Civil PSI to PI Promotion Order Dated 13-12-2023
ಈ ಕೆಳಗಿನ ಪಟ್ಟಿಯಲ್ಲಿರುವ ಪಿಎಸ್ಐ (ಸಿವಿಲ್) ಗಳವರುಗಳನ್ನು ಪಿ ಐ (ಸಿವಿಲ್) ಹುದ್ದೆಗೆ ಮುಂಬಡ್ತಿಗೆ ಪರಿಗಣಿಸುವ ಸಂಬಂಧ ಪರಿಶೀಲಿಸಲು ಸದರಿಯವರುಗಳ ಸೇವಾ ಪುಸ್ತಕ ಮತ್ತು 2018-19 ರಿಂದ 2022-23ರ ವರೆಗಿನ ಕಳೆದ ಐದು ವರ್ಷಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಹಾಗೂ ಸದರಿಯವರುಗಳ ವಿರುದ್ಧ ಇಲಾಖಾ ವಿಚಾರಣೆ, ಚಾಲ್ತಿ ಶಿಕ್ಷೆ, ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಂತೆ ತಮ್ಮ ಶಿಫಾರಸು ಪಟ್ಟಿಯೊಂದಿಗೆ ಒಂದು ವಾರದೊಳಗೆ ಕಚೇರಿಗೆ ಕಳುಹಿಸಿ ಕೊಡುವಂತೆ ಮಾನ್ಯ ಪೋಲಿಸ್ ಡೈರೆಕ್ಟ್ ಜನರಲ್ ಬೆಂಗಳೂರು ಇವರು ತಿಳಿಸಿರುತ್ತಾರೆ.
ಪೋಲಿಸ್ ಇನ್ಸ್ಪೆಕ್ಟರ್ ಗಳ ಪಟ್ಟಿಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here