⛰ *ಕೆ2* = ಭಾರತದ ಅತಿ ಎತ್ತರದ ಶಿಖರ
⛰ *ದೊಡ್ಡಬೆಟ್ಟ* = ನೀಲಗಿರಿ ಬೆಟ್ಟಗಳಲ್ಲಿ ನ ಅತಿ ಎತ್ತರದ ಶಿಖರ
⛰ *ಅನೈಮುಡಿ* = ದಕ್ಷಿಣ ಭಾರತದಲ್ಲಿ ಅತಿ ಎತ್ತರದ ಶಿಖರ
⛰ *ಅರ್ಮಕೊಂಡ* = ಪೂರ್ವ ಘಟ್ಟಗಳಲ್ಲಿ ಅತಿ ಎತ್ತರವಾದ ಶಿಖರ
⛰ *ದುಗ್ಪಾಗಾರ* = ಸಾತ್ಪುರ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರವಾದ ಶಿಖರ
⛰ *ಅಮರಕಂಟಕ* = ವಿಂದ್ಯ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರದ ಶಿಖರ
⛰ *ಗುರುಶಿಖರ* = ಅರಾವಳಿ ಬೆಟ್ಟಗಳಲ್ಲಿ ಅತಿ ಎತ್ತರದ ಶಿಖರ
☘️ *Vedanthangalಇದು ಭಾರತದ ಮೊದಲ ಪಕ್ಷಿಧಾಮ*
👉 *ತಮಿಳುನಾಡು* ರಾಜ್ಯದಲ್ಲಿ ಕಂಡು ಬರುತ್ತದೆ.
👉 ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಜಿಮ್ ಕಾರ್ಬೆಟ್ - ಆರಂಭದಲ್ಲಿ ಇದನ್ನು *ಹೈಲೆ ರಾಷ್ಟ್ರೀಯ ಉದ್ಯಾನವನ* ಎನ್ನುತ್ತಿದ್ದರು. ಇದು ಉತ್ತರಖಂಡ ರಾಜ್ಯದಲ್ಲಿ ಕಂಡು ಬರುತ್ತದೆ.
👉 ದೇಶದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನ - *ಹೇಮಿಸ್* ಇದು ಲಡಾಖ್ ದಲ್ಲಿ ಕಂಡು ಬರುತ್ತದೆ.
👉 ದೇಶದ ಅತಿ ಚಿಕ್ಕ ರಾಷ್ಟ್ರೀಯ ಉದ್ಯಾನವನ - *ಸೌತ್ ಬಟೇನ್ -* ಅಂಡಮಾನ್ ನಿಕೋಬಾರ್ ದ್ವಿಪದಲ್ಲಿ ಕಂಡು ಬರುತ್ತದೆ.
👉 ಪ್ರಪಂಚದ ಮೊದಲ ರಾಷ್ಟ್ರೀಯ ಉದ್ಯಾನವನ - *ಯಲ್ಲೊಸ್ಟೊನ್ ಅಮೆರಿಕಾದಲ್ಲಿ ಕಂಡು ಬರುತ್ತದೆ.*
👉 ದೇಶದ ಮೊದಲ ಸಾಗರ(ಮರೈನ್) ರಾಷ್ಟ್ರೀಯ ಉದ್ಯಾನವನ - *ಗಲ್ಪ್ ಆಫ್ ಕಚ್ -* ಇದು ಗುಜರಾತ್ ರಾಜ್ಯದಲ್ಲಿ ಕಂಡು ಬರುತ್ತದೆ.
👉 ದೇಶದ ಮೊದಲ & ಅತಿ ದೊಡ್ಡ ಚಿಟ್ಟೆಗಳ ಉದ್ಯಾನವನ - *ಬನ್ನೇರಘಟ್ಟ* - ಇದು ಕರ್ನಾಟಕದಲ್ಲಿ ಕಂಡು ಬರುತ್ತದೆ.
👉 ಪ್ರಪಂಚದ ಮೊದಲ ರಾಮ್ಸಾರ್ ತಾಣ - *ಕೋಬರ್ಗ್ ಪೆನಿನ್ಸುಲಾ -* ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ.
👉 ಭಾರತದ ಮೊದಲ ರಾಮ್ಸಾರ್ ತಾಣ - *ಚಿಲ್ಕಾ ಸರೋವರ* ಇದು ಒಡಿಸಾ ರಾಜ್ಯದಲ್ಲಿ ಕಂಡು ಬರುತ್ತದೆ.
ಜಗತ್ತಿನ ಪ್ರಮುಖವಾದ ಗಡಿ ರೇಖೆಗಳು
🎞 ಮ್ಯಾಕ್ ಮೋಹನ್ - ಭಾರತ ಮತ್ತು ಚೀನಾ...
🎞 ಡ್ಯುರಾಂಡ್ ರೇಖೆ - ಭಾರತ ಮತ್ತು ಅಫ್ಘಾನಿಸ್ತಾನ...
🎞 ಡ್ಯುರಾಂಡ್ ರೇಖೆ - ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ...
🎞 ಪಾಕ್ ಜಲಸಂಧಿ - ಭಾರತ ಮತ್ತು ಶ್ರೀಲಂಕಾ...
🎞 ಹಿಂಡೆನ ಬರ್ಗ್ ರೇಖೆ - ಜರ್ಮನಿ ಮತ್ತು ಪೋಲ್ಯಾಂಡ್...
🎞 ಸಿಗ್ರಿಡ್ ರೇಖೆ - ಜರ್ಮನಿ ಮತ್ತು ಪ್ರಾನ್ಸ್...
🎞 ಓಡೆರ್ ನಿಸ್ಸೆ - ಜರ್ಮನಿ ಮತ್ತು ಪೋಲ್ಯಾಂಡ್...
🎞 ಮನ್ನೆರ ಹಿಮ್ - ರಷ್ಯಾ ಮತ್ತು ಫಿನ್ ಲ್ಯಾಂಡ್...
🎞 24 ನೇ ರೇಖೆ - ಭಾರತ ಮತ್ತು ಪಾಕಿಸ್ತಾನ...
🎞 38 ನೇ ರೇಖೆ - ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ...
🎞 49 ನೇ ರೇಖೆ - ಅಮೇರಿಕಾ ಮತ್ತು ಕೆನಡಾ...
No comments:
Post a Comment
If You Have any Doubts, let me Comment Here