IFS Officers Transfer Dated 09-02-2024
ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 8 ಎಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಐಎಫ್‌ಎಸ್ ಅಧಿಕಾರಿ ವಿಜಯ್ ಶರ್ಮಾ ಅವರನ್ನು ಬೆಂಗಳೂರಿನ ಲೀಗಲ್ ಸೆಲ್ ನ ಪ್ರಿನ್ಸಿಪಲ್ ಚೀಪ್ ಕಂಸರ್ವೇಟಿವ್ ಆಫ್ ಫಾರ್ಸೆಟ್ ಗೆ ವರ್ಗಾವಣೆ ಮಾಡಲಾಗಿದೆ.
ಬ್ರಿಜೇಶ್ ಕುಮಾರ್ ಅವರನ್ನು ವಿಜಯ್ ಶರ್ಮಾ ಅವರ ಜಾಗಕ್ಕೆ ಹೆಚ್ಚುವರಿ ಪ್ರಿನ್ಸಿಪಲ್ ಕನ್ಸರ್ವೇಟಿವ್ ಆಫ್ ಫಾರೆಸ್ಟ್ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಪ್ರಹ್ಲಾದ್ ಚಂದ್ರ ರಾಜ್ಯ ಅವರನ್ನು ಬೆಂಗಳೂರಿನ ಅಡಿಯನಲ್ ಚೀಪ್ ಕನ್ಸರ್ವೇಟಿವ್ ಆಫ್ ಫಾರ್ಸೆಟ್ ಅಂಡ್ ಪ್ರಿನ್ಸಿಪಲ್ ಸೆಕ್ರೇಟರಿಗೆ ವರ್ಗಾವಣೆ ಮಾಡಿದ್ದರೇ, ಡಾ.ಸಂಜಯ್ ಎಸ್ ಬಿಜ್ಜರ್ ಅವರನ್ನು ಅಡಿಷನಲ್ ಪ್ರಿನ್ಸಿಪರ್ ಚೀಪ್ ಕನ್ಸರ್ವೇಟಿವ್ ಆಫ್ ಫಾರೆಸ್ಟ್ ಬೆಂಗಳೂರು ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
No comments:
Post a Comment
If You Have any Doubts, let me Comment Here