Indian Constitution Notes
🌳IC POINTS🌳
🌸ಸಂವಿಧಾನದ ಯಾವ ಅನುಚ್ಛೇದ ಶಿಕ್ಷಣದ ಪ್ರಾರ್ಥಮಿಕ ಘಟ್ಟದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಂದು ಸರ್ಕಾರದ ಪ್ರಯತ್ನ ವಾಗಿರಬೇಕು ಎಂದು ಉಪಬಂಧಿಸುತ್ತದೆ?
- "350 ಎ"
🌸ಶಿಕ್ಷಣ ವಿಷಯವು ಸಂವಿಧಾನದ ಯಾವ ಪಟ್ಟಿಯಲ್ಲಿ ಬರುತ್ತದೆ?
- "ಸಮವರ್ತಿ ಪಟ್ಟಿ"
🌸ಏಕಕಾಲಕ್ಕೆ 14 ಬ್ಯಾಂಕುಗಳು ರಾಷ್ಟ್ರೀಕರಣಗೊಂಡ ವರ್ಷ ಯಾವುದು?
- 1969
ಭಾರತೀಯ ಸಂವಿಧಾನದ ಅನ್ವಯ ಉಚ್ಚ ನ್ಯಾಯಾಲಯಗಳಿಗೆ ಕೆಲವೊಂದು ರಿಟ್ ಗಳನ್ನು ಹೊರಡಿಸಲು ಅವಕಾಶಮಾಡಿಕೊಡುವ ಅನುಚ್ಛೇದ ಯಾವುದು?
- "226"
🌸ಭಾರತದಲ್ಲಿ ಮುಸ್ಲಿಂರ ಅಭಿವೃದ್ಧಿಯ ಸಾಪೇಕ್ಷ ಸ್ಥಿತಿ ಕುರಿತಂತೆ ತನಿಖೆ ನಡೆಸಿದ ಆಯೋಗ ಯಾವುದು?
- "ಜಸ್ಟಿಸ್ ರಾಜೇಂದ್ರ ಸಾಚಾರ್"
🌸ಭಾರತ ಸರ್ಕಾರದ "ಸಾರ್ವಜನಿಕ ಹಣದ ಪಾಲಕ" ಎಂದು ಯಾರನ್ನು ಕರೆಯುತ್ತಾರೆ?
- "ಭಾರತದ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್"
ಸಂವಿಧಾನದ ಯಾವ ಅನುಚ್ಛೇದವು ಅಂತರಾಷ್ಟ್ರೀಯ ಕೌಲುಗಳು,ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡುವ ಅಧಿಕಾರ ಸಂಸತ್ತಿಗೆ ಇರುವುದನ್ನು ಪ್ರತಿಬಿಂಬಿಸುತ್ತದೆ?
- "ಅನುಚ್ಛೇದ 253"
🌸"ರಿಟ್ ಆಫ್ ಮ್ಯಾಂಡಮಸ್" ಈ ಕೆಳಗಿನ ಯಾರಿಗೆ ಅನ್ವಯಿಸುವುದಿಲ್ಲ?
- "ರಾಜ್ಯಪಾಲರು"
🌸"ಕಾಪಿಪೋಸಾ"ಯಾವುದನ್ನು ನಿರ್ಮೂಲನಗೊಳಿಸಲು ರೂಪಿಸಲಾಗಿದೆ?
- "ಕಳ್ಳ ಸಾಗಾಣಿಕೆ"
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮೊದಲು ಜಾರಿಗೊಳಿಸಿದ ರಾಜ್ಯ ಯಾವುದು?
- "ರಾಜಸ್ಥಾನ"
🌸ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?
-"ಕೇಂದ್ರ ಹಣಕಾಸು ಕಾರ್ಯದರ್ಶಿ"
🌸ಸುಪ್ರೀಂಕೋರ್ಟ್ ನ್ಯಾಯಾಧೀಶರ ವೇತನ ಮತ್ತು ಭತ್ಯೆಗಳನ್ನು ನಿರ್ಧರಿಸುವವರು ಯಾರು?
- "ಸಂಸತ್ತು"
🌸ಸುಪ್ರೀಂಕೋರ್ಟ್ನ ಮೊದಲ ಮುಖ್ಯ ನ್ಯಾಯಾಧೀಶರು ಯಾರು?
- "ಹೆಚ್ ಜೆ ಕಾನಿಯಾ"
🌸ಯಾವ ಕಾಯ್ದೆ ಅನ್ವಯ 1774ರಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆಯಾಯಿತು?
- "1773ರ ರೆಗ್ಯುಲೇಟಿಂಗ್ ಆಕ್ಟ್"
🌸ಸಂವಿಧಾನ ತಿದ್ದುಪಡಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ಮೊದಲ ತೀರ್ಪು ಯಾವುದು?
- ನ್ಯಾಯಾಂಗ ನೇಮಕಾತಿ ಆಯೋಗವನ್ನು ರದ್ದುಗೊಳಿಸಿ ಕೊಲಿಜಿಯಂ ಪದ್ಧತಿಯನ್ನು ಮುಂದುವರೆಸಲು ಆದೇಶ.
🌸 ಸಂವಿಧಾನದ ಪ್ರಕಾರ ರಾಜ್ಯಪಾಲರು ತನ್ನ ನಡವಳಿಕೆಗೆ ಯಾರಿಗೆ ಜವಾಬ್ದಾರರಾಗಿರುತ್ತಾರೆ?
- "ರಾಷ್ಟ್ರಪತಿ"
🌸ಭಾರತ ಸಂವಿಧಾನದ ಪ್ರವರ್ತಕರ ಆಶೋತ್ತರಗಳನ್ನು ಪ್ರತಿನಿಧಿಸುವುದು ಯಾವುದು?
- "ಪ್ರಸ್ತಾವನೆ"
🌸ಭಾರತದ ನಾಗರಿಕರ ಸಾಮೂಹಿಕ ಸಮಾಜವಾದಿ ಆರ್ಥಿಕ ದ್ಯೇಯೋದ್ದೇಶಗಳನ್ನು ಇದರಲ್ಲಿ ಸೇರಿಸಲಾಗಿದೆ?
- "ರಾಜ್ಯ ನಿರ್ದೇಶಕ ತತ್ವಗಳು"
No comments:
Post a Comment
If You Have any Doubts, let me Comment Here