Read the Preamble to the Constitution
As part of the Constitution Day celebrations, take part in online portal for reading the Preamble to the Constitution in 23 Languages and get certificate.
Every year 26th November is celebrated as Samvidhan Diwas, in order to commemorate the day of adoption of Constitution. Last year, as part of “Azadi ka Amrit Mahotsav”, Ministry of Parliamentary Affairs has decide to celebrate seventy one years of this remarkable document. Ministry of Parliamentary Affairs is giving an opportunity to all participants to read the Preamble to Constitution in English and 22 Scheduled languages and get a certificate.
ಈ ಬಾರಿಯ ಸಂವಿಧಾನ ದಿನದಂದು ಸಂವಿಧಾನದ ಮೂಲಕವೇ ಭಾರತದ ಅಸ್ತಿತ್ವವನ್ನು ಅರಿಯಲು ಈ ಅಭಿಯಾನದಲ್ಲಿ ಭಾಗವಹಿಸಿ.
1. readpreamble.nic.in ಈ ವೆಬ್ಸೈಟ್ ಪೋರ್ಟಲ್ ನಲ್ಲಿ ನಿಮ್ಮ ಸರ್ಟಿಫಿಕೇಟ್ ಡೌನ್ಲೋಡ್ ಮಾಡಿ
2. ನಿಮ್ಮ ಸ್ನೇಹಿತರು/ಕುಟುಂಬದೊಂದಿಗೆ ಚಿತ್ರ ಕ್ಲಿಕ್ಕಿಸಿ ಅಥವಾ ಸಣ್ಣ ವೀಡಿಯೋ ಮಾಡಿ.
3. ಚಿತ್ರ/ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ #SamvidhanDiwas ಹ್ಯಾಶ್ ಟ್ಯಾಗ್ ನೊಂದಿಗೆ ಶೇರ್ ಮಾಡಿ @mpa_india ಟ್ಯಾಗ್ ಮಾಡಿ
ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು ಅದರ ಹಿರಿಮೆಯನ್ನು ಸಾರೋಣ ಬನ್ನಿ.
ಈ ವಿನೂತನ ಅಭಿಯಾನದ ಮೂಲಕ ಸಂವಿಧಾನದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರೋಣ.
ಭಾಗವಹಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here