TIME TABLE FOR THE DEPARTMENT EXAM 2024 FIRST SESSION
ಈ ಕುರಿತಾದ ವಿವರ ಇಲ್ಲಿದೆ (Job Alert).
ಪ್ರಥಮ ಹಂತದ ಪರೀಕ್ಷೆಗಳು
ಜೂನ್ 7ರಂದು ಬೆಳಗ್ಗೆ 10ರಿಂದ 12ರ ತನಕ ಅಕೌಂಟ್ಸ್ ಲೋಯರ್ (01) ಮತ್ತು ಮಧ್ಯಾಹ್ನ 2ರಿಂದ 4ರ ತನಕ ಜನರಲ್ ಲಾ ವಿಭಾಗ-II (08) ಪರೀಕ್ಷೆ ನಡೆಯಲಿದೆ.
ಜೂನ್ 8ರಂದು ಬೆಳಗ್ಗೆ 10ರಿಂದ 12ರ ತನಕ ಅಕೌಂಟ್ಸ್ ಹೈಯರ್-ಪತ್ರಿಕೆ -1 (22/1) ಮತ್ತು ಮಧ್ಯಾಹ್ನ 2ರಿಂದ 4 ಗಂಟೆ ತನಕ ಹೈಯರ್-ಪತ್ರಿಕೆ -2 (22/2) ಪರೀಕ್ಷೆ ಆಯೋಜಿಸಲಾಗಿದೆ.
ಜೂನ್ 9ರಂದು ಬೆಳಗ್ಗೆ 10ರಿಂದ 12ರ ತನಕ ಜನರಲ್ ಲಾ ಭಾಗ-I ಪತ್ರಿಕೆ-1 (36/1) ಮತ್ತು ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಜನರಲ್ ಲಾ ಭಾಗ-I ಪತ್ರಿಕೆ-2 (36/2) ಪರೀಕ್ಷೆ ನಡೆಯಲಿದೆ.
ದ್ವಿತೀಯ ಹಂತದ ಪರೀಕ್ಷೆಗಳು
ಇನ್ನು ದ್ವಿತೀಯ ಹಂತದ ಪರೀಕ್ಷೆಗಳು ವಿಭಾಗೀಯ ಕೇಂದ್ರಗಳಲ್ಲಿ ಜೂನ್ 11ರಿಂದ 23ರ ತನಕ ಆಯೋಜಿಸಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ.
ತೃತೀಯ ಹಂತದ ಪರೀಕ್ಷೆ
ಮೂರನೇ ಹಂತದ ಪರೀಕ್ಷೆ ಜೂನ್ 24ರಿಂದ 29ರ ತನಕ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
How download file: click on given link start to download.
Where to click for download: after the given image, below there is a link which was mentioned as "Click to download "
How to find single page information: Click on the image, which was uploaded below the text, then magnifying that images to read, if you need to further use please download it.
No comments:
Post a Comment
If You Have any Doubts, let me Comment Here