International Organisations and head Offices
ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಅವುಗಳ ಪ್ರಧಾನ ಕಛೇರಿ
🌖ವಿಶ್ವಸಂಸ್ಥೆಯ ಸಂಸ್ಥೆ - ನ್ಯೂಯಾರ್ಕ್, USA
🌖ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ ( UNICEF ) - ನ್ಯೂಯಾರ್ಕ್, USA
🌖ವಿಶ್ವಸಂಸ್ಥೆಯ ಭದ್ರತಾ ಮಂಡಳಿ ( UNSC) - ನ್ಯೂಯಾರ್ಕ್, USA
🌖ಅಂತಾರಾಷ್ಟ್ರೀಯ ಹಣಕಾಸು ನಿಧಿ ( IMF) - ವಾಷಿಂಗ್ಟನ್ DC, ಯುನೈಟೆಡ್ ಸ್ಟೇಟ್ಸ್
🌖ವಿಶ್ವ ಆರೋಗ್ಯ ಸಂಸ್ಥೆ ( WHO )- ಜಿನೀವಾ, ಸ್ವಿಟ್ಜರ್ಲೆಂಡ್
🌖 ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ- ಜಿನೀವಾ, ಸ್ವಿಟ್ಜರ್ಲೆಂಡ್
🌖ವಿಶ್ವ ಹವಾಮಾನ ಸಂಸ್ಥೆ (WMO )- ಜಿನೀವಾ, ಸ್ವಿಟ್ಜರ್ಲೆಂಡ್
🌖ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ ( WIPO )- ಜಿನೀವಾ, ಸ್ವಿಟ್ಜರ್ಲೆಂಡ್
ಸಾಮಾನ್ಯ ಜ್ಞಾನ
🍁ರಾಕೆಟ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಕೆ.ಶಿವನ್
🍁ಭಾರತದ ರಾಕೆಟ್ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ರಿತು ಕರಿಧಾಲ್ ಶ್ರೀವಾಸ್ತವ್
🍁ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಡಾ.ಎ.ಪಿ.ಜೆ.ಅಬ್ದುಲ್ ಕಲಾಂ
🍁ಭಾರತದ ಕ್ಷಿಪಣಿ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಟಿಸ್ಸಿ ಥಾಮಸ್
🍁ಸ್ಟ್ರೀಟ್ ಲೈಟ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಪ್ರೋ. ಯು.ಆರ್.ರಾವ್
🍁ಸ್ಟೇಟ್ ಲೈಟ್ ವುಮೆನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಅನುರಾಧಾ ಟಿ.ಕೆ
🍁ಪ್ರಪಂಚದ ಮೊದಲ ಉಪಗ್ರಹ ಯಾವುದು?
ಉತ್ತರ: ಸೋವಿಯತ್ ಒಕ್ಕೂಟ(ರಷ್ಯಾ) 1957ರಲ್ಲಿ ಉಪಗ್ರಹ ಸ್ಪುಟ್ನಿಕ್ I ಉಡಾವಣೆ ಮಾಡಿತು
🍁ಭಾರತದ ಮೊದಲ ಉಪಗ್ರಹ ಯಾವುದು?
ಉತ್ತರ: ಭಾರತದ ಮೊದಲ ಉಪಗ್ರಹ ಆರ್ಯಭಟ, 1975
⛵️ಪ್ರಪಂಚದಲ್ಲಿ ಗಗನಯಾನ ಮಾಡಿದ ಮೊದಲ ಜೈವಿಕ ಪ್ರಾಣಿ
ಉತ್ತರ: ಲೈಕಾ ಶ್ವಾನವನ್ನು 1957ರಲ್ಲಿ ರಷ್ಯಾ ಕಳುಹಿಸಿತ್ತು
🍁ಪ್ರಪಂಚದ ಮೊದಲ ಗಗನಯಾನಿ ಯಾರು?
ಉತ್ತರ: ರಷ್ಯಾದ ಯೂರಿ ಗಗಾರಿನ್, 1961
📚 ಪ್ರಮುಖ ವಿಶೇಷತೆಗಳು
〰️〰️〰️〰️〰️〰️〰️〰️〰️〰️〰️〰️〰️〰️〰️
👉 ಕಾವೇರಿ ನದಿಯ ಉಪನದಿಗಳಲ್ಲಿ ಅತೀ ಉದ್ದವಾದ ನದಿ - *ಹೇಮಾವತಿ ನದಿ*
👉 ಕಾವೇರಿ ನದಿಯ ಉಪನದಿಗಳಲ್ಲಿ ಅತೀ ದೊಡ್ಡದಾದ ನದಿ - *ಭವಾನಿ ನದಿ*
👉 ಕೃಷ್ಣಾ ನದಿಯ ಉಪನದಿಗಳಲ್ಲಿ ಅತೀ ಉದ್ದವಾದ ನದಿ - *ಭೀಮಾ ನದಿ*
👉 ಕೃಷ್ಣಾ ನದಿಯ ಉಪನದಿಗಳಲ್ಲಿ ಅತೀ ದೊಡ್ಡದಾದ ನದಿ - *ತುಂಗಭದ್ರಾ ನದಿ*
👉 ಭಾರತದ ಸಂಪೂರ್ಣ ದಕ್ಷಿಣದ ನದಿ - *ಚಿತ್ತಾರ ನದಿ*
👉 ಕರ್ನಾಟಕದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಅತೀ ಉದ್ದವಾದ ನದಿ - *ಕಾಳಿ ನದಿ*
👉 ಭಾರತದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಅತೀ ಉದ್ದವಾದ ನದಿ - *ನರ್ಮದಾ ನದಿ*
👉 ಕರ್ನಾಟಕದಲ್ಲಿ ಹರಿಯುವ ಅತೀ ಉದ್ದವಾದ ನದಿ - *ಕೃಷ್ಣಾ ನದಿ*
👉 ಕರ್ನಾಟಕದಲ್ಲೇ ಹುಟ್ಟಿ ಕರ್ನಾಟಕದಲ್ಲಿ ಹರಿಯುವ ಅತೀ ಉದ್ದವಾದ ನದಿ - *ಕಾವೇರಿ ನದಿ*
👉 ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸುವ ನದಿ - *ನರ್ಮದಾ ನದಿ*
👉 ಕರ್ನಾಟಕವನ್ನು ಎರಡು ಭಾಗಗಳಾಗಿ ವಿಂಗಡಿಸುವ ನದಿ - *ತುಂಗಭದ್ರಾ ನದಿ*
No comments:
Post a Comment
If You Have any Doubts, let me Comment Here