Officers working in the post of Group-A" Junior Grade Education Officer in the School Education Department will be promoted to Group-"A" Senior Grade Deputy Director/Equivalent.
ಶಾಲಾ ಶಿಕ್ಷಣ ಇಲಾಖೆಯಲ್ಲಿ ಗ್ರೂಪ್-"ಎ" ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿ ತತ್ಸಮಾನ ವೃಂದಕ್ಕೆ ವೃಂದದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಗ್ರೂಪ್-"ಎ" ಹಿರಿಯ ಶ್ರೇಣಿಯ ಉಪನಿರ್ದೇಶಕರು/ತತ್ಸಮಾನ ವೃಂದಕ್ಕೆ ಬಡ್ತಿ ನೀಡುವ ಕುರಿತು
ಉಲ್ಲೇಖಿತ ಪತ್ರದನ್ವಯ ಶಾಲಾ ಶಿಕ್ಷಣ ಇಲಾಖೆಯಲ್ಲಿ ಗ್ರೂಪ್ ಎ ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿ/ ತತ್ಸಮಾನ ವೃಂದಕ್ಕೆ ವೃಂದದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಗ್ರೂಪ್ A ಹಿರಿಯ ಶ್ರೇಣಿಯ ಉಪನಿರ್ದೇಶಕರು/ ತತ್ಸಮಾನ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ನಿಮಿತ್ತವಾಗಿ ಈ ಕೆಳಗಿನ ಪಟ್ಟಿಯಲ್ಲಿರುವ ಅಧಿಕಾರಿಗಳ 2018-19 ನೇ ಸಾಲಿನಿಂದ 2022-23ನೇ ಸಾಲಿನವರೆಗೆ 5 ವರ್ಷಗಳ ಮೂಲ ಕಾರಣ ವರದಿ ಹಾಗೂ ಸದರಿ ಅಧಿಕಾರಿಗಳ ಸೇವಾ ವಿವರಣೆ, ನ್ಯಾಯಾಲಯ ಪ್ರಕರಣ ಲೋಕಾಯುಕ್ತ ಪ್ರಕರಣಗಳು ಬಾಕಿ ಇರುವ ಇಲ್ಲದಿರುವ ಬಗ್ಗೆ ಮಾಹಿತಿಯೊಂದಿಗೆ ಚಕ್ ಲಿಸ್ಟ್ ನಲ್ಲಿ ಭರ್ತಿಮಾಡಿ ಸಲ್ಲಿಸಲು ತಿಳಿಸಿರುತ್ತಾರೆ.
No comments:
Post a Comment
If You Have any Doubts, let me Comment Here