JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, February 11, 2024

Bharat Ratna Awardees List

  Jnyanabhandar       Sunday, February 11, 2024
Bharat Ratna Awardees List

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನ 1954 ರಲ್ಲಿ ಸ್ಥಾಪಿಸಲಾದ ಸಾರ್ವಜನಿಕ ಸೇವೆ ಸಾಹಿತ್ಯ, ವಿಜ್ಞಾನ ಮತ್ತು ಕಲೆ ಈ ರೀತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡುವ ಗೌರವವಾಗಿದೆ.

ಹಾಗಾದರೇ 1954 ರಿಂದ 2024 ರ ವರೆಗೆ ಭಾರತ ರತ್ನ ಪಡೆದ ಮಹಾನ್‌ ನಾಯಕರು ಯಾರು ಎಂಬ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ. 1954 ರಿಂದ 2024 ರವರೆಗೆ ಭಾರತ ರತ್ನ ಪಡೆದ ನಾಯಕರು


1954 ರಲ್ಲಿ ಭಾರತ ರತ್ನ ಪಡೆದ ನಾಯಕರು.

1. ಸಿವಿ ರಾಮನ್- ಭೌತಶಾಸ್ತ್ರಜ್ಞ ತಮಿಳುನಾಡು
2. ಸರ್ವಪಲ್ಲಿ ರಾಧಾಕೃಷ್ಣನ್- ತತ್ವಜ್ಞಾನಿ ಮತ್ತು ರಾಜಕಾರಣಿ
3. ಸಿ ರಾಜಗೋಪಾಲಾಚಾರಿ- ಸ್ಟೇಟ್ಸ್‌ಮನ್, ಬರಹಗಾರ, ವಕೀಲ ಮತ್ತು ಸ್ವಾತಂತ್ರ್ಯ ಕಾರ್ಯಕರ್ತ

1955 ರಲ್ಲಿ ಭಾರತ ರತ್ನ ಪಡೆದ ನಾಯಕರು
4. ಜವಾಹರ್ ಲಾಲ್ ನೆಹರು- ಸ್ವಾತಂತ್ರ್ಯ ಕಾರ್ಯಕರ್ತ
5. ಎಂ ವಿಶ್ವೇಶ್ವರಯ್ಯ- ಸಿವಿಲ್ ಇಂಜಿನಿಯರ್, ಸ್ಟೇಟ್ಸ್‌ಮನ್, ಮತ್ತು ಮೈಸೂರು ಕರ್ನಾಟಕದ ದಿವಾನ್
6. ಭಗವಾನ್ ದಾಸ್- ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ತತ್ವಜ್ಞಾನಿ 1990-1957 ರಲ್ಲಿ ಭಾರತ ರತ್ನ ಪಡೆದ ನಾಯಕರು
7. ರಾಜೀವ್ ಗಾಂಧಿ (ಮರಣೋತ್ತರ) ರಾಜಕಾರಣಿ ಉತ್ತರ ಪ್ರದೇಶ 1990

8. ನೆಲ್ಸನ್ ಮಂಡೇಲಾ- ವರ್ಣಭೇದ ನೀತಿ ವಿರೋಧಿ ಕಾರ್ಯಕರ್ತ ದಕ್ಷಿಣ ಆಫ್ರಿಕಾ
9. ಬಿ ಆರ್ ಅಂಬೇಡ್ಕರ್ (ಮರಣೋತ್ತರ) ಸಮಾಜ ಸುಧಾರಕ ಮಹಾರಾಷ್ಟ್ರ
10. ಎಂ ಜಿ ರಾಮಚಂದ್ರನ್ (ಮರಣೋತ್ತರ) ನಟ ಮತ್ತು ರಾಜಕಾರಣಿ ತಮಿಳುನಾಡು-1988

11. ಖಾನ್ ಅಬ್ದುಲ್ ಗಫರ್ ಖಾನ್- ಸ್ವಾತಂತ್ರ್ಯ ಕಾರ್ಯಕರ್ತ ಪಾಕಿಸ್ತಾನ- 1987
12. ವಿನೋಬಾ ಭಾವೆ (ಮರಣೋತ್ತರ) ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಸಮಾಜ ಸುಧಾರಕ- 1983
13. ಮದರ್ ತೆರೇಸಾ- ಕ್ಯಾಥೋಲಿಕ್ ನನ್, 1980
14. ಕೆ ಕಾಮರಾಜ್ (ಮರಣೋತ್ತರ), ರಾಜಕಾರಣಿ, 1976
15. ವಿ ವಿ ಗಿರಿ- ಸ್ವಾತಂತ್ರ್ಯ ಕಾರ್ಯಕರ್ತ, 1975
16. ಇಂದಿರಾ ಗಾಂಧಿ- ರಾಜಕಾರಣಿ, 1971
17. ಲಾಲ್ ಬಹದ್ದೂರ್ ಶಾಸ್ತ್ರಿ (ಮರಣೋತ್ತರ)- ಸ್ವಾತಂತ್ರ್ಯ ಕಾರ್ಯಕರ್ತ, 1966
18.ಪಾಂಡುರಂಗ ವಾಮನ್ ಕೇನ್- ಭಾರತಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ, 1963
19. ಜಾಕಿರ್ ಹುಸೇನ್- ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ತತ್ವಜ್ಞಾನಿ, 1963
20. ರಾಜೇಂದ್ರ ಪ್ರಸಾದ್- ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ವಿದ್ವಾಂಸ, 1962
21. ಪುರುಷೋತ್ತಮ್ ದಾಸ್ ಟಂಡನ್- ಸ್ವಾತಂತ್ರ್ಯ ಕಾರ್ಯಕರ್ತ, 1961
22. ಬಿಧನ್ ಚಂದ್ರ ರಾಯ್- ಲೋಕೋಪಕಾರಿ, ರಾಜಕಾರಣಿ, ಸಮಾಜ ಸೇವಕ, 1961
23. ಧೋಂಡೋ ಕೇಶವ್ ಕರ್ವೆ- ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞ, 1958
24. ಗೋವಿಂದ್ ಬಲ್ಲಭ್ ಪಂತ್- ಸ್ವಾತಂತ್ರ್ಯ ಕಾರ್ಯಕರ್ತ, 1991 ರಲ್ಲಿ ಭಾರತ ರತ್ನ ಪಡೆದ ನಾಯಕರು
25. ಮೊರಾರ್ಜಿ ದೇಸಾಯಿ- ಸ್ವಾತಂತ್ರ್ಯ ಕಾರ್ಯಕರ್ತ, ಗುಜರಾತ್
26. ಸದರ್ ವಲ್ಲಭಭಾಯಿ ಪಟೇಲ್ (ಮರಣೋತ್ತರ) ಸ್ವಾತಂತ್ರ್ಯ ಕಾರ್ಯಕರ್ತ ಗುಜರಾತ್
1992 ರಲ್ಲಿ ಭಾರತ ರತ್ನ ಪಡೆದ ನಾಯಕರು
27. ಗುಲ್ಜಾರಿಲಾಲ್ ನಂದಾ- ಸ್ವಾತಂತ್ರ್ಯ ಕಾರ್ಯಕರ್ತ, ಪಂಜಾಬ್
28. ಸತ್ಯಜಿತ್ ರೇ- ಚಲನಚಿತ್ರ ನಿರ್ಮಾಪಕ, ಪಶ್ಚಿಮ ಬಂಗಾಳ
 29. JRD ಟಾಟಾ-ಕೈಗಾರಿಕೋದ್ಯಮಿ, ಮಹಾರಾಷ್ಟ್ರ 
30. ಅಬ್ದುಲ್ ಕಲಾಂ ಆಜಾದ್ (ಮರಣೋತ್ತರ) ಸ್ವಾತಂತ್ರ್ಯ ಕಾರ್ಯಕರ್ತ ಪಶ್ಚಿಮ ಬಂಗಾಳ
1997 ರಲ್ಲಿ ಭಾರತ ರತ್ನ ಪಡೆದ ನಾಯಕರು
31. ಎ ಪಿ ಜೆ ಅಬ್ದುಲ್ ಕಲಾಂ- ಏರೋಸ್ಪೇಸ್ ಮತ್ತು ಡಿಫೆನ್ಸ್ ವಿಜ್ಞಾನಿ, ತಮಿಳುನಾಡು
32. ಅರುಣಾ ಅಸಫ್ ಅಲಿ (ಮರಣೋತ್ತರ) ಸ್ವಾತಂತ್ರ್ಯ ಕಾರ್ಯಕರ್ತ, ಪಶ್ಚಿಮ ಬಂಗಾಳ
1998 ರಲ್ಲಿ ಭಾರತ ರತ್ನ ಪಡೆದ ನಾಯಕರು
33. ಚಿದಂಬರಂ ಸುಬ್ರಮಣ್ಯಂ, ಸ್ವಾತಂತ್ರ್ಯ ಕಾರ್ಯಕರ್ತ ತಮಿಳುನಾಡು
34. MS ಸುಬ್ಬುಲಕ್ಷ್ಮಿ- ಕರ್ನಾಟಕ ಶಾಸ್ತ್ರೀಯ ಗಾಯಕಿ, ತಮಿಳುನಾಡು
1999 ರಲ್ಲಿ ಭಾರತ ರತ್ನ ಪಡೆದ ನಾಯಕರು
35. ರವಿಶಂಕರ್- ಸಿತಾರ್ ವಾದಕ, ಉತ್ತರ ಪ್ರದೇಶ
36. ಗೋಪಿನಾಥ್ ಬೊರ್ಡೊಲೊಯ್ (ಮರಣೋತ್ತರ) ಸ್ವಾತಂತ್ರ್ಯ ಕಾರ್ಯಕರ್ತ ಅಸ್ಸಾಂ 1999
37. ಅಮರ್ತ್ಯ ಸೇನ್- ಅರ್ಥಶಾಸ್ತ್ರಜ್ಞ, ಪಶ್ಚಿಮ ಬಂಗಾಳ
38. ಜಯಪ್ರಕಾಶ ನಾರಾಯಣ (ಮರಣೋತ್ತರ) ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಸಮಾಜ ಸುಧಾರಕ ಬಿಹಾರ
2001 ರಲ್ಲಿ ಭಾರತ ರತ್ನ ಪಡೆದ ನಾಯಕರು
39. ಬಿಸ್ಮಿಲ್ಲಾ ಖಾನ್-ಹಿಂದೂಸ್ತಾನಿ ಶಾಸ್ತ್ರೀಯ ಶೆಹನಾಯಿ ವಾದಕ- ಉತ್ತರ ಪ್ರದೇಶ
40. ಲತಾ ಮಂಗೇಶ್ಕರ್- ಹಿನ್ನೆಲೆ ಗಾಯಕಿ, ಮಹಾರಾಷ್ಟ್ರ
2009 ರಲ್ಲಿ ಭಾರತ ರತ್ನ ಪಡೆದ ನಾಯಕರು
41. ಭೀಮಸೇನ್ ಜೋಶಿ- ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಕರ್ನಾಟಕ
2014 ರಲ್ಲಿ ಭಾರತ ರತ್ನ ಪಡೆದ ನಾಯಕರು
42. ಸಚಿನ್ ತೆಂಡೂಲ್ಕರ್- ಕ್ರಿಕೆಟಿಗ, ಮಹಾರಾಷ್ಟ್ರ
43. CNR ರಾವ್- ರಸಾಯನಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ, ಕರ್ನಾಟಕ
2015 ರಲ್ಲಿ ಭಾರತ ರತ್ನ ಪಡೆದ ನಾಯಕರು
44. ಪಂಡಿತ್ ಮದನ್ ಮೋಹನ್ ಮಾಳವೀಯ (ಮರಣೋತ್ತರ) ವಿದ್ವಾಂಸ, ಶೈಕ್ಷಣಿಕ ಸುಧಾರಕ ಉತ್ತರ ಪ್ರದೇಶ
45. ಅಟಲ್ ಬಿಹಾರಿ ವಾಜಪೇಯಿ (1924-2018) ರಾಜಕಾರಣಿ, ಉತ್ತರ ಪ್ರದೇಶ
2019 ರಲ್ಲಿ ಭಾರತ ರತ್ನ ಪಡೆದ ನಾಯಕರು
46. ನಾನಾಜಿ ದೇಶಮುಖ್ (ಮರಣೋತ್ತರ) ಸಾಮಾಜಿಕ ಕಾರ್ಯಕರ್ತ, ಮಹಾರಾಷ್ಟ್ರ
47. ಭೂಪೇಂದ್ರ ಕುಮಾರ್ ಹಜಾರಿಕಾ (ಮರಣೋತ್ತರ) ಸಂಗೀತ ಕ್ಷೇತ್ರ
48. ಪ್ರಣಬ್ ಮುಖರ್ಜಿ, ರಾಜಕಾರಣಿ, ಪಶ್ಚಿಮ ಬಂಗಾಳ
2024 ರಲ್ಲಿ ಭಾರತ ರತ್ನ ಪಡೆದ ನಾಯಕರು
49. ಪಿವಿ ನರಸಿಂಹ ರಾವ್ (ಮರಣೋತ್ತರ) - ರಾಜಕಾರಣಿ, ತೆಲಂಗಾಣ
50. ಚೌಧರಿ ಚರಣ್ ಸಿಂಗ್ (ಮರಣೋತ್ತರ) ರಾಜಕಾರಣಿ, ಉತ್ತರ ಪ್ರದೇಶದ
51. ಡಾ ಎಂ ಎಸ್ ಸ್ವಾಮಿನಾಥನ್ (ಮರಣೋತ್ತರ) - ತಮಿಳುನಾಡಿನ ವಿಜ್ಞಾನಿ
52. LK ಅಡ್ವಾಣಿ(b-1927) ರಾಜಕಾರಣಿ, ದೆಹಲಿ
53. ಕರ್ಪೂರಿ ಠಾಕೂರ್ (ಮರಣೋತ್ತರ) ರಾಜಕಾರಣಿ, ಬಿಹಾರ
logoblog

Thanks for reading Bharat Ratna Awardees List

Previous
« Prev Post

No comments:

Post a Comment

If You Have any Doubts, let me Comment Here