KASಗೆ ಇನ್ನೊಂದು ಚಾನ್ಸ್:
⚫ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿ ಈಗಾಗಲೇ ಆದೇಶ ಹೊರಡಿಸಲಾಗಿದೆ.!!
⚫ ಇದರೊಂದಿಗೆ ಒಂದು ಹೆಚ್ಚುವರಿ ಅವಕಾಶವನ್ನೂ ನೀಡಬೇಕೆಂದು ಇದೀಗ ಸ್ಪರ್ಧಾರ್ಥಿಗಳ ವಿನಂತಿ.!!
⚫ ಈಗಾಗಲೇ ಈ ವಿಷಯದ ಕುರಿತು ಮಾನ್ಯ ಮುಖ್ಯಮಂತ್ರಿಗಳು ತಮ್ಮ ಜನಸ್ಪಂದನ ಕಾರ್ಯಕ್ರಮದಲ್ಲಿ KPSC ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.!!
⚫ ಇತ್ತ ಸದನದಲ್ಲಿಯೂ ಈ ಪ್ರಶ್ನೆಗೆ ಮಾನ್ಯ ಮುಖ್ಯ ಮಂತ್ರಿಗಳು ಉತ್ತರ ನೀಡಬೇಕಿದೆ.!!
⚫ ಸರಕಾರವು ಸದರಿ ವಿಷಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿ ಎಂಬುದು ಅಭ್ಯರ್ಥಿಗಳ ಪ್ರಾರ್ಥನೆ.
No comments:
Post a Comment
If You Have any Doubts, let me Comment Here