Revised Final select list for the post of Principals in MDR PU College is publised
ಕರ್ನಾಟಕ ಲೋಕಸೇವಾ ಆಯೋಗವು 2018ರಲ್ಲಿ ಅಧಿಸೂಚಿಸಲಾದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಪ್ರಾಂಶುಪಾಲರು-10 (7+3HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ.
ಈ ಹಿಂದೆ ದಿನಾಂಕ 11-05-2020 ರಂದು ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಕಾರಣಾಂತರಗಳಿಂದ ಪರಿಷ್ಕೃತ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕೆಪಿಎಸ್‌ಸಿ ಪ್ರಸ್ತುತ ಪ್ರಕಟಿಸಿರುವ MDRS ಪ್ರಾಂಶುಪಾಲರ ಪರಿಷ್ಕೃತ ಪಟ್ಟಿ ಚೆಕ್ ಮಾಡಲು ಲಿಂಕ್ ಕೆಳಗಿನಂತಿದೆ.
No comments:
Post a Comment
If You Have any Doubts, let me Comment Here