ㅤ
🔥 ಆಸ್ಟ್ರೇಲಿಯಾ ಖಂಡ 🔥
🔰ಪ್ರಪಂಚದ ಅತಿ ಚಿಕ್ಕ ಖಂಡ – ಆಸ್ಟ್ರೇಲಿಯಾ ಖಂಡ
🔰ಆಸ್ಟ್ರೇಲಿಯಾ ಖಂಡವನ್ನು ಕಂಡು ಹಿಡಿದವರು – ಜೇಮ್ಸ್ ಕುಕ್
🔰ಆಸ್ಟ್ರೇಲಿಯಾ ರಾಷ್ಟ್ರೀಯ ಪ್ರಾಣಿ – ಕಾಂಗರೂ
🔰ಈ ಖಂಡವನ್ನು ಮರುಭೂಮಿಗಳ ಖಂಡ ಎನ್ನುವರು.
🔰ಈ ಖಂಡವನ್ನು ಸಮತಟ್ಟಾದ ಖಂಡ ಎನ್ನುವರು.
🔰ಈ ದೇಶದಲ್ಲಿ ಆರ್ಟಿಸಿಯನ್ ಬಾವಿಗಳು ಕಂಡುಬರುತ್ತದೆ.
🔰ಪ್ರಪಂಚದಲ್ಲಿ ಅತಿ ಹೆಚ್ಚು ಕುರಿಗಳನ್ನು ಹೊಂದಿದೆ.
🔰ಪ್ರಪಂಚದಲ್ಲಿ ಅತಿ ಹೆಚ್ಚು ಉಣ್ಣೆ ಉತ್ಪಾದಿಸುವ ದೇಶ ಇದಾಗಿದೆ.
🔰ಇಲ್ಲಿ ಆಯಾರ್ಸ್ ಶಿಲೆಗಳು ಕಂಡು ಬರುತ್ತವೆ.
🔰ಈ ದೇಶವನ್ನು ಪಶುಪಾಲನ ದೇಶ ಎಂದು ಕರೆಯುತ್ತಾರೆ.
🔰ಈ ದೇಶವನ್ನು ಅಪರೂಪದ ಪ್ರಾಣಿ ಪಕ್ಷಿಗಳ ನಾಡು ಎಂದು ಕರೆಯುತ್ತಾರೆ.
🔰ಈ ದೇಶವು ಅತಿ ಹೆಚ್ಚು ಯುರೇನಿಯಂ ನಿಕ್ಷೇಪಗಳನ್ನು ಹೊಂದಿದೆ.
ನಿಮಗಿದು ತಿಳಿದಿರಲಿ..
ಪ್ರಸ್ತುತ ಕೇಂದ್ರ ಸರ್ಕಾರ ದ ಪ್ರಮುಖ ಹುದ್ದೆಗಳು & ಮುಖ್ಯಸ್ಥರು.
✍️ ಅಟಾರ್ನಿ ಜನರಲ್ - ಆರ್. ವೆಂಕಟರಮಣಿ.
✍️ ಸಾಲಿಸಿಟರ್ ಜನರಲ್ - ತುಷಾರ್ ಮೆಹ್ತಾ.
✍️ ಸುಪ್ರೀಂ ಕೋರ್ಟ್ ನ 50 ನೇ ಮುಖ್ಯ ನ್ಯಾಯಾಧೀಶರು - ನ್ಯಾ. ಡಿ ವೈ ಚಂದ್ರಚೂಡ್.
✍️ ರಾಜ್ಯ ಸಭೆಯ ಅಧ್ಯಕ್ಷರು (ಉಪರಾಷ್ಟ್ರಪತಿ) - ಜಗದಿಪ್ ಧನಕರ್.
✍️ ರಾಜ್ಯ ಸಭೆಯ ಉಪಾಧ್ಯಕ್ಷರು - ಹರಿವಂಶ ನಾರಾಯಣ್ ಸಿಂಗ್.
✍️ ಲೋಕಸಭೆಯ ಸಭಾಪತಿ - ಓಂ ಬಿರ್ಲಾ.
✍️ ನೀತಿ ಆಯೋಗದ ಅಧ್ಯಕ್ಷರು - ನರೇಂದ್ರ ಮೋದಿ.
✍️ ನೀತಿ ಆಯೋಗದ ಉಪಾಧ್ಯಕ್ಷರು - ಸುಮನ್ ಕೆ ಬೆರ್ರಿ.
✍️ ನೀತಿ ಆಯೋಗದ ಸಿಇಒ - ಬಿ ವಿ ಆರ್ ಸುಬ್ರಹ್ಮಣ್ಯಂ.
✍️ ಕೇಂದ್ರ ಗೃಹ ಕಾರ್ಯದರ್ಶಿ - ಅಜಯ್ ಕುಮಾರ್ ಭಲ್ಲಾ.
✍️ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು - ರಾಜೀವ್ ಕುಮಾರ್.
✍️ ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ ( CAG ) - ಗಿರೀಶ್ ಚಂದ್ರ ಮುರ್ಮು.
✍️ ಭಾರತದ ಲೋಕಪಾಲರು - ಪ್ರದೀಪ್ ಕುಮಾರ್ ಮೊಹಾಂತಿ ( ಅಂಗಾಮಿ ).
✍️ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷರು - ಪ್ರಿಯಾಂಕ್ ಕನುಂಗು.
✍️ ವಿಶ್ವ ಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ - ರುಚಿರಾ ಕಾಂಬೋಜ್.
✍️ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು - ರೇಖಾ ಶರ್ಮಾ.
✍️ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು - ಅರುಣ್ ಕುಮಾರ್ ಮಿಶ್ರಾ.
✍️ 16 ನೇ ಹಣಕಾಸು ಆಯೋಗದ ಅಧ್ಯಕ್ಷರು - ಅರವಿಂದ್ ಪಣಗರಿಯಾ.
No comments:
Post a Comment
If You Have any Doubts, let me Comment Here