Memory Based GK Questions 2024
01)ಭಾಮಾ ಕಲ್ಪಂ ಯಾವ ನೃತ್ಯಕ್ಕೆ ಸಂಬಧಿಸಿದೆ? ಕುಚಿಪುಡಿ
02) ಮೌರ್ಯ ವಂಶದ ರಾಜಧಾನಿ? ಪಾಟಲೀಪುತ್ರ
03) ರಾಜ್ಯಸಭೆಯ ಗರಿಷ್ಠ ಸದಸ್ಯರ ಸಂಖ್ಯೆ? 250
04) FIFA ವಿಶ್ವಕಪ 2022 ಎಲ್ಲಿ ನಡದಿದೆ? ಕತಾರ
05) FIFA ವಿಶ್ವಕಪ್ 2022 ಯಾರು ವಿಜೇತರು? ಅರ್ಜೆಂಟೀನಾ
06) Make In India ಯಾವಾಗ ಶುರು ಆಗಿದೆ? 25 Sep 2014
07) ಭರತನಾಟ್ಯಕ್ಕೆ " ಸಂಗೀತ ನಾಟಕ ಅಕಾಡೆಮಿ " ಪ್ರಶಸ್ತಿ ಯಾರಿಗೆ ನೀಡಲಾಗಿದೆ?
08) ಬಿಹು ನೃತ್ಯದ ಪ್ರಕಾರ ಯಾವದು?
ಒಟ್ತ್ ಮೂರು ಇವೆ
ರೊಂಗಲಿ ಬಿಹು
ಬೊಂಗಲಿ ಬಿಹು
ಕೊಂಗಲಿ ಬಿಹು
09) ಬೆರಿಯಮ್ ಹೈಡ್ರಾಕ್ಸೈಡ್ ರ chemical formula ? Ba(oh)2
10) ಪಂಚವಾರ್ಷಿಕ ಯೋಜನೆ
11) ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಯಾವ ಅಧಿಕಾರ ಕಸಿದುಕೊಳ್ಳಲು ಸಾಧ್ಯವಿಲಾ? Article 20 & 21
12) ಪದ್ಮ ವಿಭೂಷಣ 2023 ಪ್ರಶಸ್ತಿ ವಿಜೇತರು? Option ಮೇಲೆ depend
13) ಕೃಷ್ಣ ಭಗವಾನಗೆ ಸಂಬಧಿಸಿದ ನೃತ್ಯ? ಓಡಿಸಿ
14) ರಂಜಿತ ಗೊಲ್ಡ್ ಟ್ರೋಪಿ ಯಾವುದಕ್ಕೆ ಸಂಬಂಧಿಸಿದೆ? ಹಾಕಿ
15) ಕವರ್ ಹಾಗೂ ಮಿಡ್ ಆಫ್ ನಡುವಿನ ಶಾಟ್ ಗೆ ಎನಂದು ಕರೆಯುತ್ತಾರೆ? ಕವರ್ ಡ್ರೈವ್
Set 2👇👇👇👇
01) ಸೈಮನ್ ಕಮೀಷನ್ ಭಾರತಕ್ಕೆ ಯಾವಾಗ ಬಂದಿದೆ? 03 Feb 1928
02) ರಾಧಾ ಶ್ರೀಧರ ಯಾವ ನೃತ್ಯಕ್ಕೆ ಸಂಬಧಿಸಿದ್ದಾರೆ? ಭರತನಾಟ್ಯ
03) ಪಂಡಿತ್ ರವಿಶಂಕರ್ ಅವರು ಯಾವ ವಾದ್ಯಕ್ಕೆ ಸಂಬಂಧಿಸಿದ್ದರೆ? ಸೀತಾರ
04) ಫುಟ ಬಾಲ್ ಆಟದಲ್ಲಿ ಒಂದು ಟೀಮ್ ಅಲ್ಲಿ ಎಷ್ಟು ಆಟಗಾರರು ಇರುತ್ತಾರೆ? 11
05) ಅಂಜುಮ ಚೋಪ್ರಾ ಯಾವ ಕ್ರಿಡೆಗೆ ಸಂಬಧಿಸಿದ್ದಾರೆ? ಕ್ರಿಕೆಟ್
06) ಗ್ಯಾಸನಿಂದ ಘನಕ್ಕೆ ಬದಲವಾಣೆಗೆ ಎನೆಂದು ಕರೆಯುತ್ತಾರೆ?
07) ಧ್ವಜಕ್ಕೆ ಅವಮಾನ ಮಾಡುವುದು ಯಾವ ಮೂಲಭೂತ ಕರ್ತವ್ಯದಲ್ಲಿ ಅಪರಾಧ ಎಂದು ತಿಳಿಸಲಾಗಿದೆ? 51 ಕ
08) Fifa U-17 2023 ವರ್ಲ್ಡ್ ಕಪ್ ಎಲ್ಲಿ ನಡೆದಿದೆ? ಇಂಡೊನೇಷ್ಯ
09) ರತನ ಟಾಟಾ ಅವರಿಗೆ ಉದ್ಯೋಗ ರತ್ನ ಯಾವ ರಾಜ್ಯ ನೀಡಿದೆ? ಮಹಾರಾಷ್ಟ್ರ
10) ರುಕ್ಮಿಣಿ ದೇವಿ ಯಾವ ನೃತ್ಯಕ್ಕೆ ಸಂಬಧಿಸಿದ್ದಾರೆ? ಭರತನಾಟ್ಯ
11) ಕಥಕ ಎನಿದೆ? ನೃತ್ಯ
12) ಈ ಕೆಳಗಿನ ಯಾವ ರಾಜ್ಯದಲ್ಲಿ ಕಡಿಮೆ ಲಿಂಗಾನುಪಾತ ಇದೆ?
01)ತಮಿಳನಾಡು
02) ರಾಜಸ್ಥಾನ
03) ಮಧ್ಯಪ್ರದೇಶ
04) ಆಂಧ್ರಪ್ರದೇಶದ
ರಾಜಸ್ಥಾನ (Option ಅಲ್ಲಿ ಕೊಟ್ಟಿರುವ ರಾಜ್ಯಗಳಲ್ಲಿ ಇದೆ ಅತಿ ಕಡಿಮೆ ಹೊಂದಿದೆ)
ಆದರೆ ಅತಿ ಕಡಿಮೆ ಹರಿಯಾಣ ಇದೆ.
11) ಭಕ್ತಿ ಆಂದೋಲನದ ಬಗ್ಗೆ
12) ಹಸಿರು ಕ್ರಾಂತಿಯ ಜನಕ? M S ಸ್ವಾಮಿನಾಥನ್
14) ಹರಪ್ಪಾ ನಾಗರಿಕತೆ ಯಾವ ನದಿಯ ದಡದಲ್ಲಿ ಸಿಕ್ಕೆದೆ? ರಾವಿ ನದಿ
Set 3👇👇👇👇
01) 10ನೇ ಪಂಚವಾರ್ಷಿಕ ಯೋಜನೆಯ ಉದ್ದೇಶ
02) ಆಂಧ್ರಪ್ರದೇಶಕ್ಕೆ ಸಂಬಧಿತ ನೃತ್ಯ? ಕುಚಿಪುಡಿ
03) ಮೌರ್ಯ ವಂಶದ ಸಂಸ್ಥಾಪಕ? ಚಂದ್ರಗುಪ್ತ ಮೌರ್ಯ
04) ಸಮಯದ SI Unit? ಸೆಕೆಂಡ್
05) ಹಸಿರು ಕ್ರಾಂತಿಯ ಬಗ್ಗೆ
06) ಮೂಲಭೂತ ಕರ್ತವ್ಯಗಳ ಬಗ್ಗೆ
07) ನೃತ್ಯಗಳ Match the following
08) 2011 ರ ಜನಗಣತಿಯಲ್ಲಿ ಭಾರತೀಯ ಮಹಿಳಾ ಸಾಕ್ಷರತೆಯ ದರ?
09) ರಾಜ್ಯಸಭೆಯ ಗರಿಷ್ಠ ಚುನಾಯಿತ ಸದಸ್ಯರ ಸಂಖ್ಯೆ? 238
10) ಟಿಪ್ಪು ಸುಲ್ತಾನ್ ಮೈಸೂರಿನ ರಾಜ್ಯದ ರಾಜ ಯಾವಾಗ ಆದನು? 1782
11) ಸಯ್ಯದ ಮುಸ್ತಾಕ ಅಲಿ ಟ್ರೋಫಿ ಯಾರು ಗೆದ್ದಿದ್ದಾರೆ? ಪಂಜಾಬ
12) ಟೆಬಲ್ ಟೆನಿಸ್ ಅಲ್ಲಿ ಸೊನ್ನೆ ಸ್ಕೊರ್ ಗೆ ಎನೆಂದು ಕರೆಯುತ್ತಾರೆ? ಲವ್
🔴ಪ್ರಮುಖ ದೇಶಗಳ ಕರೆನ್ಸಿಗಳು🔴
💥ದೇಶಗಳು : ರಾಜಧಾನಿ : ಕರೆನ್ಸಿ💥
👉ಈಜಿಪ್ಟ್ : ಕೈರೋ : ಈಜಿಪ್ಟಿಯನ್ ಫೌಂಡ್
👉ಲಿಬಿಯಾ : ಟ್ರಿಪೋಲಿ : ದಿನಾರ್
👉ಜಿಂಬಾಂಬ್ವೆ : ಹರಾರೆ : ಯುನೈಟೆಡ್ ಸ್ಟೇಟ್ಸ್ ಡಾಲರ್
👉ಆಫ್ಘಾನಿಸ್ತಾನ : ಕಾಬೂಲ್ : ಅಫ್ಘಾನಿ
👉ಬಾಂಗ್ಲಾದೇಶ : ಢಾಕಾ : ಟಾಕಾ
👉ಭೂತಾನ್ : ಥಿಂಫು : ಭೂತಾನ್ ಗುಲ್ಟ್ರಮ್
👉ಚೀನಾ : ಬೀಜಿಂಗ್ : ಯುವಾನ್ ( ರೆನ್ ಮಿನ್ ಬಿ)
👉ಇರಾನ್ : ತೆಹರಾನ್ : ರಿಯಾಲ್
👉ಇರಾಕ್ : ಬಾಗ್ದಾದ್ : ಇರಾಕ್ ದಿನಾರ್
● ಮೊಟ್ಟ ಮೊದಲ ಬಾರಿಗೆ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗ:ಸಿ. ರಾಜಗೋಪಾಲಚಾರಿ.
● ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿಜ್ಞಾನಿ:ಸರ್ ಸಿ.ವಿ. ರಾಮನ್(1930 ರಲ್ಲಿ ಭೌತಶಾಸ್ತ್ರದ ನೊಬೆಲ್)
● ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಉಪರಾಷ್ಟ್ರಪತಿ:ಡಾ.ಎಸ್.ರಾಧಾಕೃಷ್ಣನ್.
● ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಪ್ರಧಾನಿ:ಜವಾಹರ್ ಲಾಲ್ ನೆಹರೂ.
● ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ:ಸರ್.ಎಂ.ವಿಶ್ವೇಶ್ವರಯ್ಯ.
● 1921 ರಲ್ಲಿ ಕಾಶಿ ವಿದ್ಯಾಪೀಠ (ಇದು ಮುಂದೆ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ ಎಂದು ಕರೆಯಲಾಯಿತು) ಸ್ಥಾಪಿಸಿದವರು:ಭಗವಾನ್ ದಾಸ್(1955 ರಲ್ಲಿ ಭಾರತ ರತ್ನ)
● ಉತ್ತರ ಪ್ರದೇಶ ರಾಜ್ಯದ ಮೊದಲ ಮುಖ್ಯಮಂತ್ರಿ:ಗೋವಿಂದ ವಲ್ಲಭಪಂತ್(1957 ರಲ್ಲಿ ಭಾರತ ರತ್ನ ಪ್ರಶಸ್ತಿ)
● ಆಧುನಿಕ ಪಶ್ಚಿಮ ಬಂಗಾಳದ ಪಿತಾಮಹ:ಡಾ.ಬಿ.ಸಿ.ರಾಯ್.(1961 ಭಾರತ ರತ್ನ ಪ್ರಶಸ್ತಿ.)
● ಮೊದಲ ಬಾರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪಡೆದವರು:ಲಾಲ್ ಬಹದ್ದೂರ್ ಶಾಸ್ತ್ರಿ.(1966)
● ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳೆ:ಇಂದಿರಾ ಗಾಂಧಿ(1971)
● ಭಾರತ ರತ್ನ ಪಡೆದ ಮೊದಲ ವಿದೇಶಿಗ:ಖಾನ್ ಅಬ್ದುಲ್ ಗಫರ್ ಖಾನ್.
● 1990 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು:ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನೆಲ್ಸನ್ ಮಂಡೇಲಾ.
● APJ ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ನೀಡಿದ್ದು:1997 ರಲ್ಲಿ.
● 2009 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು:ಪಂಡಿತ್ ಭೀಮಸೇನ ಜೋಶಿ(2ನೇ ಕನ್ನಡಿಗ).
● ಭಾರತ ರತ್ನ ಪಡೆದ ಅತಿ ಕಿರಿಯ ವಯಸ್ಸಿನ ವ್ಯಕ್ತಿ:ಸಚಿನ್ ತೆಂಡೂಲ್ಕರ್(2014) 40ನೇ ವಯಸ್ಸಿನಲ್ಲಿ.
●
🙏🏻🙏🏻🙏🏻🙏🏻🙏🏻🙏🏻
No comments:
Post a Comment
If You Have any Doubts, let me Comment Here