Revised Final select list Cutoff Marks List for the post of Principals in MDR PU College is publised
ಕರ್ನಾಟಕ ಲೋಕಸೇವಾ ಆಯೋಗವು 2018ರಲ್ಲಿ ಅಧಿಸೂಚಿಸಲಾದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಪ್ರಾಂಶುಪಾಲರು-10 (7+3HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯ ಕಟ್ ಆಫ್ ಅಂಕಗಳನ್ನು ಬಿಡುಗಡೆ ಮಾಡಿದೆ.
ಈ ಹಿಂದೆ ದಿನಾಂಕ 11-05-2020 ರಂದು ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಕಾರಣಾಂತರಗಳಿಂದ ಪರಿಷ್ಕೃತ ಅಂತಿಮ ಪಟ್ಟಿಯ ಕಟ್ ಆಫ್ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ.
ಕೆಪಿಎಸ್‌ಸಿ ಪ್ರಸ್ತುತ ಪ್ರಕಟಿಸಿರುವ MDRS ಪ್ರಾಂಶುಪಾಲರ ಪರಿಷ್ಕೃತ ಆಯ್ಕೆ ಪಟ್ಟಿಯ ಕಟ್ ಆಫ್ ಅಂಕಗಳನ್ನು ಚೆಕ್ ಮಾಡಲು ಲಿಂಕ್ ಕೆಳಗಿನಂತಿದೆ.
No comments:
Post a Comment
If You Have any Doubts, let me Comment Here