🌔 ಸಂಶೋದನೆ
💫ಉತ್ತಮ ಪರೀಕ್ಷೆಯ ಲಕ್ಷಣಗಳು💫
🍁💫🍁💫🍁💫🍁💫🍁💫🍁💫
💥ಸಮಂಜಸತೆ( Validity)
💥ವಿಶ್ವಾಸನೀಯತೆ(Reliability)
💥ವಸ್ತುನಿಷ್ಟತೆ(objectivity)
💥ವ್ಯಾಪಕತೆ(Comprehensiveness)
💥ಉಪಯೋಗಾರ್ಹತೆ(Utilitrain)
🍁🍁ಕಲಿಕಾ ನ್ಯೂನತೆಗಳು🍁🍁
🌈 Dyslexia- ಓದುವ ತೊಂದರೆ
🌈Disphonia
- ಮಾತಿನ ಚಲನ ಅವ್ಯವಸ್ಥೆ
(ಭಾಷಾ ನ್ಯೂನತೆ)
🌈Schizophrenia
- ಮನೋ ದೈಹಿಕ ತೊಂದರೆ.
🌈 Discalculia
ಅಂಕಗಣಿತಿಯ ಗ್ರಹಿಕಾ ತೊಂದರೆ
🌈Amnesia
- ಮರೆಯುವಿಕೆ ಉಂಟಾಗುವುದು
No comments:
Post a Comment
If You Have any Doubts, let me Comment Here