★ 230 CTI KEY ANS.: ★
✍🏻📋✍🏻📋✍🏻📋✍🏻📋✍🏻
⚫ Commercial Tax Inspector (CTI) ಹುದ್ದೆಗಳ ನೇಮಕಾತಿಗಾಗಿ 21-01-2024 ರಂದು KPSC ನಡೆಸಿದ GK ಪರೀಕ್ಷೆಯ (Paper-1) ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!
⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ,
ಕೇವಲ ಸಂಭಾವ್ಯ.!
ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ & ನಮಗೂ ಸೂಕ್ತ ದಾಖಲೆಗಳೊಂದಿಗೆ ಕಳಿಸಿ, ನಾವು ತಿದ್ದಿಕೊಳ್ಳುತ್ತೇವೆ.!!
⚫ ಈ CTI ಪರೀಕ್ಷೆಗೆ:
★ ಒಟ್ಟು ಹುದ್ದೆಗಳು : 230
★ ಅರ್ಜಿ ಸಲ್ಲಿಕೆ: 1,60,501
★ ಪರೀಕ್ಷೆ ಬರೆದವರು : 99,730
✍🏻📋✍🏻📋✍🏻📋✍🏻📋✍🏻📋
ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here