🌳ಇತಿಹಾಸದ ಪ್ರಮುಖ ಘಟನೆಗಳು:- ಭಾಗ 1
🍀ಭಾರತಕ್ಕೆ ಆರ್ಯರ ಆಗಮನ?
ಉತ್ತರ. 1500 ಕ್ರಿ.ಪೂ
🍀ಮಹಾವೀರನ ಜನನ?
ಉತ್ತರ. 540 ಕ್ರಿ.ಪೂ
🍀ಮಹಾವೀರನ ನಿರ್ವಾಣ?
ಉತ್ತರ. 468 ಕ್ರಿ.ಪೂ
🍀ಗೌತಮ ಬುದ್ಧನ ಜನನ?
ಉತ್ತರ. 563 ಕ್ರಿ.ಪೂ
🍀ಗೌತಮ ಬುದ್ಧನ ಮಹಾಪರಿವಾರ?
ಉತ್ತರ. 483 ಕ್ರಿ.ಪೂ
🍀ಭಾರತದ ಮೇಲೆ ಅಲೆಕ್ಸಾಂಡರ್ ದಾಳಿ?
ಉತ್ತರ. 326-325 ಕ್ರಿ.ಪೂ
🍀ಅಶೋಕನಿಂದ ಕಳಿಂಗದ ಮೇಲೆ ವಿಜಯ?
ಉತ್ತರ. 261 ಕ್ರಿ.ಪೂ
🍀ವಿಕ್ರಮ್ ಸಂವತ್ ಆರಂಭ?
ಉತ್ತರ. 58 ಕ್ರಿ.ಪೂ
🍀ಶಕ ಸಂವತ್ ಆರಂಭ?
ಉತ್ತರ. 78 ಕ್ರಿ.ಪೂ
🍀ಹಿಜ್ರಿ ಯುಗದ ಆರಂಭ?
ಉತ್ತರ. 622 ಕ್ರಿ.ಪೂ
🍀ಫಾ-ಹಿಯಾನ್ ಅವರ ಭಾರತ ಭೇಟಿ?
ಉತ್ತರ. 405-11 ಕ್ರಿ.ಪೂ
🍀ಹರ್ಷವರ್ಧನ್ ಆಳ್ವಿಕೆ?
ಉತ್ತರ. 606-647 ಕ್ರಿ.ಶ
🍀ಹ್ಯೂಯೆನ್ ತ್ಸಾಂಗ್ ಅವರ ಭಾರತ ಭೇಟಿ?
ಉತ್ತರ. 630 ಕ್ರಿ.ಶ
🍀ಸೋಮನಾಥ ದೇಗುಲದ ಮೇಲೆ ದಾಳಿ?
ಉತ್ತರ. 1025 ಕ್ರಿ.ಶ
🍀ಮೊದಲ ತರೈನ್ ಕದನ?
ಉತ್ತರ. 1191 ಕ್ರಿ.ಶ
🍀ತರೈನ್ ಎರಡನೇ ಯುದ್ಧ?
ಉತ್ತರ. 1192 ಕ್ರಿ.ಶ
🍀ಗುಲಾಮರ ರಾಜವಂಶದ ಸ್ಥಾಪನೆ?
ಉತ್ತರ. 1206 ಕ್ರಿ.ಶ
🍀ಭಾರತಕ್ಕೆ ವಾಸ್ಕೋಡಗಾಮಾ ಆಗಮನ?
ಉತ್ತರ. 1498 ಕ್ರಿ.ಶ
🍀ಮೊದಲ ಪಾಣಿಪತ್ ಯುದ್ಧ?
ಉತ್ತರ. 1526 ಕ್ರಿ.ಶ
🍀ಎರಡನೇ ಪಾಣಿಪತ್ ಯುದ್ಧ?
ಉತ್ತರ. 1556 ಕ್ರಿ.ಶ
🍀ಮೂರನೇ ಪಾಣಿಪತ್ ಯುದ್ಧ?
ಉತ್ತರ. 1761 ಕ್ರಿ.ಶ
🍀ಮೊದಲ ತರೈನ್ ಕದನ?
ಉತ್ತರ. 1191 ಕ್ರಿ.ಶ
🍀ಎರಡನೇ ತರೈನ್ ಯುದ್ಧ?
ಉತ್ತರ. 1192 ಕ್ರಿ.ಶ
🍀ಗುಲಾಮ ವಂಶದ ಸ್ಥಾಪನೆ?
ಉತ್ತರ. 1206 ಕ್ರಿ.ಶ
🍀ಭಾರತಕ್ಕೆ ವಾಸ್ಕೋಡಗಾಮಾ ಆಗಮನ?
ಉತ್ತರ. 1498 ಕ್ರಿ.ಶ
🍀ಮೊದಲ ಪಾಣಿಪತ್ ಯುದ್ಧ?
ಉತ್ತರ. 1526 ಕ್ರಿ.ಶ
🍀ಎರಡನೇ ಪಾಣಿಪತ್ ಯುದ್ಧ?
ಉತ್ತರ. 1556 ಕ್ರಿ.ಶ
🍀ಮೂರನೇ ಪಾಣಿಪತ್ ಯುದ್ಧ?
ಉತ್ತರ. 1761 ಕ್ರಿ.ಶ
🍁ಪ್ರಮುಖ ಮನೆತನಗಳು ಮತ್ತು ಕಲೆ, ವಾಸ್ತುಶಿಲ್ಪ🍁
💐 ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ 💐
📌NOTE :
ಬಾದಾಮಿ ಚಾಲುಕ್ಯರು ವೇಸರ ಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ವೇಸರ ಶೈಲಿ ಎಂದರೆ ದಕ್ಷಿಣ ಭಾರತದ ದ್ರಾವಿಡ ಶೈಲಿ ಮತ್ತು ಉತ್ತರ ಭಾರತದ ನಾಗರಶೈಲಿಯ ಮಿಶ್ರಣವಾಗಿದೆ.
📌 ಬಾದಾಮಿ ಚಾಲುಕ್ಯರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು
💐ಐಹೊಳೆ
📌 ಫರ್ಗ್ಯುಸನ್ ರವರು ಐಹೊಳೆಗೆ ವಾಸ್ತುಶಿಲ್ಪದ ಪ್ರಯೋಗಶಾಲೆ ಎಂದು ಕರೆದಿದ್ದಾರೆ.
📌 ಪರ್ಶಿಬ್ರೌನರವರು ಈ ನಗರಕ್ಕೆ ದೇವಾಲಯಗಳ ತೊಟ್ಟಿಲು ಎಂದು ವರ್ಣಿಸಿದ್ದಾರೆ.
📌 ದೇವಾಲಯಗಳು : ಮೇಗುತಿ, ಲಾಡ್ ಖಾನ್, ಹುಚ್ಚ ಮಲ್ಲಿ ಮತ್ತು ದುರ್ಗಾ ದೇವಾಲಯಗಳು ಕಂಡುಬರುತ್ತವೆ.
👉 ಬಾದಾಮಿ (ವಾತಾಪಿ )
👉 ಪಟ್ಟದಕಲ್ಲು (ಕಿಸುವೊಳಲ್)
📌 ಶಾತವಾಹನರ ವಾಸ್ತುಶಿಲ್ಪ
📌 ಶಾತವಾಹನರು ಲಲಿತಕಲೆಗಳ ಆರಾಧಕರಾಗಿದ್ದರು.
📌ಅವರು ಬೌದ್ಧ ವಾಸ್ತುಶಿಲ್ಪವನ್ನು ಪೋಷಿಸಿದರು.
📌 ಚೈತ್ಯಾಲಯಗಳು, ವಿಹಾರಗಳು ಮತ್ತು ಸ್ತುಪಗಳೆಂಬ 3 ವಿಧದ ಸ್ಮಾರಕಗಳನ್ನು ನಿರ್ಮಿಸಿದರು.
💐 ಶಾತವಾಹನರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು.
🔸 ಕಾರ್ಲೆ 🔸 ನಾಗಾರ್ಜುನಕೊಂಡ
🔸 ಅಜಂತ 🔸ನಾಸಿಕ್
🔸ಕೊಂಡಾನೆ 🔸 ಬ್ರೋಚ್
🔸ಜುನ್ನಾರ್ 🔸 ಪೈತಾನ್
🔸ಕನ್ಹೆರಿ 🔸 ತಗಾರ
💐ಕದಂಬರ ವಾಸ್ತುಶಿಲ್ಪ💐
📌 ಹಲಸಿಯ ಮೃಗೇಶವರ್ಮನು ಕಟ್ಟಿಸಿದ ಜೈನ ಬಸದಿ ಅವರ ಆರಂಭ ರಚನೆಯಾಗಿದೆ.
📌 ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಪ್ರಾಚೀನ ದೇವಾಲಯಗಳ ಕಲಾಕೃತಿ ತಾಳಗುಂದದ ಪ್ರಾಣೇಶ್ವರ ದೇವಾಲಯ ಎಂದು ಡಾ. ಎಂ ಹೆಚ್ ಕೃಷ್ಣರವರು ಹೇಳಿದ್ದಾರೆ.
📌 ಕದಂಬರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು ಮತ್ತು ದೇವಾಲಯಗಳು.
📌 ಹಲಸಿ ➖ಕಲ್ಲೇಶ್ವರ ದೇವಾಲಯ
📌 ಬನವಾಸಿ ➖ ಮಧುಕೇಶ್ವರ ದೇವಾಲಯ
📌 ಗೋಕರ್ಣ ➖ ದ್ವಿಬಾಹು ಗಣೇಶ
📌 ಜಂಬೇಹಳ್ಳಿ ➖ ದುರ್ಗಾ ವಿಗ್ರಹಗಳು
📌 ಗುಡ್ನಾಪುರ ➖ ಮನ್ಮಥ ದೇವಾಲಯ
💐ಗಂಗರ ವಾಸ್ತುಶಿಲ್ಪ💐
📌 ಗಂಗರ ಕಾಲದ ಸ್ಮಾರಕಗಳಲ್ಲಿ ಸೂರ್ಯ ಉದಯಿಸುತ್ತಿರುವ ಚಿತ್ರ ಸಾಮಾನ್ಯವಾಗಿ ಕಂಡುಬಂದಿದೆ.
💐 ಗಂಗರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು ಮತ್ತು ದೇವಾಲಯಗಳು.
📌 ತಲಕಾಡು ಮರುಳೇಶ್ವರ ಪಂಚಲಿಂಗೇಶ್ವರ ಮತ್ತು ಪಾತಾಳೇಶ್ವರ ದೇವಾಲಯ
📌 ಮಣ್ಣೆ ➖ಕಪಿಲೇಶ್ವರ ದೇವಾಲಯ
📌 ಕೋಲಾರ ➖ಕೋಲಾರಮ್ಮನ ದೇವಾಲಯ
📌 ನರಸಮಂಗಲ➖ ರಾಮಲಿಂಗೇಶ್ವರ ದೇವಾಲಯ
📌 ಶ್ರವಣಬೆಳಗೊಳ➖ ಗೊಮ್ಮಟೇಶ್ವರನ ವಿಗ್ರಹ, ಬ್ರಹ್ಮದೇವನ ಸ್ತಂಭ ಮತ್ತು ಮಾನಸ್ತಂಭಗಳು.
💐ಹೊಯ್ಸಳರ ವಾಸ್ತುಶಿಲ್ಪ💐
📌 ಇವರ ಕಾಲದ ದೇವಾಲಯಗಳು ನಕ್ಷತ್ರಾಕಾರದಲ್ಲಿ ನಿರ್ಮಾಣವಾಗಿವೆ.
📌ಇವರು ಹೊಯ್ಸಳ ಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ್ದಾರೆ.
📌 ಹೊಯ್ಸಳರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು ಮತ್ತು ದೇವಾಲಯಗಳು.
👉 ಬೇಲೂರು ➖ ಚೆನ್ನಕೇಶವ ದೇವಾಲಯ
👉ಹಳೇಬೀಡು ➖ ಹೊಯ್ಸಳೇಶ್ವರ ದೇವಾಲಯ (ಕೇತಮಲ್ಲ ನಿರ್ಮಿಸಿದನು)
👉 ಸೋಮನಾಥಪುರ ➖ ಕೇಶವ ದೇವಾಲಯ
👉 ಹರಿಹರ ➖ ಹರಿಹರೇಶ್ವರ ದೇವಾಲಯ
👉 ಮಂಡಗದ್ದೆ ➖ ಲಕ್ಷ್ಮೀನರಸಿಂಹ ದೇವಾಲಯ
👉 ಗೋವಿಂದ ಹಳ್ಳಿ ➖ ತತ್ಪುರುಷ ಶಿವಲಿಂಗ ದೇವಾಲಯ
ಪ್ರಮುಖ ಕಾಯ್ದೆಗಳು ಜಾರಿಗೆ ತಂದ ಬ್ರಿಟಿಷ್ ಗೌವರ್ನರ್ ಮತ್ತು ವೈಸರಾಯ್
👉ರಾಬರ್ಟ್ ಕ್ಲೈವ್ - ಬಂಗಾಳದಲ್ಲಿ ದ್ವಿಮುಖ ಸರ್ಕಾರ ಪದ್ಧತಿ ಜಾರಿ
👉ಲಾರ್ಡ್ ಕಾರ್ನ್ ವಾಲಿಸ್ - ಕಾಯಂ ಜಮೀನ್ದಾರಿ ಪದ್ಧತಿ
👉ಥಾಮಸ್ ಮನ್ರೋ - ರೈತವಾರಿ ಪದ್ಧತಿ
👉ವಿಲಿಯಂ ಬೆಂಟಿಕ್ - ಮಹಲ್ವಾರಿ ಪದ್ಧತಿ
👉ಲಾರ್ಡ್ ಲಿಟ್ಟನ್ - ವರ್ನ್ಯಾಕುಲರ್ ಫ್ರೆಸ್ ಆಕ್ಟ್
👉ಲಾರ್ಡ್ ಡಾಲ್ ಹೌಸಿ - ದತ್ತು ಮಕ್ಕಳಿಗೆ ಹಕ್ಕಿಲ್ಲ
👉ಲಾರ್ಡ್ ವೆಲ್ಲೆಸ್ಲಿ - ಸಹಾಯಕ ಸೈನ್ಯ ಪದ್ಧತಿ
👉ಲಾರ್ಡ್ ರಿಪ್ಪನ್ - ಇಲ್ಬರ್ಟ್ ಕಾಯ್ದೆ ಜಾರಿ
👉ಲಾರ್ಡ್ ಮಿಂಟೊ - ಮುಸ್ಲಿಂ ಲೀಗ್ ಸ್ಥಾಪನೆ
👉ಲಾರ್ಡ್ ಹಾರ್ಡಿಂಜ್ - ಬಂಗಾಳದ ವಿಭಜನೆಯನ್ನು ಹಿಂತೆಗೆದುಕೊಳ್ಳಲ
👉ಲಾರ್ಡ್ ಚೆಮ್ಸ್ ಫರ್ಡ್ - ರೌಲತ್ ಕಾಯ್ದೆ ಜಾರಿ
➗➗➗➗➗➗➗➗➗➗➗➗➗
ㅤㅤ💸 ಭಾರತದ ಪ್ರಮುಖ ಶಿಖರಗಳು 💸
➗➗➗➗➗➗➗➗➗➗➗➗➗
🌐 ನಿಲಿಗಿರಿ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ 🔄 ದೊಡ್ಡ ಬೆಟ್ಟ
🌐 ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ
🔄 ಆನೈಮುಡಿ
🌐 ಪೂರ್ವ ಘಟ್ಟಗಳಲ್ಲಿನ ಅತ್ಯಂತ ಎತ್ತರವಾದ
ಶಿಖರ 🔄 ಆರ್ಮಕೊಂಡ್
🌐 ಪಶ್ಚಿಮ ಘಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ 🔄 ಆನೈಮುಡಿ
🌐 ಸಾತ್ಪುರ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ 🔄 ದುಗ್ಫಗಾರ
🌐 ವಿಂಧ್ಯ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ 🔄 ಅಮರಕಂಟಕ
🌐 ಅರಾವಳಿ ಬೆಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ 🔄 ಗುರು ಶಿಖರ
🌐 ನಾಗಾ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ 🔄 ಸಾರಾಮತಿ
🌐 ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿನ ಅತ್ಯಂತ ಎತ್ತರವಾದ ಶಿಖರ 🔄 ಸ್ಯಾಡುಲ್
ಶಿಖರ
No comments:
Post a Comment
If You Have any Doubts, let me Comment Here