★KPSC ನ್ಯೂ ನೇಮಕಾತಿ:★
✍🏻📃✍🏻📃✍🏻📃✍🏻📃✍🏻
⚫ 10-01-2024ಕ್ಕೆ ಅನ್ವಯಿಸುವಂತೆ KPSC ಗೆ ಪ್ರಸ್ತಾವನೆಗಳು ಸ್ವೀಕೃತಗೊಂಡು, ಅರ್ಜಿ ಆಹ್ವಾನಿಸಲು ಸಿದ್ದಗೊಂಡಿರುವ ಹೊಸ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿ ಈ Pdf ನಲ್ಲಿದೆ.!!
⚫ ಪ್ರಮುಖ ನೇಮಕಾತಿಗಳೆಂದರೆ:
★ Asst. Agri Officers= 368
★ Veterinry Doctors = 414
★ AE & JE = 580
★ SDA/FDA/Typist = 350
★ PDO = 256
★ SDAA = 105
★ Grade-1 Secretary = 220
★ Grade-2 Secretary = 343
★ Headmaster (KES) = 140
★ RTO Inspectors = 76
★ ಒಟ್ಟಾರೆ 3,200 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಗಳು ರೆಡಿ ಇವೆ.!!
⚫ ಈ ನೇಮಕಾತಿಗಳಿಗೆ ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ.!!
✍🏻📋✍🏻📋✍🏻📋✍🏻📋✍🏻📋✍🏻📋
No comments:
Post a Comment
If You Have any Doubts, let me Comment Here